Saturday, 14th September 2024

m s hebbar: ವೈವಿಧ್ಯಮಯ ಕುತೂಹಲಕಾರಿ ಬರಹಗಳು

ಎಂ.ಎಸ್.ಹೆಬ್ಬಾರ್ ಈ ಸಂಕಲನದ ಬರಹಗಳ ಒಂದು ಮುಖ್ಯ ಗುಣ ಸುಲಭವಾಗಿ ಓದಿಸಿಕೊಳ್ಳುವುದು; ಇನ್ನೊಂದು ಮುಖ್ಯ ವಿಚಾರವೆಂದರೆ, ಇಲ್ಲಿನ ಬರಹಗಳಲ್ಲಿ ಅಡಕಗೊಂಡ ಮಾಹಿತಿ ಯ ಹಿಂದೆ ಸಂಶೋಧನಾ ಸ್ವರೂಪದ ಅಧ್ಯಯನವಿದೆ, ಇದುವರೆಗೆ ಕನ್ನಡದ ಓದುಗರಿಗೆ ತಿಳಿದಿಲ್ಲದ ಹಲವುಸ್ವಾರಸ್ಯಕರ ಮಾಹಿತಿಗಳನ್ನು ಈ ಬರಹಗಳು ಒದಗಿಸುತ್ತವೆ. ಈ ಪುಸ್ತಕದ ಲೇಖಕರು ವಿದೇಶಕ್ಕೆ ಉದ್ಯೋಗವನ್ನರಸಿಕೊಂಡು ಹೋಗಿ ಕೆಲವು ದಶಕಗಳೇ ಆದವು. ಆದರೆ ಕನ್ನಡದ ಪ್ರೀತಿ, ಕನ್ನಡದ ಒಡನಾಟ, ಕನ್ನಡ ಸಾಹಿತ್ಯದ ಕೃಷಿ ಇವರನ್ನು ಬಿಟ್ಟಿಲ್ಲ. ಕಳೆದ ಹಲವು ವರ್ಷಗಳಿಂದ ಪ್ರತಿ ವಾರ ವಿಶ್ವವಾಣಿ […]

ಮುಂದೆ ಓದಿ

ಗುಂಡಿನ ಕುರಿತು ಸ್ವಾರಸ್ಯಕರ ಹರಟೆ

ಎಂ.ಎಸ್.ಹೆಬ್ಬಾರ್ ಮನುಷ್ಯನ ನಾಗರಿಕತೆಯಲ್ಲಿ ಹಾಸುಹೊಕ್ಕಾಗಿರುವ ಇದೊಂದು ಹವ್ಯಾಸದ ಕುರಿತು, ಕನ್ನಡದಲ್ಲಿ ಹೊರಬಂದಿರುವ ಮೊದಲ ಪುಸ್ತಕವಿದು. ಆದರೆ, ಇಲ್ಲಿ ಅಂಕಿ ಅಂಶಗಳ ಗೋಜಲು ಇಲ್ಲ; ಬದಲಿಗೆ ಸಾಂಸ್ಕೃತಿಕ ಹರಟೆಯ...

ಮುಂದೆ ಓದಿ

ಮುಗ್ಧ ಲೋಕದ ಕಥೆಗಳು

ಸಿ. ಎಂ. ಬಂಡಗರ ಮಕ್ಕಳಿಗಾಗಿ ಮಕ್ಕಳೇ ಬರೆದ ಸಾಹಿತ್ಯ ಪ್ರಕಾರಕ್ಕೆ ಸೇರುವ ಅಪರೂಪದ ಸಂಕಲನವಿದು. ಮಗುವೊಂದು ಸ್ವತಃ ಅನುಭವ ಪಡೆಯುವುದಕ್ಕೂ ಹಾಗೂ ಹಿರಿಯರು ಮಕ್ಕಳ ಅನುಭವವನ್ನೂ ಗ್ರಹಿಸುವುದಕ್ಕೂ...

ಮುಂದೆ ಓದಿ

ಹನಿಗಳ ಲೀಲೆ

ಪ್ರೊ.ಜಿ.ಎನ್.ಉಪಾಧ್ಯ. ಮುಂಬೈ ಸಾವಿರಾರು ಹನಿಗವನಗಳನ್ನು ರಚಿಸಿರುವ ಎಚ್. ಡುಂಡಿರಾಜ್ ಅವರ ಹೊಸ ಹನಿಗವನಗಳ ಸಂಕಲನವು ಇನ್ನಷ್ಟು ಹೊಸತನದಿಂದ ಕೂಡಿರುವುದು ವಿಶೇಷ. ಒಲವಿನ ಒಲಂಪಿಕ್ಸ್ – ಇದು ಕವಿ...

ಮುಂದೆ ಓದಿ