ಪ್ರಚಲಿತ ಸಮಾಜದಲ್ಲಿ ಮದ್ಯಮ ವರ್ಗದ ಜನರು ಜೀವನ ನಡೆಸಲು ಸಾಕಾಗದೆ ಸಾಲ ಪಡೆಯುತ್ತಾಾರೆ. ಮುಂದೆ ಅಸಲಿನೊಂದಿಗೆ ಬಡ್ಡಿಿ ಪಾವತಿಸಲು ಹೆಣಗಬೇಕಾಗುತ್ತದೆ. ಇಂತಹ ಘಟನೆಗಳು ಘಟಿಸುತ್ತಾಾ ಬದುಕಿನೊಂದಿಗೆ ಹೋರಾಟ ಮಾಡಬೇಕಾಗುತ್ತದೆ. ಇವೆಲ್ಲಾಾ ಅಂಶಗಳನ್ನು ದಾಖಲಿಸುವ ಜತೆಗೆ ಮುದ್ದಾಾದ ಪ್ರೀತಿ ಕತೆಯು ‘ಬಡ್ಡಿಿ ಮಗನ್ ಲೈಫು’ ಚಿತ್ರದಲ್ಲಿ ತೋರಿಸಲಾಗುತ್ತಿಿದೆ. ನೋಡುಗನಿಗೆ ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ನಡೆಯುತ್ತಿಿರುವಂತೆ ಭಾಸವಾಗುತ್ತದೆ. ಇದಕ್ಕೆೆ ಪೂರಕವಾಗಿ ಅಕ್ಕಪಕ್ಕದವರ ಕತೆಯ ಅನುಭವಗಳೆಂದು ಇಂಗ್ಲೀಷ್ ಅಡಬರಹದೊಂದಿಗೆ ಹೇಳಿಕೊಂಡಿದ್ದಾಾರೆ. ಪವನ್‌ಕುಮಾರ್, ಪ್ರಸಾದ್ ಜಂಟಿಯಾಗಿ ನಿರ್ದೇಶನ, ಇದರಲ್ಲಿ ಮೊದಲನೆಯವರು ಸಂಕಲನ […]
ಆಧುನಿಕತೆ ಎಷ್ಟೇ ಮುಂದುವರಿದರು ಮಹಿಳೆಯರು ಸೇಫ್ ಅಲ್ಲ ಎನ್ನುವ ಮಾತು ಅಲ್ಲಲ್ಲಿ ನಡೆಯುವ ಕೆಲವು ದುಷ್ಕೃತ್ಯಗಳಿಂದ ತಿಳಿದುಬರುತ್ತದೆ. ಇಂತಹದ್ದೇ ಅಂಶವನ್ನು ಹೊತ್ತು ತರುತ್ತಿಿದೆ ಮರಣಂ ಚಿತ್ರ. ಸಾಮಾಜಿಕ...
ಮಹಾತ್ಮ ಗಾಂಧೀಜಿ ಅವರ ಆದರ್ಶ ತತ್ವಗಳು, ಎಲ್ಲೆೆಡೆಯೂ ಪ್ರಚಲಿತದಲ್ಲಿದೆ. ಅವರ ಆದರ್ಶ ಹಾಗೂ ತತ್ವಗಳನ್ನ ಅಂದರೆ ಪರಿಸರ, ಶಿಕ್ಷಣ, ಸ್ವಚ್ಚತೆ, ಗ್ರಾಾಮ ನೈರ್ಮಲ್ಯ, ಸತ್ಯ, ಅಹಿಂಸೆ, ನ್ಯಾಾಯ,...
*ಸುರೇಶ ವೀ.ಗುದಗನವರ ಬೆಳಗಾವಿ ಜಿಲ್ಲೆೆಯಲ್ಲಿ ಪುರಾತನ ಕೋಟೆಗಳು, ಜೈನ ಬಸದಿಗಳು, ಹೊಯ್ಸಳ, ಚಾಲುಕ್ಯ, ಕದಂಬರ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣವಾದ ದೇವಾಲಯಗಳನ್ನು ಕಾಣಬಹುದು. ಇಂಥದರಲ್ಲಿ ದಕ್ಷಿಣ ಕಾಶಿ ಎಂದೇ...
* ಮಾಲಾ ಅಕ್ಕಿಶೆಟ್ಟಿ ಹನ್ನೆೆರಡನೆಯ ಶತಮಾನದಲ್ಲಿ ಈ ನಾಡಿನಲ್ಲಿ ಸಂಚರಿಸಿದ ಬಸವಣ್ಣ ಓರ್ವ ಕ್ರಾಾಂತಿಕಾರಕ ಮಹಾನುಭಾವ. ವಚನಗಳ ಮೂಲಕ ಜನಸಾಮಾನ್ಯರಿಗೆ ಅರಿವಾಗುವಂತೆ ಅವರು ಬೋಧಿಸಿದ ಮೌಲ್ಯಗಳು ಸಾರ್ವಕಾಲಿಕ....
* ವಾರುಣಿ ಶ್ರೀ ಕೃಷ್ಣ ಯೋಗೀಂದ್ರ ಸರಸ್ವತಿ ಪರಮಹಂಸ ಗುರು ಮಹಾರಾಜರ ಆರಾಧನಾ ಮಹೋತ್ಸವ ಹಾಗೂ ಸಖರಾಯಪಟ್ಟಣ ಅವಧೂತ ಸದ್ಗುರು ಶ್ರೀ ವೆಂಕಟಾಚಲ ಗುರುಮಹಾರಾಜರ ಸ್ಮರಣಾರ್ಥ ಹಾಸನಜಿಲ್ಲೆೆ...
*ಹನುಮಂತ. ಮ ದೇಶಕುಲಕರ್ಣಿ ಅರ್ಥಪೂರ್ಣ ಕಥೆಗಳನ್ನು ಹೇಳುವ ಮೂಲಕ, ಜನಸಾಮಾನ್ಯರಿಗೆ ಅಧ್ಯಾಾತ್ಮದ ಮಾಡಿಸಿಕೊಡುವಲ್ಲಿ ಪರಮಹಂಸರು ಸಿದ್ಧ ಹಸ್ತರು. ಪುಟ್ಟ ಪುಟ್ಟ ಕಥೆಗಳೇ ಸಾಧನೆಯ ಮೆಟ್ಟಿಿಲುಗಳಾಗುವ ಪರಿ ಅವರ...
*ಮಹಾದೇವ ಬಸರಕೋಡ ನಮ್ಮ ಬಹುತೇಕರ ಸ್ವಭಾವವೇ ಹೀಗೆ. ಹತ್ತು ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ನೆಪ ಹೇಳಿ ನಮ್ಮ ಜವಾಬ್ದಾಾರಿಯಿಂದ ತಪ್ಪಿಿಸಿಕೊಳ್ಳಲು ಬಯಸುತ್ತೇವೆ. ಎಲ್ಲ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ...
ಜ್ಞಾಾನದ ಹೊರತು ಸಂಕಲ್ಪವಿರುವುದು ಸಾಧ್ಯವೇ ಇಲ್ಲ. ಜ್ಞಾಾನರಹಿತ ಹಾಗೂ ಅಚೇತನವಾದ ಕಲ್ಲು, ಕಟ್ಟಿಿಗೆ ಇವುಗಳ ಸಂಕಲ್ಪ ಮಾಡುವುದು ಸಾಧ್ಯವೆ? ಹಾಗೆ ಒಂದು ವೇಳೆ ಅಕಸ್ಮಾಾತ್ ಆಗಿದ್ದಿದ್ದರೆ, ಪ್ರೇತಗಳೂ...
*ಉದಯಕುಮಾರ ಹಬ್ಬು 9902761720 ಸರಳ ಜೀವನವನ್ನು ಸಾರುವ, ಸರ್ವರೂ ಸಮಾನರೆಂದು ಬೋಧಿಸುವ, ಸ್ಪಿಿರಿಟ್‌ನ್ನು ಬಹುವಾಗಿ ಗೌರವಿಸುವ ಕ್ವಾಾಕರ್ಸ್ ಪಂಥವು, ದೇವರು ಮತ್ತು ಮನುಷ್ಯರ ಮಧ್ಯೆೆ ಮಧ್ಯವರ್ತಿಯ ಅವಶ್ಯಕತೆ...