ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡ ನಾಡು ನುಡಿಯ ಕುರಿತ ಗಂಭೀರ ವಿಚಾರಗಳ ಸುತ್ತ ಮನರಂಜನಾತ್ಮಕವಾಗಿ ರೂಪಿಸಿರುವ `ಕಾಳಿದಾಸ ಕನ್ನಡ ಮೇಷ್ಟ್ರು’ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ ರಿಲೀಸಾಗುತ್ತಿರುವ ಈ ಚಿತ್ರವನ್ನು ಗೀತ ಸಾಹಿತಿ ಕವಿರಾಜ್ ನಿರ್ದೇಶಿಸಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಮಾತಿನ ಮಲ್ಲ, ನವರಸ ನಾಯಕ ಜಗ್ಗೇಶ್ ಅಭಿನಯದ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ. ಮೇಘನ ಗಾಂವ್‍ಕರ್ ಈ ಚಿತ್ರದ ಕಥಾ ನಾಯಕಿ. ಈ ಚಿತ್ರದಲ್ಲಿ 21ಜನ ಕನ್ನಡದ ನಾಯಕಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಸಲಿಗೆ `ಕಾಳಿದಾಸ ಕನ್ನಡ […]
ಸೆಸ್ಪನ್‌ಸ್, ಥ್ರಿಿಲ್ಲರ್ ಕುರಿತ ದೊಡ್ಡ ತಾರಗಣವಿರುವ ‘ಚೇಜ್’ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನ್ನು ಬಿಡುಗಡೆಗೊಂಡಿದ್ದು, ಸಿನಿಪ್ರಿಿಯರನ್ನು ಸೆಳೆಯುತ್ತಿದೆ. ಚಿತ್ರದಲ್ಲಿನ ಎರಡು ಪಾತ್ರಗಳು ಒಂದು ಘಟನೆಯಲ್ಲಿ ಭೇಟಿಯಾಗುತ್ತದೆ. ಪ್ರತಿ...
ಈಗಾಗಲೇ ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ನಾಗರಾಜ್ ಎಂ.ಗೌಡ ಇದೇ ಮೊದಲಬಾರಿಗೆ ಕಥೆ ಬರೆದು ನಿರ್ದೇಶನ ಮಾಡುತ್ತಿಿರುವ ಚಿತ್ರ ‘ಡಿಸೆಂಬರ್ 24’. ಈ ಚಿತ್ರದ...
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳ ಚಿತ್ರಗಳು ಹೆಚ್ಚಾಾಗಿ ಬರುತ್ತಿಿದೆ. ಆ ಸಾಲಿಗೆ ಮತ್ತೊೊಂದು ಸೇರ್ಪಡೆ ‘ಸೇಂಟ್ ಮಾರ್ಕ್‌ಸ್ ರಸ್ತೆೆ‘ ಭರತನ್ ಚಿತ್ರಗಳು ಲಾಂಛನದಲ್ಲಿ ಆರ್.ವಿ.ಭರತನ್ ಅವರು...
ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಎಂದರೆ ಅವರ ಅಭಿಮಾನಿಗಳಿಗೆ ಸಂತಸವೋ ಸಂತಸ. ಇನ್ನು ದಾಸನ ಹೊಸ ಚಿತ್ರ ಸೆಟ್ಟೇರಿದೆ ಎಂದು ಗೊತ್ತಾಾದರೆ ಸಾಕು ಆ ಚಿತ್ರದ ಚಿತ್ರೀಕರಣ ಯಾವಾಗ...
ಮನಗೆದ್ದ ನೇತ್ರಾ ತಾನು ಒಬ್ಬ ನಟ ಅಥವಾ ನಟಿಯಾಗಬೇಕು. ಆ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡು ಮಿಂಚಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ. ಅಷ್ಟಕ್ಕೂ ಚಂದನವನಕ್ಕೆೆ ಎಂಟ್ರಿಿಕೊಡುವುದು ಅಷ್ಟು...
ಮಾನವ ಕಳ್ಳ ಸಾಗಾಣಿಕೆ ಮತ್ತು ಲಾಕ್‌ಡ್ ಇನ್ ಸಿಂಡ್ರೋೋಮ್ ಎನ್ನುವ ನರರೋಗ ಸಮಸ್ಯೆೆ ಕುರಿತಾದ ಕತೆಯು ‘ಗಿಫ್‌ಟ್ ಬಾಕ್‌ಸ್’ ಚಿತ್ರದಲ್ಲಿ ತೋರಿಸಲಾಗಿದೆ. ಸವಾಲು, ಹೋರಾಟ ಮತ್ತು ಬೆಳವಣಿಗೆಗಳು...
‘ರಾಮಾ ರಾಮಾರೇ’, ‘ಒಂದಲ್ಲಾಾ ಎರಡಲ್ಲಾಾ’ ಹೀಗೆ ಕನ್ನಡ ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳನ್ನು ನೀಡಿದ ನಿರ್ದೇಶಕ ಸತ್ಯ ಪ್ರಕಾಶ್ ಪವರ್‌ಸ್ಟಾಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು...
1984ರ ನಂತರ ಹುಟ್ಟಿಿದ ಜನರ ಮನಸ್ಥಿಿತಿ ಹೇಗಿರುತ್ತದೆ ಎಂಬುದನ್ನು ‘ಮುಂದಿನ ನಿಲ್ದಾಾಣ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ಮೂರು ಮುಖ್ಯ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಪಾರ್ಥ ಎನ್ನುವ...
ರವಿಚಂದ್ರನ್ ಪುತ್ರ ಮನೋರಂಜನ್‌ರವಿಚಂದ್ರನ್ ತನ್ನ ಪ್ರೇಯಸಿಯನ್ನು ನೋಡಲು ಹೋಗುತ್ತಿಿದ್ದಾಾರೆ. ಅಯ್ಯೋ ಇದೇನಪ್ಪಾಾ… ಅಂತ ಅ್ಚರಿಗೊಳ್ಳಬೇಡಿ. ಮನೋರಂಜನ್ ‘ಮುಗಿಲ್ ಪೇಟೆ’ ಎನ್ನುವ ಹೊಸ ಸಿನಿಮಾದಲ್ಲಿ ಮಧ್ಯಮ ವರ್ಗದ ಕುಟುಂಬದ...