ವೀಣೆಯೇ ನನ್ನ ಭಾಷೆ ಸೌರಭ ರಾವ್ ಮೂರು ದಶಕಕ್ಕೂ ಮೀರಿದ ಸಂಗೀತ ಸಾಧನೆ. ಪ್ರಪಂಚದ ನಾನಾ ಭಾಗಗಳ ಸಂಗೀತೋತ್ಸವಗಳಲ್ಲಿ ವೀಣೆ ನುಡಿಸಿ ಶ್ರೋತೃ ಗಳೊಂದಿಗೆ ತಮ್ಮ ಸಂಗೀತದ ಸಂತೋಷವನ್ನು ಹಂಚಿಕೊಂಡಿರುವ ಜಯಂತಿ ಕುಮರೇಶ್, ನಮ್ಮ ನಡುವಿನ ಅಪ್ರತಿಮ ಕಲಾವಿದೆ. ಸಂಗೀತ ಚೂಡಾಮಣಿ ಪ್ರಶಸ್ತಿ, ವೀಣಾ ನಾದ ಮಣಿ, ಕಲಾ ರತ್ನ, ಸತ್ಯಶ್ರೀ, ಗಾನ ವಾರಿಧಿ, ಸಂಗೀತ ಶಿಖರ ಸಮ್ಮಾನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರ ಪಾಲಿಗೆ ಬಂದಿವೆ. ಝಾಕಿರ್ ಹುಸ್ಸೇನ್, ಕುಮರೇಶ್, ಅರುಣಾ ಸಾಯಿರಾಂ ಸೇರಿದಂತೆ ಅನೇಕ […]
ಪ್ರಶಾಂತ್ ಟಿ.ಆರ್. ಕನ್ನಡಿಗರ ಮನದಲ್ಲಿ ಸದಾ ಅಮರ ಅಭಿನಯ ಭಾರ್ಗವ ವಿಷ್ಣುವರ್ಧನ್ ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದಲ್ಲಿ ಎಂದೂ ಮಾಸದ, ಮರೆಯಲಾಗದ ಮಾಣಿಕ್ಯ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ...
ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಬೇತಾಳ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಕಸ್ತೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಬೇತಾಳ ಮೂಡಿಬಂದಿದೆ. ನಿರ್ದೇಶಕ ಕಸ್ತೂರಿ ಜಗನ್ನಾಥ ಈ ಹಿಂದೆ...
ಬಾಲಿವುಡ್ ಅಂಗಳದಲ್ಲಿ ಕಂಗನಾ ರನೌತ್ ಜಟಾಪಟಿ ಜೋರಾಗಿದೆ. ಡ್ರಗ್ಸ್ ವಿಚಾರಕ್ಕೆ ಪ್ರಾರಂಭವಾದ ಈ ಜಟಾಪಟಿ ವೈಯಕ್ತಿಕ ನಿಂಧನೆಗೂ ಕಾರಣವಾಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚರ್ಚೆಯನ್ನು ಗಮನಿಸಿದ ನಟಿ...
ವಸಂತ ಗ ಭಟ್ ಟೆಕ್ ಫ್ಯೂಚರ್ ವಿಶ್ವವು ಕರೋನಾ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲೇ, ಅಮೆರಿಕದ ಆ್ಯಪಲ್ ಸಂಸ್ಥೆ ಎರಡು ಟ್ರಿಲಿಯನ್ ಡಾಲರ್ ಮಾರುಕಟ್ಟೆೆ ಮೌಲ್ಯ ದಾಖಲಿಸಿ, ಬೆರಗು...
ಬಡೆಕ್ಕಿಲ ಪ್ರದೀಪ ಟೆಕ್ ಟಾಕ್ ್ರ ತಿ ಸಲ ಆಂಡ್ರಾಯ್‌ಡ್ ಹೊಸ ವರ್ಶನ್ ಒಂದನ್ನು ಲಾಂಚ್ ಮಾಡುವಾಗ ಗ್ಯಾಜೆಟ್ ಪ್ರಿಯರಿಗೆ ಅದೇನೋ ಕುತೂಹಲ. ಆದರೆ ಈ ಹೊಸ...
ಮೋಹನದಾಸ ಕಿಣಿ, ಕಾಪು ಯಾರು ಬೇಕಾದರೂ ವಿಡಿಯೋ ಅಪ್‌ಲೋಡ್ ಮಾಡಬಹುದಾದಂತಹ ಯುಟ್ಯೂಬ್‌ನ್ನು 2005ರಲ್ಲಿಚಾಡ್ ಹರ್ಲಿ, ಸ್ಟೀವ್ ಚೆನ್ ಮತ್ತು ಜಾವೇದ್ ಕರೀಮ್ ಎಂಬವರು ಕ್ಯಾಲಿಫೋರ್ನಿಯಾ ನಗರ ಉಪಾಹಾರ...
ಬಳಕೂರ ವಿ.ಎಸ್.ನಾಯಕ ಈ ಚಿತ್ರಕಲೆ ಒಂದು ವಿಭಿನ್ನ ಪ್ರಕಾರ. ಅಲ್ಲಲ್ಲಿ ಕಾಣುವ ಚುಕ್ಕೆಗಳು, ಇವುಗಳ ಮಧ್ಯೆ ವೃತ್ತಾಕಾರಾದ ಆಕೃತಿ. ವಿಭಿನ್ನ ಪ್ರಕಾರದ ಈ ಮಂಡಲಕಲೆಯಲ್ಲಿ ಪರಿಣಿತರಾದವರು, ಮಂಗಳೂರಿನ...
ಎಂತಹದೇ ಸಮಸ್ಯೆೆ ಬಂದರೂ, ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದೇ ಕೆಲಸ ಮಾಡುತ್ತಲೇ ಇರುವುದು ಯಾವಾಗಲೂ ಮುಖ್ಯ. ಶಿವಕುಮಾರ್ ಹೊಸಂಗಡಿ ಒಂದು ದಟ್ಟ ಕಾನನದ ಮಧ್ಯೆ ವ್ಯಕ್ತಿಯೊಬ್ಬ...
ವೀಣೆಯೇ ನನ್ನ ಭಾಷೆ ಮೂರು ದಶಕಕ್ಕೂ ಮೀರಿದ ಸಂಗೀತ ಸಾಧನೆ ನಡೆಸಿರುವ ಜಯಂತಿ ಕುಮರೇಶ್, ನಮ್ಮ ನಡುವಿನ ಅಪ್ರತಿಮ ಕಲಾವಿದೆ. ಸಂಗೀತ ಚೂಡಾಮಣಿ ಪ್ರಶಸ್ತಿ, ವೀಣಾ ನಾದ...