Friday, 25th October 2024

ಮಕ್ಕಳಿಂದ ದೂರವಿಡಿ ಮೊಬೈಲ್ ಫೋನ್

*ಮಲ್ಲಪ್ಪ. ಸಿ. ಖೊದ್ನಾಪೂರ ಇಂದಿನ ಮೊಬೈಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕೆ, ಬೇಡವೆ ಎಂಬ ಪ್ರಶ್ನೆೆ ಎದುರಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ. ಇಂದಿನ ಕಂಪ್ಯುುಟರ್ ಯುಗದಲ್ಲಿ ಮೊಬೈಲ್, ಸ್ಮಾಾರ್ಟ್‌ಫೋನ್, ಐಪ್ಯಾಾಡ್, ಲ್ಯಾಾಪ್‌ಟಾಪ್, ಕಂಪ್ಯುುಟರ್‌ನಂತಹ ವಿನೂತನ ವಿದ್ಯುನ್ಮಾಾನ ಸಾಧನಗಳು ಕೈಯೊಳಗಿದ್ದರೆ ಇಡೀ ಜಗತ್ತೇ ನಮ್ಮ ಅಂಗೈಯಲ್ಲಿದ್ದಂತೆ. ನಮಗೆ ಅಗತ್ಯವಿರುವ ಎಲ್ಲ ಬಗೆಯ ವಿಷಯ ಜ್ಞಾಾನ, ಮಾಹಿತಿ, ಸಂಗೀತ, ಮನರಂಜನೆ, ಸುದ್ದಿ, ಕ್ರೀಡೆ, ಸಂಪರ್ಕ ಸಂದೇಶದಂತಹ ಇನ್ನಿಿತರ ಮಾಹಿತಿಗಳನ್ನು […]

ಮುಂದೆ ಓದಿ

ಎಲೆ ಮರೆ ಪ್ರತಿಭೆ ಅಪ್ಪಣ್ಣ ರಾಮದುರ್ಗ

* ಮೌಲಾಲಿ ಕೆ ಆಲಗೂರ ಬೋರಗಿ ಹಸಿವು ಬಡತನ ಕಲಿಸದ ಪಾಠ ಜಗತ್ತಿಿನ ಯಾವ ವಿಶ್ವ ವಿದ್ಯಾಾಲಯವು ಕಲಿಸದು ಎಂಬ ಮಾತಿದೆ. ಅದರಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ...

ಮುಂದೆ ಓದಿ

ಕಲೆಯ ಆಗರ ಜಯರಾಂ ಮುಂಡಾಜೆ

* ಸ್ನೇಹಾ ಗೌಡ ಎಸ್‌ಡಿಎಂ ಕಾಲೇಜು, ಉಜಿರೆ ವೃತ್ತಿಯೊಂದಿಗೆ ಪ್ರವೃತ್ತಿಯೂ ಮೇಳೈಸಿದರೆ ಬದುಕು ಸುಂದರವಾಗಿರುತ್ತದೆ. ಕಲೆಯ ಅಭಿರುಚಿ ಜೀವನಪ್ರೀತಿ ಕಲಿಸುವುದರೊಂದಿಗೆ ಕಲಾರಾಧನೆ ಮಾಡಲೂ ಅವಕಾಶ ನೀಡುತ್ತದೆ. ಇಂತಹ...

ಮುಂದೆ ಓದಿ

ಏನಾದರೂ ಆಗು ಮೊದಲು ಕೇಳುಗನಾಗು

* ಸರಸ್ವತಿ ವಿಶ್ವನಾಥ್ ಪಾಟೀಲ್ ಉತ್ತಮ ಭಾಷಣಕಾರನಾಗುವ ಕಲೆ ಎಲ್ಲರಿಗೂ ಸಿದ್ಧಿಿಸುವುದಿಲ್ಲ. ಕೆಲವೇ ಕೆಲವು ಜನರಿಗೆ ಸಹಜವಾಗಿ ಬಂದಿರುತ್ತದೆ. ಇನ್ನೂ ಕೆಲವರು ತುಂಬಾ ಕಷ್ಟಪಟ್ಟು ಈ ಕಲೆಯನ್ನು...

ಮುಂದೆ ಓದಿ

ಪ್ರಾಕೃತಿಕ ಸೊಬಗು ಚಾರ್‌ಧಾಮ್

* ಸುಮಾ ಎಸ್ ರಾವ್ ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು...

ಮುಂದೆ ಓದಿ

ಕಾರ್ತಿಕ ಮಾಸದ ಆಚರಣೆ ಗೌರಿ ಹುಣ್ಣಿಮೆ

* ಪ್ರಹ್ಲಾದ್ ವಾ ಪತ್ತಾರ  ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಗೌರಿ ಹುಣ್ಣಿಮೆಯ ವಿಶೇಷ. ಕಾರ್ತಿಕ ಮಾಸದ ಹದಿನೈದು ದಿನ ಪೂಜಿಸಿ, ಹುಣ್ಣಿಮೆಯ ದಿನ ಸಂಪನ್ನಗೊಳಿಸುವ ಗೌರಿ...

ಮುಂದೆ ಓದಿ

ಇಷ್ಟಲಿಂಗದ ಮಹತ್ವ

ಮಾಲಾ ಅಕ್ಕಿಶೆಟ್ಟಿ ಈ ಜಗತ್ತಿಿನ ಸದ್ಗುರುಗಳು, ವಿದ್ವಾಾಂಸರು, ದಾರ್ಶನಿಕರು ಹೇಳಲು ಯತ್ನಿಿಸಿರುವ ತತ್ತ್ವಾದರ್ಶಗಳನ್ನು ತನ್ನ ಒಂದು ವಚನದಲ್ಲಿಯೇ ಹಿಡಿದಿಟ್ಟಿಿರುವ ಸಾಮರ್ಥ್ಯ ಹೊಂದಿದದವರು, ಸಮಾಜೋದ್ಧಾಾರಕ ವಿಶ್ವ ಗುರು ಬಸವಣ್ಣ....

ಮುಂದೆ ಓದಿ

ಮಂಗಳಿ ಎಂಬ ಮದುಮಗಳೂ, ಶೇರು ಎಂಬ ನಾಯಿಯೂ

* ಅದಿತಿ ಅಂಚೆಪಾಳ್ಯ ಇದು ಐದು ವರ್ಷಗಳ ಹಿಂದೆ ನಡೆದ ಒಂದು ವಿಚಿತ್ರ ಮದುವೆಯ ವಿಚಾರ. 18 ವರ್ಷದ ಹುಡುಗಿ ಮಂಗಳಿ ಮುಂಡಾ ಎಂಬಾಕೆಯು, ತನ್ನ ಊರಿನ...

ಮುಂದೆ ಓದಿ

ನಿನ್ನೆ ಜಗಳ ಇಂದು ಸ್ನೇಹ

* ಶ್ರೀರಕ್ಷಾ ರಾವ್ ಪುನರೂರು ಅದೊಂದು ದಿನ ಹೊರಗೆ ಧೋ ಅಂತ ಸುರಿತಿದ್ದ ಮಳೆ ಬೇಸರ ಮೂಡಿಸುವುದರೊಂದಿಗೆ ಅದ್ಯಾಾಕೋ ಕಾಲೇಜು ಜೀವನದ ಹಳೇ ನೆನಪು ಒತ್ತರಿಸಿ ತರುತ್ತಿಿತ್ತು....

ಮುಂದೆ ಓದಿ

ಮೂರು ಗಂಟಿನಲ್ಲಿ ಅಪೂರ್ವ ನಂಟು

*ದಿತ್ಯಾ ಗೌಡ ಸಮಾಜದಲ್ಲಿ ವಿವಾಹ ಎಂಬ ಮೂರು ಅಕ್ಷರಕ್ಕೆೆ ತುಂಬಾ ಮಹತ್ವವಿದೆ. ಮದುವೆ ಎಂಬುದು ಒಂಟಿ ಜೀವಗಳು ಜಂಟಿಯಾಗುವಂತಹ ಬಂಧ. ಯಾವುದೇ ಹೆಣ್ಣುಮಗುವಿಗೆ ಮದುವೆ ಎಂಬುದು ಜೀವನದಲ್ಲಿ...

ಮುಂದೆ ಓದಿ