Thursday, 21st November 2024

ಕಿಚನ್ ಎಂಬ ದಾಂಪತ್ಯದ ರೆಫ್ರಿಜರೇಟರ್

*ಖುಷಿ ನಾವು ವಾಸಿಸುವ ಗೃಹಗಳು ಕೇವಲ ವಾಸಸ್ಥಾಾನಗಳು ಮಾತ್ರವಾಗಿರುವುದಿಲ್ಲ. ಅವು ನಮಗೆ ನೆಮ್ಮದಿ ಒದಗಿಸುವ ಶಾಂತಿಯ ತಾಣಗಳು ಸಹ ಆಗಿರುತ್ತವೆ. ಅದೇ ರೀತಿ ದಾಂಪತ್ಯದಲ್ಲಿ ವಿರಸ ಮೂಡಿದಾಗ, ಅವುಗಳನ್ನು ಅಡುಗೆ ಕೋಣೆಗಳು ಮಹತ್ವದ ಪಾತ್ರವಹಿಸುತ್ತವೆ. ಇಂತಹ ಮಾತುಗಳನ್ನು ಕೇಳಿದಾಗ, ದಾಂಪತ್ಯಕ್ಕೂ ಅಡುಗೆ ಕೋಣೆಗೂ ಏನು ಸಂಬಂಧ? ಎನ್ನುವ ಪ್ರಶ್ನೆೆ ನಮ್ಮನ್ನು ಕಾಡುವುದು ಸಹಜ. ಆದರೂ ಖಂಡಿತವಾಗಿಯೂ ಸಂಬಂಧವಿದೆ. ದಂಪತಿಗಳ ನಡುವಿನ ಸರಸ-ಸಲ್ಲಾಾಪಕ್ಕೆೆ ಬೆಡ್ ರೂಂ ಮುಖ್ಯವಲ್ಲವೆ? ಎಂಬ ಪ್ರಶ್ನೆೆ ಪ್ರತಿಯೊಬ್ಬರನ್ನು ಕಾಡುವುದು ಸಹಜ. ಆದರೆ ತಜ್ಞರ ಪ್ರಕಾರ […]

ಮುಂದೆ ಓದಿ

ಮುನಿಸು ತರವೇ? ಹಿತವಾಗಿ ನಗಲು ಬಾರದೇ?

* ಸುಷ್ಮಾ ಶ್ರೀಧರ್  ಇಬ್ಬರು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮದುವೆ ಅನ್ನೋ ಪ್ರಕ್ರಿಯೆಯಿಂದ ಒಟ್ಟಾಗಿರ್ತಾರೆ. ಬೇರೆ ಬೇರೆ ಆಸೆ ಅಭಿರುಚಿಗಳಿರೋ ಮನಸ್ಸುಗಳು ಒಂದಕ್ಕೊೊಂದು ಹೊಂದುವಾಗ ಹೆಚ್ಚು...

ಮುಂದೆ ಓದಿ

ಪ್ರೀತಿಗೆ ಹಂಬಲಿಸಿದೆ ನಿವೇದನೆಗೆ ಹಿಂಜರಿದೆ

* ಶ್ರೀರಕ್ಷ ರಾವ್ ಪುನರೂರು ನಿನ್ನ ನೋಡಿದ ಮೊದಲನೋಟದ ಕಾಟವೋ ಅಥವಾ ಹುಚ್ಚುಕೋಡಿ ಮನಸ್ಸಿನ ಉನ್ಮಾದವೋ ಗೊತ್ತಿಲ್ಲ. ಆದರೆ ನಿನ್ನನ್ನು ಮರೆಯುವ ನಿನ್ನನ್ನು ಮನಸ್ಸಿನಿಂದ ಅಳಿಸುವ ಸಾಹಸದಲ್ಲಿ...

ಮುಂದೆ ಓದಿ

ಸಂಸಾರ ದಲ್ಲಿ ಪ್ರೀತಿ ಸಮನಾಗಿರಲಿ

* ಸರಸ್ವತಿ ವಿಶ್ವನಾಥ ಪಾಟೀಲ್ ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು. ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಾಗ ,ಕಷ್ಟಗಳಿಗೊಂದು...

ಮುಂದೆ ಓದಿ

ಮಾತು ಬಿಟ್ಟ ಗೆಳತಿಗೆ…

*ನರೇಂದ್ರ ಎಸ್ ಗಂಗೊಳ್ಳಿ ಏನು ಪಡೆದೆವು ಮಾತನಾಡದೆ ಮೌನ ಸುಮ್ಮನೆ ಯಾವ ಸಾಧನೆಗಾಗಿ ನಮ್ಮ ಮುಖವು ಬೀಗಿದೆ ಬಿಮ್ಮನೆ ಲಗ್ನವಾದ ಹೊಸ್ತಿಲಲ್ಲಿ ಕೊಟ್ಟ ಮಾತು ಮರೆತೆವು. ನಮ್ಮ...

ಮುಂದೆ ಓದಿ

ಮರೆಯಾಗುತ್ತಿರುವ ಬೆಳ್ಳ ಕಾಲ್ಗೆೆಜ್ಜೆ

* ಧೃತಿ ಅಂಚನ್ ಹೆಣ್ಣಿಿನ ಆಭರಣದಲ್ಲಿ ಕಾಲಿನ ಗೆಜ್ಜೆೆಗೆ ಮಹತ್ತರ ಸ್ಥಾಾನ ಇದೆ. ಚಿಕ್ಕ ಮಕ್ಕಳಂತೂ ಗೆಜ್ಜೆೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಿಿದ್ದರೆ ನೋಡಲು ಎರಡು ಕಣ್ಣುಗಳು...

ಮುಂದೆ ಓದಿ

ವೈಜ್ಞಾನಿಕ ಹಿನ್ನಲೆಯುಳ್ಳ ಮದುವೆ

* ತ್ರಿಪುರಾ ಗೌಡ ಮಾನವನ ಜೀವನ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂಬ ಸಾರವನ್ನು ಹಿರಿಯರು ಸಾರುತ್ತಾಾ ಬಂದಿದ್ದಾಾರೆ. ಹುಟ್ಟಿಿನಿಂದ ಹಿಡಿದು ಸಾಯುವವರೆಗೂ ಮಾಡುವ ಎಲ್ಲ ಕಾರ್ಯಗಳು...

ಮುಂದೆ ಓದಿ

ಮನಸುಗಳ ಮಾತು ಮಧುರ

*ಪ್ರೀತಿ ಶೆಟ್ಟಿಗಾರ್ ಎಲ್ಲಾ ಬಂಧಗಳನ್ನು ಮೀರಿದ ಬಂಧ ಈ ವಿವಾಹ. ಮೂರು ಗಂಟಿನಲ್ಲಿ ಜಂಟಿಯಾಗುವ ಈ ಮನಸುಗಳು ಸಾವಿನವರೆಗೆ ಜತೆಗೆ ಇರುವೆವು ಎನ್ನುವುದು ಪೂರ್ವಜರ ಮಾತು. ಆದರೆ...

ಮುಂದೆ ಓದಿ

ರು.699ಗೆ ಜಿಯೋ ಫೋನ್

ದೀಪಾವಳಿಗೆ ಜಿಯೋ ಫೋನ್ ಘೋಷಿಸಿದ್ದ ರಿಯಾಯತಿ ದರದ ಮಾರಾಟವನ್ನು ಇನ್ನೂ ಒಂದು ತಿಂಗಳು ಮುಂದೂಡುವ ಮೂಲಕ, ಕಡಿಮೆ ಬೆಲೆಯಲ್ಲಿ ಒಂದು ಫೋನ್ ಹೊಂದುವ ಅವಕಾಶವನ್ನು ನೀಡುತ್ತಿಿದೆ. ರು.1500...

ಮುಂದೆ ಓದಿ

ಪೆಗಾಸಸ್ ಸ್ಪೈವೇರ್ ಖಾಸಗಿ ಮಾಹಿತಿಗೆ ಕನ್ನ?

ಎಲ್.ಪಿ.ಕುಲಕರ್ಣಿ, ಬಾದಾಮಿ  ಅಂತರ್ಜಾಲ ಜಗತ್ತಿಿನ ಇತ್ತೀಚಿನ ಸುದ್ದಿಗಳನ್ನು ನೋಡಿದರೆ ಒಮ್ಮೊೊಮ್ಮೆೆ ಗಾಬರಿ ಆಗುತ್ತದೆ; ದಿಗಿಲೂ ಆಗುತ್ತದೆ. ನಮ್ಮ ಸುತ್ತಲೂ ಕಳ್ಳರೇ ತುಂಬಿದ್ದಾಾರೇನೋ ಎಂಬ ಶಂಕೆಯೂ ಉತ್ಪತ್ತಿಿಯಾಗುತ್ತದೆ. ನಮ್ಮ...

ಮುಂದೆ ಓದಿ