* ಎಲ್.ಪಿ.ಕುಲಕರ್ಣಿ, ಬಾದಾಮಿ. ಈ ಜಗತ್ತಿಿನಲ್ಲಿ ಹಿಂದೆಯೂ ವಂಚಕರು ಇದ್ದರು, ಇಂದೂ ಇದ್ದಾಾರೆ. ಆದರೆ ಈಗ ಅಂತರ್ಜಾಲವನ್ನು ಉಪಯೋಗಿಸಿಕೊಂಡು, ಆ ಕುರಿತು ಜನರಿಗೆ ಇರುವ ಅಜ್ಞಾಾನವನ್ನು ಉಪಯೋಗಿಸಿಕೊಂಡು ವಂಚಿಸುವ ವೃತ್ತಿಿನಿರತ ವಂಚಕರ ಪಡೆಯೇ ಕಾರ್ಯನಿರತವಾಗಿದೆ. ದೂರ ಇರಲು ಕಲಿಯುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು. ಇತ್ತೀಚೆಗೆ ನನಗೆ ಫೇಸ್‌ಬುಕ್‌ನಲ್ಲಿ ಅಮೆರಿಕಾದ ಮರಿಯಾ ಎಂಬ ಸುಂದರ(?) ಯುವತಿಯ ಫ್ರೆೆಂಡ್ ರಿಕ್ವೆೆಸ್‌ಟ್ ಬಂದಿತ್ತು. ಸುಂದರ ಎನಿಸುವ ಫೋಟೋ ಹಾಕಿದ್ದರು, ಆದರೆ ಅವರದ್ದೇ ಆ ಫೋಟೋ ಎಂದು ಖಚಿತಪಡಿಸುವ ಯಾವ ಅವಕಾಶವೂ ಇಲ್ಲ! […]
* ಶಶಿ ತ್ಯಾಜ್ಯವಾಗಿ ರೂಪುಗೊಂಡು, ಪರಿಸರ ಮಾಲಿನ್ಯಕ್ಕೆೆ ತನ್ನದೇ ಕೊಡುಗೆ ನೀಡುತ್ತಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲು ಸಾಧ್ಯವೆ? ಆ ಮೂಲಕ, ಅಷ್ಟರ ಮಟ್ಟಿಗೆ ಪರಿಸರ ತಡೆಯಲು...
ಸರಕಾರಿ ಸ್ವಾಾಮ್ಯದ ಬಿಎಸ್‌ಎನ್‌ಎಲ್, ಹೊಸ ಪ್ರಿಪೇಯ್‌ಡ್ ಪ್ಲಾನ್ ಘೋಷಿಸಿದೆ. ಪ್ರತಿದಿನ 3 ಜಿಬಿ ಡಾಟಾ ಇದರ ವೈಶಿಷ್ಟ್ಯ. ರು. 997ಗೆ ಲಭ್ಯ ಇರುವ ಈ ಯೋಜನೆಯು 180...
ಯುವ ಪೀಳಿಗೆಯ ಮನ ಸೆಳೆಯಲು, ಒಕಿನವಾ ಸಂಸ್ಥೆೆಯು ಮಾಲಿನ್ಯರಹಿತ ವಿನೂತನ ಸ್ಲೋೋ ಸ್ಪೀಡ್ ಇ-ಸ್ಕೂಟರ್ ಲೈಟ್ (ಔಐಉ) ಬಿಡುಗಡೆ ಮಾಡಿದೆ. ಇದರ ಎಕ್‌ಸ್ ಶೋರೂಮ್ ಬೆಲೆ ರು.59,990....
ಇಂದಿನ ಅತ್ಯಾಧುನಿಕ ಸ್ಮಾಾರ್ಟ್ ಫೋನ್ ಲೋಕದಲ್ಲಿ ವಿಡಿಯೋ ಗೇಮ್‌ಗಳ ಪಾತ್ರ ಅದಕ್ಕೆೆಂದೇ ಹೊಸ ಹೊಸ ವಿಡಿಯೋಗೇಮ್‌ಗಳನ್ನು ತಯಾರಿಸಿ, ಬಳಕೆದಾರರಿಗೆ ಒದಗಿಸಲಾಗುತ್ತಿಿದೆ. ಪ್ರತಿಷ್ಠಿಿತ ಆ್ಯಪಲ್ ಸಂಸ್ಥೆೆಯ ಬಳಕೆದಾರರಿಗೆಂದೇ ಇರುವ...
ಚೈನಾದ ದೈತ್ಯ ಇ-ಕಾಮರ್ಸ್ ಸಂಸ್ಥೆೆಯಾದ ಅಲಿಬಾಬ, ಪ್ರತಿವರ್ಷ ನವೆಂಬರ್ 11ರಂದು ಸಿಂಗಲ್ ಡೇ ಸೇಲ್ ಎಂಬ ಮಾರಾಟೋತ್ಸವವನ್ನು ನಡೆಸುತ್ತಿದೆ. ಈ ವರ್ಷ ಆ ದಿನದ ಮೊದಲ ಒಂಬತ್ತು...
* ಪ್ರಶಾಂತ್ ಟಿ ಆರ್ ಬಾಲ್ಯದಿಂದಲೂ ಕಷ್ಟದಲ್ಲೇ ಸುನೀಲ್ ಕಷ್ಟಗಳನ್ನು ಮೆಟ್ಟಿನಿಂತು ಈ ಸಮಾಜದಲ್ಲಿ ಹೇಗೆ ಹೆಸರು. ಕೀರ್ತಿಗಳಿಸಬೇಕು ಎಂಬುದನ್ನು ನಮಗೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ನಿಜವಾಗಿಯೂ ಸುನೀಲ್ ಎಲ್ಲರಿಗೂ...
*ಮೋಕ್ಷ ರೈ ಎಸ್‌ಡಿಎಂ ಉಜಿರೆ ಜೀವನದ ಸವಾಲುಗಳು ಯಶಸ್ಸಿಗೆ ಅಡ್ಡಗಾಲಲ್ಲ, ದೃಢ ಸಂಕಲ್ಪವಿದ್ದರೆ ಅಸಾಧ್ಯ ವಾಗುವುದು ಯಾವುದೂ ಇಲ್ಲ ಎನ್ನುವುದನ್ನು ನೀತು ಅವರು ಈ ಸಮಾಜಕ್ಕೆೆ ತೋರಿಸಿದ್ದಾಾರೆ...
*ಡಾ. ಉಮಾಮಹೇಶ್ವರಿ .ಎನ್ ಮುಖ್ಯದ್ವಾಾರ ಕೆಂಪು ಮರಳುಕಲ್ಲಿನ ನಿರ್ಮಾಣ. ಒಳಗೆ ಅಮೃತಶಿಲೆಯ ಬಳಕೆಯಾಗಿದೆ. ರಿಷಭನಾಥ ಹಾಗೂ ಇನ್ನಿಿತರ ತೀರ್ಥಂಕರರ ವಿಗ್ರಹಗಳಿವೆ. ಇಲ್ಲಿ ಪೂಜಾಕೈಂಕರ್ಯಗಳನ್ನು ಕೈಗೊಳ್ಳಲು ಜೈನರಿಗೆ ಮಾತ್ರ...
ರತ್ನಮಂಜರಿ ಚಿತ್ರದ ಮೂಲಕ ಸ್ಯಾಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ರಾಜ್ ಚರಣೆ ಬಳಿಕ, ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಸೈ ಎಸನಿಸಿಕೊಂಡರು. ಅದೇ ರಾಜ್ ಚರಣ್ ಇಂದಿನ ಸ್ಟಾಾರ್ ಟ್ರಾಾವೆಲ್‌ನಲ್ಲಿ...