Saturday, 23rd November 2024

ಸೈರಂದ್ರಿಗೆ ಕೀಚಕನ ಕಾಟ

ಕಳೆದ ವಾರಗಳಲ್ಲಿ: ಹನ್ನೆರಡು ವರುಷಗಳ ವನವಾಸದ ನಂತರ ಒಂದು ವರುಷದ ಅಜ್ಞಾತವಾಸಕ್ಕೆಂದು ವೇಷಗಳನ್ನು ಮರೆಸಿಕೊಂಡು ಹೊರಟ ಪಾಂಡವರು ದ್ರೌಪದಿ ಸಹಿತವಾಗಿ ವಿರಾಟರಾಯನಾಳ್ವಿಕೆಯ ಮತ್ಸ್ಯದೇಶಕ್ಕೆ ಬಂದು, ಒಬ್ಬೊಬ್ಬರೂ ಒಂದೊಂದು ವೇಷದಲ್ಲಿ ಬೇರೆ ಬೇರೆ ಸಮಯಗಳಲ್ಲಿ ವಿರಾಟರಾಯನನ್ನು ಭೇಟಿ ಮಾಡಿ, ಅವನನ್ನು ಮೆಚ್ಚಿಸಿ ಅವನ ಊಳಿಗದಲ್ಲುಳಿದರು. ಪಾಂಡವರೆಲ್ಲರೂ ಒಂದೇ ಕಡೆಯಿದ್ದರೂ ಪರಿಚಯವೇ ಇಲ್ಲದವರಂತೆ ವರ್ತಿಸುತ್ತ ಕಾಲ ಕಳೆಯುತ್ತಿದ್ದರು. ದುರ್ಯೋಧನನು ಪಾಂಡವರನ್ನು ಹೇಗಾದರೂ ಪತ್ತೆಮಾಡಬೇಕೆಂದು ಗೂಢಚಾರರನ್ನು ನಿಯಮಿಸಿದನಾದರೂ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಪಾಂಡವರೆಲ್ಲರೂ ವೇಷವ ಮರೆಯಿಸಿ ಯಾರೂ ಅರಿಯದ ರೀತಿಯಲಿ ವಿರಾಟರಾಯನ […]

ಮುಂದೆ ಓದಿ

ಬೆಂಕಿಯಲ್ಲಿ ಅರಳಿದ ಹೂವು ಜೋಗತಿ ಮಂಜಮ್ಮ

*ಸುರೇಶ ಗುದಗನವರ, 9449294694 ಇಳಕಲ್ ಸೀರೆಯುಟ್ಟು, ಹಸಿರು ಬಳೆ ತೊಟ್ಟು ತಲೆಯ ಮೇಲೆ ದೇವರನ್ನು ಹೊತ್ತು ಗಂಡಸರು ಮಾಡುವ ನೃತ್ಯಕ್ಕೆೆ ಜೋಗತಿ ಕಲೆ ಎನ್ನುತ್ತಾಾರೆ. ಉತ್ತರ ಕರ್ನಾಟಕದ...

ಮುಂದೆ ಓದಿ

ಅತಿ ಆಸೆ ಬೇಕಿಲ್ಲ

* ವೇದಾವತಿ ಹೆಚ್.ಎಸ್. ಕಾಡಿನ ಅಂಚಿನ ಚಿಕ್ಕದೊಂದು ಗುಡಿಸಲಿನಲ್ಲಿ ರಾಮ ಮತ್ತು ಶಾಮ ಎಂಬ ಸಹೋದರರಿಬ್ಬರು ವಾಸವಾಗಿದ್ದರು. ಇಬ್ಬರೂ ತುಂಬಾ ಆತ್ಮೀಯರು. ಒಂದು ದಿನ ಮನೆಯಲ್ಲಿ ಅಡುಗೆ...

ಮುಂದೆ ಓದಿ

ಹಬ್ಬ ಶಬ್ದ…ನಿಶ್ಶಬ್ದ

* ನಂದಿನಿ ವಿಶ್ವನಾಥ ಹೆದ್ದುರ್ಗ ನೆರೆಮನೆಯಲ್ಲಿ ಹಸಿದ ಕೂಸಿರುವಾಗ ನಿನ್ನ ಸ್ವಂತ ಮಗುವಿಗೂ ತುತ್ತು ಕೊಡಬೇಡ ಎನ್ನುವುದು ಧರ್ಮಾತೀತವಾದ ಮಾತು…ಜಗದ ಧರ್ಮಗಳೆಲ್ಲಾ ಭಿನ್ನ ಭಿನ್ನ ಧ್ವನಿಯಲ್ಲಿ ಹೇಳಿದ್ದೂ...

ಮುಂದೆ ಓದಿ

ಕಪಿಲೆ ಹರಿದಳು ಕಡಲಿಗೆ

* ಎಂ.ಎಸ್.ವೆಂಕಟರಾಮಯ್ಯ 94481 68097 ಕನ್ನಡದ ಹೆಸರಾಂತ ವಾಗ್ಮಿಿಗಳೂ, ಪಾಂಡಿತ್ಯಪೂರ್ಣ ಹಾಗೂ ಚಿತ್ತಾಾಕರ್ಷಕ ಭಾಷಣಕಾರರೂ ಆದ ಪ್ರೊೊ. ಮಲೆಯೂರು ಗುರುಸ್ವಾಾಮಿಯವರು ರಚಿಸಿರುವ ‘ಕಪಿಲೆ ಹರಿದಳು ಕಡಲಿಗೆ’ (2017)...

ಮುಂದೆ ಓದಿ

ಹೂಮನೆಯ ತುಂಬ ಕವಿತೆಯ ಘಮಲು ಪಟ್ಟಣಶೆಟ್ಟರಿಗೆ ಎಂಬತ್ತು

* ಸಿದ್ದು ಯಾಪಲಪರವಿ ಹಿರಿಯ ಕವಿ, ತ್ರಿಿಭಾಷಾ ಪಂಡಿತ ಪಟ್ಟಣಶೆಟ್ಟಿಿಯವರಿಗೆ ಈಗ ಎಂಬತ್ತರ ಹರೆಯ. ಈ ಭಾವಜೀವಿಗೆ ಕವಿತೆ ಎಂದರೆ ಪ್ರೀತಿ; ಸಾಕುಪ್ರಾಾಣಿಗಳೆಂದರೆ ಪ್ರಾಾಣ; ತಾಯಿ ಎಂದರೆ...

ಮುಂದೆ ಓದಿ

ಕನ್ನಡ

* ಚೈತ್ರ ಶಿವಯೋಗಿಮಠ ಕಂದನಾಡೊ ನುಡಿಯ ಇಂಪು ಕನ್ನಡ ಅಮ್ಮನಾಡೊ ನುಡಿಯ ತಂಪು ಕನ್ನಡ|| ನಲ್ಲ-ನ¯್ಲÉ ಒಲವ ಸರಸ ಕನ್ನಡ ಹೂ-ಹಣ್ಣ ಚೆಲುವ ಸವಿರಸ ಕನ್ನಡ|| ಹಳ್ಳಿ-ಗಾಡ...

ಮುಂದೆ ಓದಿ

ನಿನ್ನ ಪ್ರೀತಿಯ ನೆರಳಿನಲ್ಲಿ…

ಲೇ: ಎನ್.ಆರ್.ರೂಪಶ್ರೀ ಪತ್ರಿಿಕೆಯೊಂದರಲ್ಲಿ ಬರೆದ ಅಂಕಣಗಳ ಸಂಕಲನ ಇದು. ಒಟ್ಟು ಸುಮಾರು 27 ಬರಹಗಳಿರುವ ಈ ಸಂಕಲನದ ಬಹುಪಾಲು ಬರಹಗಳು ಮನಸ್ಸಿಿನ ಭಾವನೆಗಳ ತುಡಿತದ ಕಥನಗಳೆಂದೇ ಹೇಳಬಹುದು....

ಮುಂದೆ ಓದಿ

ಬೇಂದ್ರೆ ಬೆಂಗಳೂರಿಗೆ ಬಂದರು

`ಬೇಂದ್ರೆ ಬದುಕು – ಬರಹ’ ಹೀಗೊಂದು ಫೇಸ್ಬುಕ್ ಪೇಜ್ ಮೂಲಕ ಶುರುವಾದ ಕಾರ್ಯಕ್ರಮ `ಬೆಂಗ್ಳೂರಾಗೂ ಬೇಂದ್ರೆ’ ಕಾರ್ಯಕ್ರಮಕ್ಕೆ ದಾರಿ ಮಾಡಿಕೊಟ್ಟು, ಆ ಮೂಲಕ ಒಂದು ಹದಕ್ಕೆ ಬಂದು...

ಮುಂದೆ ಓದಿ

ಕತ್ತಲೆ ಲೋಕಕೆ ಬೆಳಕಿನ ಕಾವ್ಯ

*ಮುದಲ್ ವಿಜಯ್, 98440 78793 ತಳ ಸಮುದಾಯದ ಮೇಲೆ ನಡೆಯುತ್ತಿಿದ್ದ ಶೋಷಣೆ, ದೌರ್ಜನ್ಯಗಳಿಗೆ ನೊಂದು ಹೋಗಿದ್ದ ಕವಿ, ತಮ್ಮ ಕಾವ್ಯ ರಚನೆಯ ಪ್ರಾಾರಂಭದಲ್ಲಿ ಸಿಟ್ಟು, ಆಕ್ರೋೋಶಗಳಿಗೆ ಅಕ್ಷರ...

ಮುಂದೆ ಓದಿ