ಶಿಶಿರಕಾಲ ಶಿಶಿರ್ ಹೆಗಡೆ, ನ್ಯೂಜೆರ್ಸಿ ಛೇ! ಇಂಥದ್ದೊಂದು ಘಟನೆ ನಡೆಯಲೇ ಬಾರದಿತ್ತು ಎಂದು ಕೇವಲ ಒಂದು ತಿಂಗಳಲ್ಲಿ ಇನ್ನೊಮ್ಮೆ ಅನ್ನಿಸಿದ್ದು ಮೂರು ದಿನ ಹಿಂದೆ. ದೆಹಲಿಯಲ್ಲಿ ನಡೆದ ದಂಗೆಯ ಚಿತ್ರಗಳನ್ನು ನೋಡಿದಾಗ. ಮೂರು ವಾರದ ಹಿಂದೆ ಟ್ರಂಪ್ ಗ್ಯಾಂಗ್ ಅಮೆರಿಕಾದ ಕ್ಯಾಪಿಟಲ್ ಬಿಲ್ಡಿಂಗ್‌ಗೆ ನುಗ್ಗಿ ಗಲಾಟೆ ನೋಡಿದಾಗಲೂ ಕೂಡ ಹೀಗೆಯೇ ಅನ್ನಿಸಿತ್ತು. ಪರೇಡ್‌ನಲ್ಲಿ ವಿಜಯನಗರದ ವೈಭವವನ್ನು ಜಗತ್ತಿಗೇ ತೋರಿಸುವ ಅತಿ ಸುಂದರ ಟ್ಯಾಬ್ಲೋ, ಅದರಲ್ಲಿ ಕೃಷ್ಣದೇವರಾಯನಾಗಿ ಅಣ್ಣಾವ್ರು ಇವನ್ನೆಲ್ಲ ನೋಡಿದ ಕನ್ನಡಿಗ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಎದೆ […]
ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ನನ್ನ ಕರೋನಾ ದುರ್ಬರ ದಿನಗಳಲ್ಲಿ ನಾನು ಮಾಡಿದ ಕೆಲಸವೆಂದರೆ ಓದು, ಓದು, ಓದು. ಹೀಗೆ ನಾನು ನನ್ನ ವಿದ್ಯಾರ್ಥಿ ದಿನಗಳಲ್ಲಿ ನನ್ನ...
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಅಂದು ಹೈಸ್ಕೂಲಿನಲ್ಲಿ ಅವನ ಕೊನೆಯ ದಿನ. ಕ್ಲಾಸ್ ಮೇಟ್ ಬೀಸಿದ ಬೇಸ್ ಬಾಲ್ ಬ್ಯಾಟ್ ಕೈತಪ್ಪಿ ಅವನ ಮುಖಕ್ಕೆ ಬಲವಾಗಿ ಬಂದು...
ವೈಜ್ಞಾನಿಕ ಪ್ರಕಾಶ್ ಎಂ.ಎಸ್. ಆಕಾಶ ವಿಸ್ಮಯಕಾರಿ, ವಿಶಾಲ, ಅನೇಕ ರಹಸ್ಯಗಳನ್ನು ತನ್ನೊಳಗಿರಿಸಿಕೊಂಡಿದೆ. ಅನೇಕ ರಹಸ್ಯಗಳನ್ನು ಮಾನವನಿಗೆ ಬಿಚ್ಚಿಟ್ಟು ಮಾನವ ಜೀವನ ಸುಗಮವಾಗಲು ಸಹಾಯ ಮಾಡಿದೆ. ಆಕಾಶದಲ್ಲಿ ಹಾರಾಡುವ...
ಅವಲೋಕನ ಗಣೇಶ್ ಭಟ್, ವಾರಣಾಸಿ ಭಾರತೀಯ ತತ್ತ್ವಶಾಸ್ತ್ರ, ಸಂಸ್ಕೃತಿ, ಚಿಂತನೆ, ಜೀವನ ರೀತಿ ಮೊದಲಾದ ವಿಷಯಗಳು ಬಹಳಷ್ಟು ವಿದೇಶಿಯರನ್ನು ಪ್ರಭಾ ವಿಸಿವೆ. ಹಲವಾರು ವಿದೇಶಿಯರು ಭಾರತೀಯ ವಿಚಾರಧಾರೆ...
ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ ಇಮ್ಮಾರ್ಟಾಲಿಟಿ (ಅಮರತ್ವ) ಮೂಲತಃ ಚೆಕ್ ದೇಶದ ಮಿಲನ್ ಕುಂದೇರನ ಅತ್ಯಮೂಲ್ಯ ಕಾದಂಬರಿ. ಸಂಗೀತ, ಸಾಹಿತ್ಯ, ಕಲೆ, ರಾಜಕಾರಣ, ಬದುಕು ಮುಂತಾದ ವಿಷಯಗಳ ಕುರಿತು...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ‘ಕರ್ನಾಟಕ ಆಕ್ರಮಿತ ಪ್ರದೇಶ ವಾಪಸು ಪಡೆಯುತ್ತೇವೆ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿದರೆ, ‘ಕರ್ನಾಟಕದ ಒಂದಿಂಚೂ ನೆಲವನ್ನು ಬಿಟ್ಟುಕೊಡುವುದಿಲ್ಲ’ ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಪ್ರತ್ಯುತ್ತರ...
ದಾಸ್ ಕ್ಯಾಪಿಟಲ್ ಟಿ.ದೇವಿದಾಸ್, ಬರಹಗಾರ, ಶಿಕ್ಷಕ ವರ್ತಮಾನದಲ್ಲಿ ಮಾತು ತನ್ನ ಅಸೀಮಿತವಾದ ಒಲಿಸಿಕೊಳ್ಳುವ ಮತ್ತು ಒಲಿವ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ನಾವು ಪರಿವರ್ತನೆಯಾಗುದು, ನಮ್ಮ ಅರಿವು ವಿಸ್ತರಿಸಿಕೊಳ್ಳುವುದೆಂದರೆ ಮಾತಿಗಿರುವ...
ಮೂರ್ತಿಪೂಜೆ ಆರ್.ಟಿ.ವಿಠ್ಠಲಮೂರ್ತಿ ಹಲ ಕಾಲದಿಂದ ನನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಮುಗಿಸಿ ಸಿಎಂ ಯಡಿಯೂರಪ್ಪ ತತ್ಕಾಲಕ್ಕೆ ಸೈ ಅನ್ನಿಸಿಕೊಂಡಿ ದ್ದೇನೋ ನಿಜ. ಆದರೀಗ ಖಾತೆಗಳ ಹಂಚಿಕೆ...
ತಿಳಿರುತೋರಣ ಶ್ರೀವತ್ಸ ಜೋಶಿ ಅಮೆರಿಕದ ೪೬ನೆಯ ಅಧ್ಯಕ್ಷನಾಗಿ ಜೋಸೆಫ್ ಆರ್ ಬೈಡನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ೭೮ರ ತರುಣ ‘ಜೋ’ ಬೈಡನ್, ಅತಿ ಹೆಚ್ಚು ವಯಸ್ಸಿನಲ್ಲಿ ಈ ಅಧಿಕಾರಗ್ರಹಣ...