* ಎಸ್. ವಿಜಯ ಗುರುರಾಜ ಹೊಟ್ಟೆೆ ಕೆಟ್ಟು ಭೇದಿ ಶುರುವಾದಾಗ ಸೀತಮ್ಮಜ್ಜಿಿ ಹೇಳಿದ ಔಷಧಿ ಎಂದರೆ ಜಲಭೇದಿ ಸೊಪ್ಪುು. ಅದನ್ನು ಸೇವಿಸಿದಾಗ ಆದ ಎಡವಟ್ಟಾಾದರೂ ಏನು? ಸೀತಮ್ಮಜ್ಜಿಿಗೆ ಓಡಾಟ ನಾಮಕರಣ, ಗೃಹಪ್ರವೇಶ ಹೀಗೆ ಎಲ್ಲಾ ಕಡೆ ಇವರಿಗೆ ಹೇಳಿಕೆ ಇದ್ದೇ ಇರುತ್ತೆೆ. ಹಿರೀ ದಂಪತಿಗಳು ಎಂಬ ಹೆಗ್ಗಳಿಕೆಯಿಂದ ರಾಮಜ್ಜಂಗೂ, ಸೀತಜ್ಜಿಿಗೂ ಕೂತಲ್ಲಿ ಮಣೆ, ನಿಂತಲ್ಲಿ ನೀರು, ಉಡುಗೊರೆ, ಉಪಚಾರದಲ್ಲಿ ಎಲ್ಲರಿಗಿಂತ ಒಂದು ಕೈ ಜಾಸ್ತೀನೆ. ಉಂಡೂ ಹೋದ,ಕೊಂಡೂ ಹೋದ ಎಂಬ ಗಾದೆಯಂತೆ ಆರೇಳು ತೆಂಗಿನಕಾಯಿ, ಬೂಂದಿಲಾಡು, ಖಾರಾಸೇವೆ, […]
* ಶುಭಶ್ರೀ ಪ್ರಸಾದ್, ಮಂಡ್ಯ ರಸಋಷಿ ಕುವೆಂಪು ಅವರು ಇಂದಿಗೆ ಸುಮಾರು ನೂರು ವರ್ಷಗಳ ಹಿಂದೆ ಬರೆದ ಕಥೆ ಐತಿಹಾಸಿಕವಾಗಿಯೂ ಮಹತ್ವ ಹೊಂದಿದ್ದು, ಅದೇ ವೇಳೆಯಲ್ಲಿ ಹಲವು...
ರೈತನಾಗುವೆ ಅಪ್ಪನಂತೆ ನಾನೂ ಒಬ್ಬ ರೈತನಾಗುವೆ ಉತ್ತಿಬೆಳೆದು ಜನರಿಗೆ ಅನ್ನ ನೀಡುವೆ || ಗೋಧಿ ಜೋಳ ರಾಗಿ ನಾನು ಬೆಳೆಯುವೆ ಫಸಲು ಬಂದ ಮೇಲೆ ನಾನು ರಾಶಿ...
(ಕಳೆದ ವಾರಗಳಲ್ಲಿ : ಅಜ್ಞಾತವಾಸವನ್ನು ಪೂರೈಸಲು ಹೊರಟ ಪಾಂಡವರು ಮಾರುವೇಷಗಳಲ್ಲಿ ವಿರಾಟನ ಅರಮನೆಯ ಊಳಿಗದಲ್ಲಿ ಸೇರಿಕೊಂಡರು. ದ್ರೌಪದಿಯು ವಿರಾಟನ ಪತ್ನಿಯ ಬಳಿ ಸೈರಂದ್ರಿಯಾಗಿ ಪ್ರಸಾಧನ ಕಾರ್ಯವನ್ನು ಕೈಗೊಂಡಿದ್ದ...
* ನೀತಾ ರಾವ್ ಸಾಹಿತಿ ಚಂದ್ರಶೇಖರ ಕಂಬಾರರು 49 ವರ್ಷಗಳ ಹಿಂದೆ ರಚಿಸಿದ ‘ಕರಿಮಾಯಿ’ ಕಾದಂಬರಿಯ ಹೊಸ ಓದು, ಈಗಿನ ತಲೆಮಾರಿನ ಓದುಗರನ್ನು ಎಷ್ಟು ತಟ್ಟಬಲ್ಲದು? ಹಳೆಯ...
* ಸಿ ವಿ ಶೇಷಾದ್ರಿ ಹೊಳವನಹಳ್ಳಿ 9449305402 ಯಾರ ಜೊತೆಗೇ ಆಗಲಿ ಮಾತಾಡಿ ಮಾತಾಡಿ. ನಂಟು ಬಿಚ್ಚಿಿ ಗಂಟು ಬಿಚ್ಚಿಿ, ಬಾಗಿಲು ತೆರೆದು ಕಣ್ತೆೆರೆದು. ತೇಲುತಿರುವ ನಗುವಿನ...
*ಆನಂದ ವೀ ಮಾಲಗಿತ್ತಿಮಠ ಗಾಂಧಾರ ದೇಶದಲ್ಲಿ ಸುಧರ್ಮಮುನಿಗಳು ಎಂಬ ಗುರುಗಳಿದ್ದರು. ಸುತ್ತಮುತ್ತಲಿನ ರಾಜ ಮಹಾರಾಜರ ಮಕ್ಕಳು ಅಲ್ಲಿಗೆ ಬರುತ್ತಿಿದ್ದರು. ಕೋಸಲ ದೇಶದ ರಾಜಕುಮಾರನ ಮಗನಾದ ಚಂದ್ರಶೀಲನೂ ಅಲ್ಲಿಗೆ...
*ಮಂಜುನಾಥ. ಡಿ.ಎಸ್. ಭಾರತ-ಬಾಂಗ್ಲಾಾ ನಡುವಿನ ಗಡಿಯ ರೀತಿ ಹರಿಯುವ ಉಂಗಟ್ ಅಥವಾ ಡೌಕಿ ನದಿಯು, ವಿಶ್ವದಲ್ಲೇ ಅತಿ ಪರಿಶುದ್ಧ ನದಿಗಳಲ್ಲಿ ಒಂದು ಎಂದು ಹೆಸರಾಗಿದೆ. ತಿಳಿಯಾದ ನೀರು,...
*ಸ್ನೇಹಾ ಗೌಡ, ಉಜಿರೆ ಸುತ್ತಲೂ ಕಾಡು, ಹಸಿರು ತುಂಬಿದ ಬೆಟ್ಟಗಳು, ಹುಲ್ಲುಹಾಸಿನ ಮೈದಾನ. ನೀಲಾಕಾಶ. ಸಹ್ಯಾಾದ್ರಿಿ ಬೆಟ್ಟಗಳ ಸಾಲುಗಳ ನಡುವೆ ತಲೆ ಎತ್ತಿಿರುವ ಪುಟ್ಟ ಬೆಟ್ಟದಲ್ಲಿರುವ ಹನುಮಗಿರಿಗೆ...