ಶವೊಮಿ ಸಂಸ್ಥೆೆಯು ಇಂದು ಮೊಬೈಲ್ ಕ್ಷೇತ್ರದಲ್ಲಿ ಒಂದು ದಾಖಲೆ ಮಾಡುತ್ತಿಿದೆ. ಶವೊಮಿ ಪ್ರಧಾನ ಕಚೇರಿ ಇರುವ ಚೈನಾದಲ್ಲಿ ಇಂದು ಬಿಡುಗಡೆಯಾಗಲಿರುವ ಶವೋಮಿ ಸ್ಮಾಾರ್ಟ್‌ಫೋನ್‌ನಲ್ಲಿ 108 ಎಂ.ಪಿ. ಕ್ಯಾಾಮೆರಾ ಇದೆ ಮತ್ತು ಇದು ಎಲ್ಲರ ಗಮನ ಸೆಳೆದಿದೆ. ಇದರ ಜತೆಗೆ, ಹೊಸ ಎಂಐ ಸ್ಮಾಾರ್ಟ್‌ವಾಚ್ ಸಹ ಶವೊಮಿಯು ಸ್ಮಾಾರ್ಟ್‌ಪೋನ್ ಜತೆಯಲ್ಲೇ ಇತರ ಉಪಕರಣಗಳನ್ನೂ ತಯಾರಿಸುತ್ತಿಿದ್ದು, ಎಂಐಟಿವಿ 5 ಸರಣಿಯ ಟಿವಿಗಳನ್ನು ಸಹ ಇಂದು ಬಿಡುಗಡೆಮಾಡುತ್ತಿಿದೆ. 5.9 ಮಿಲಿಮೀಟರ್‌ನಷ್ಟು ತೆಳುವಾಗಿರುವ ಟಿವಿಗಳನ್ನು ಶವೋಮಿ ಮಾರುಕಟ್ಟೆೆಗೆ ಬಿಡುಗಡೆ ಮಾಡುತ್ತಿಿದ್ದು, ಇದು ಇತರ […]
ಏರ್‌ಟೆಲ್ ಸಂಸ್ಥೆೆಯು ರು. 599ರ ಹೊಸ ಪ್ರಿಿಪೇಯ್‌ಡ್ ಯೋಜನೆಯೊಂದನ್ನು ಘೋಷಿಸಿದೆ. ಇದರ ವಿಶೇಷತೆ ಎಂದರೆ, ಗ್ರಾಾಹಕರಿಗೆ ರು.4 ಲಕ್ಷಗಳ ವಿಮೆ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2...
ಮನೆಗಳನ್ನು, ಕೊಠಡಿಗಳನ್ನು ಆನ್‌ಲೈನ್ ಮೂಲಕ ಬಾಡಿಗೆಗೆ ನೀಡುವ ಏರ್‌ಬಿಎನ್‌ಬಿ ಸಂಸ್ಥೆೆಯ ಹೆಸರನ್ನು ಕೇಳಿರಬಹುದು. ಬೆಂಗಳೂರು ಸೇರಿದಂತೆ, ಮನೆ ಅಥವಾ ಕೊಠಡಿಗಳನ್ನು ಜಗತ್ತಿಿನಾದ್ಯಂತ ಕಾಯ್ದಿಿರಿಸಲು ಈ ಸಂಸ್ಥೆೆ ಅನುವು...
ಚೈನಾದಲ್ಲಿ ಆನ್‌ಲೈನ್ ಮಾರಾಟದ ಮೂಲಕ ಇ-ಸಿಗರೆಟ್ ಮಾರಾಟವನ್ನು ನಿಷೇಧಿಸಲಾಗಿದೆಯಂತೆ! ಇದು ಅಧಿಕೃತ ಸುದ್ದಿ. ಆದರೆ, ಈ ನಿಷೇಧವು ಕಾರ್ಯರೂಪಕ್ಕೆೆ ಬರುತೋ ಇಲ್ಲವೋ ಎಂಬ ಅನುಮಾನ ಇದೆ. ಆ...
* ವಸಂತ ಗ ಭಟ್ 2030ರ ಮುಂಚೆ ನಮ್ಮ ದೇಶದಲ್ಲಿ ಚಲಿಸುವ ಎಲ್ಲಾಾ ವಾಹನಗಳು ವಿದ್ಯುತ್ ಚಾಲಿತವಾಗಿರಬೇಕು ಎಂಬ ಮಹತ್ವಾಾಕಾಂಕ್ಷೆೆಯ ಪ್ರಸ್ತಾಾಪವನ್ನು ಕೇಂದ್ರ ಸರಕಾರ ಘೋಷಿಸಿದೆ. ಇಷ್ಟೊೊಂದು...
ವಿದ್ಯುತ್ ಕಾರುಗಳ ಪ್ರಮುಖ ಅವಶ್ಯಕತೆ ಎಂದರೆ ಚಾರ್ಜಿಂಗ್ ಪಾಯಿಂಟ್‌ಗಳು. ಮುಂದುವರಿದ ದೇಶ ಎನಿಸಿರುವ ಜರ್ಮನಿಯಲ್ಲಿ ಈಗ ಸುಮಾರು 20,000 ಚಾರ್ಜಿಂಗ್ ಪಾಯಿಂಟ್‌ಗಳಿವೆ. ಇನ್ನು ಹನ್ನೊೊಂದು ವರ್ಷಗಳಲ್ಲಿ, ಅಂದರೆ...
*ಮಲ್ಲಪ್ಪ. ಸಿ. ಖೊದ್ನಾಪೂರ ಇಂದಿನ ಮೊಬೈಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕೆ, ಬೇಡವೆ ಎಂಬ ಪ್ರಶ್ನೆೆ ಎದುರಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ...
* ಮೌಲಾಲಿ ಕೆ ಆಲಗೂರ ಬೋರಗಿ ಹಸಿವು ಬಡತನ ಕಲಿಸದ ಪಾಠ ಜಗತ್ತಿಿನ ಯಾವ ವಿಶ್ವ ವಿದ್ಯಾಾಲಯವು ಕಲಿಸದು ಎಂಬ ಮಾತಿದೆ. ಅದರಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ...
* ಸ್ನೇಹಾ ಗೌಡ ಎಸ್‌ಡಿಎಂ ಕಾಲೇಜು, ಉಜಿರೆ ವೃತ್ತಿಯೊಂದಿಗೆ ಪ್ರವೃತ್ತಿಯೂ ಮೇಳೈಸಿದರೆ ಬದುಕು ಸುಂದರವಾಗಿರುತ್ತದೆ. ಕಲೆಯ ಅಭಿರುಚಿ ಜೀವನಪ್ರೀತಿ ಕಲಿಸುವುದರೊಂದಿಗೆ ಕಲಾರಾಧನೆ ಮಾಡಲೂ ಅವಕಾಶ ನೀಡುತ್ತದೆ. ಇಂತಹ...
* ಸರಸ್ವತಿ ವಿಶ್ವನಾಥ್ ಪಾಟೀಲ್ ಉತ್ತಮ ಭಾಷಣಕಾರನಾಗುವ ಕಲೆ ಎಲ್ಲರಿಗೂ ಸಿದ್ಧಿಿಸುವುದಿಲ್ಲ. ಕೆಲವೇ ಕೆಲವು ಜನರಿಗೆ ಸಹಜವಾಗಿ ಬಂದಿರುತ್ತದೆ. ಇನ್ನೂ ಕೆಲವರು ತುಂಬಾ ಕಷ್ಟಪಟ್ಟು ಈ ಕಲೆಯನ್ನು...