Monday, 23rd December 2024

nuclear attack submarine

Nuclear Attack Submarine : ಸಮುದ್ರದಲ್ಲಿ ಮುಳುಗಿದ ಪರಮಾಣು ದಾಳಿ ಜಲಾಂತರ್ಗಾಮಿ; ಚೀನಾಗೆ ಭಾರೀ ಹಿನ್ನಡೆ

ಬೆಂಗಳೂರು: ಚೀನಾ ನಿರ್ಮಿಸುತ್ತಿದ್ದ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆ (Nuclear Attack Submarine) ಈ ವರ್ಷದ ಆರಂಭದಲ್ಲಿ ಮುಳುಗಿದೆ ಎಂದು ಅಮೆರಿಕದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಇದು ತನ್ನ ಮಿಲಿಟರಿ ಪರಾಕ್ರಮವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ನರೆಯ ದೇಶದಕ್ಕೆ ಸಂಭಾವ್ಯಹಿನ್ನಡೆ ಉಂಟು ಮಾಡಿದೆ. ಝೌ-ಕ್ಲಾಸ್ ಜಲಾಂತರ್ಗಾಮಿ ನೌಕೆಯು ಮೇ ಮತ್ತು ಜೂನ್ ನಡುವೆ ಮುಳುಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಚೀನಾದ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನದ ಸುರಕ್ಷತೆ ಮತ್ತು […]

ಮುಂದೆ ಓದಿ

Newborn Baby Care Tips

Newborn Baby Care Tips: ಪೋಷಕರೇ ಎಚ್ಚರ! ನವಜಾತ ಶಿಶುಗಳ ತಲೆಯನ್ನು ಮಸಾಜ್ ಮಾಡುವುದು ಅಪಾಯಕಾರಿ!

ನವಜಾತ ಶಿಶುವನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುವುದು ಬಹಳ ಮುಖ್ಯ. ಈ ಸಮಯದಲ್ಲಿ, ಮಗುವಿನ ಆರೋಗ್ಯಕ್ಕೆ ಹಾನಿ ಮಾಡುವಂತಹ ಯಾವುದೇ ತಪ್ಪನ್ನು ಮಾಡಬಾರದು. ಆದರೆ ಕೆಲವರಿಗೆ ನವಜಾತ ಶಿಶುಗಳ...

ಮುಂದೆ ಓದಿ

Ear Cuffs Fashion

Ear Cuffs Fashion: ಯುವತಿಯರ ಕಿವಿಯನ್ನು ಅಲಂಕರಿಸುತ್ತಿರುವ ಇಯರ್‌ ಕಫ್ಸ್!

ಫ್ಯಾಷನ್‌ ಜ್ಯುವೆಲರಿಗಳಲ್ಲಿ (Ear Cuffs Fashion) ಹೊಸತಾಗಿ ಆಗಮಿಸಿರುವ ನಾನಾ ಬಗೆಯ ಇಯರ್‌ ಕಫ್‌ಗಳು ಇದೀಗ ಯುವತಿಯರ ಕಿವಿಗಳನ್ನು ಅಲಂಕರಿಸುತ್ತಿವೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ....

ಮುಂದೆ ಓದಿ

Traffic restrictions

Traffic restrictions: ಬೆಂಗಳೂರಿನ ಈ ಮಾರ್ಗದಲ್ಲಿ ಇಂದಿನಿಂದ ಒಂದು ತಿಂಗಳವರೆಗೆ ವಾಹನ ಸಂಚಾರ ನಿರ್ಬಂಧ

Traffic restrictions: ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಉತ್ತರಹಳ್ಳಿ ರಸ್ತೆಯಲ್ಲಿ ಬಿಜಿಎಸ್ ಜಂಕ್ಷನ್ ಕಡೆಯಿಂದ ಮಧು ಪೆಟ್ರೋಲ್ ಬಂಕ್ ಜಂಕ್ಷನ್ (ಪೂರ್ವದಿಂದ ಪಶ್ಚಿಮಕ್ಕೆ) ವರೆಗಿನ ಮಾರ್ಗದಲ್ಲಿ...

ಮುಂದೆ ಓದಿ

Tumkur Breaking: ಮಗನ ಸಾವಿಗೆ ನೊಂದು ತಂದೆ ಮೃತ

ತುಮಕೂರು: ಮಗನ ಆಕಸ್ಮಿಕ ಸಾವಿಗೆ ಮನನೊಂದು ತಂದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪತ್ರಕರ್ತ ಹಾಗೂ ಲೇಖಕ ನಾಗೇಶ್ ಗುಬ್ಬಿ (44) ಹಾಗೂ ತಂದೆ ಜಿ.ಎನ್....

ಮುಂದೆ ಓದಿ

Dr M C Sudhakar: ಸಿದ್ಧರಾಮಯ್ಯ ಅವರನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ-ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಜ್ಯದ 7 ಕೋಟಿ ಕನ್ನಡಿಗರ ಆಶೀರ್ವಾದ ಇರುವು ದರಿಂದ ಕಾಂಗ್ರೆಸ್ ಪಕ್ಷಕ್ಕೆ 136 ಎಂಎಲ್‌ಎಗಳ ಬಲವಿದೆ. ಮೇಲಾಗಿ ಹೈಕಮಾಂಡ್ ಆಶೀರ್ವಾದ, ಪಾರ್ಲಿಮೆಂಟ್‌ನ...

ಮುಂದೆ ಓದಿ

Minister Dr M C Sudhakar: ವಾರದ ಆರೂ ದಿನವು ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ವಿತರಣೆಗೆ ಕ್ರಮ-ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ: ಕರ್ನಾಟಕ ಸರ್ಕಾರವು ಅಜೀಂ ಪ್ರೇಮ್ ಜೀ ಫೌಂಡೇಶನ್ ರವರೊಂದಿಗೆ 1 ರಿಂದ 10 ನೇ ತರಗತಿಯ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ವಾರದ ಆರು ದಿನಗಳಲ್ಲೂ ಮೊಟ್ಟೆ,...

ಮುಂದೆ ಓದಿ

Chickballapur News: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಅಧಿಕಾರಿಯನ್ನು ಕಛೇರಿ ಬಂಧನದಲ್ಲಿಟ್ಟ ಖಾಸಗಿ ಶಾಲೆಗಳ ಸಂಘಟನೆ

ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಕಚೇರಿ ಎದುರು ಡಿಡಿಪಿಐ ಹಠಾವೋಗೆ ಆಗ್ರಹಿಸಿ ಪ್ರತಿಭಟನೆ ಚಿಕ್ಕಬಳ್ಳಾಪುರ: ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ,...

ಮುಂದೆ ಓದಿ