Thursday, 5th December 2024

ಪದಕೋಶದಲ್ಲಿರುವ ಪ್ರಯೋಜನಕ್ಕೆ ಬಾರದ ಅವೆಷ್ಟೊ ಪದಗಳು !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಇಂಗ್ಲಿಷ್ ಪದಕೋಶದಲ್ಲಿರುವ ಶೇ.ಎಪ್ಪತ್ತರಷ್ಟು ಪದಗಳನ್ನು ಯಾರೂ ಉಪಯೋಗಿಸುವುದಿಲ್ಲವಂತೆ. ಪದಗಳ ಅರ್ಥ ಗೊತ್ತಿದ್ದವರಿಗೂ, ಅವುಗಳನ್ನು ಬಳಸುವ ಅವಕಾಶ ಮತ್ತು ಸನ್ನಿವೇಶ ಸಿಗುವುದಿಲ್ಲವಂತೆ. ಹೀಗಾಗಿ ಬಹುತೇಕ ಪದಗಳು ಅಜ್ಞಾತ ವಾಗಿ, ಅಪರಿಚಿತವಾಗಿಯೇ ಉಳಿದು ಬಿಡುತ್ತಿವೆ. ಉದಾಹರಣೆಗೆ, Abibliophobia. ಇದು ಒಂಥರಾ ವಿಚಿತ್ರ ಕಾಯಿಲೆ. ನನಗೆ ನಾಳೆ ಓದಲಿಕ್ಕೆ ಏನೂ ಸಿಗದೇ ಹೋಗಬಹುದು, ಆಗ ಏನು ಮಾಡುವುದು, ಹೇಗೆ ಸಮಯ ಕಳೆಯುವುದು, ಹೇಗೆ ಜ್ಞಾನ ವೃದ್ಧಿಸಿಕೊಳ್ಳುವುದು, ಹೇಗೆ ಸುತ್ತಲಿನ ವಿದ್ಯಮಾನಗಳನ್ನು ತಿಳಿದುಕೊಳ್ಳುವುದು ಎಂಬ ಭಯವೇ […]

ಮುಂದೆ ಓದಿ

ಮೋದಿ ಅವರು ಹೇಳಿಕೊಟ್ಟ ಕೆಲ ಪಾಠಗಳು!

ಅಂತರಂಗ ಕಟ್ಟಾ ಸುಬ್ರಮಣ್ಯ ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರ ಪರಿಚಯ ನಿನ್ನೆ ಮೊನ್ನೆಯದ್ದಲ್ಲ. ಅವರು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ, ಸಂಚಾಲಕರಾಗಿದ್ದಾನಿಂದ ಅವರನ್ನು ಭೇಟಿ ಮಾಡಿದ್ದೆ. ಆಗಿನಿಂದಲೂ...

ಮುಂದೆ ಓದಿ

ಎಲ್ಲ ಬಿಗುಮಾನ ಬಿಟ್ಟು ಹೇಳಿ ಥ್ಯಾಂಕ್ ಯು

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಸುಮಾರು ಏಳು ವರ್ಷ ಹಿಂದೆ. ಆಗ ನಾನು ವಾಸಿಸುತ್ತಿದ್ದುದು ನ್ಯೂಜೆರ್ಸಿಯ ಎಡಿಸನ್ ಎಂಬ ಉಪನಗರದಲ್ಲಿ. ನನ್ನ ಆಫೀಸ್ ಇದ್ದದ್ದು ನ್ಯೂಯಾರ್ಕ್‌ನ...

ಮುಂದೆ ಓದಿ

ಮೋದಿಯಿಂದ ಕಲಿಯಬಹುದಾದ 17 ಪಾಠಗಳು !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಪ್ರಧಾನಿ ನರೇಂದ್ರ ಮೋದಿ ಎಪ್ಪತ್ತು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಅವರು ಇಲ್ಲಿಯ ತನಕ ತುಳಿದ ಹಾದಿ, ಮಾಡಿದ ಸಾಧನೆ ಮತ್ತು...

ಮುಂದೆ ಓದಿ

ಭೂಮಿಯ ಸನ್‌ಸ್ಕ್ರೀನ್ – ಓಝೋನ್ ಪದರಕ್ಕೆ ರಂಧ್ರ !

ತನ್ನಿಮಿತ್ತ ಗುರುರಾಜ್ ಎಸ್ ದಾವಣಗೆರೆ ಮು0ಬೈ ಮೂಲದ ಎಸ್ಸೆೆಲ್ ಗ್ರೂಪ್ ಒಡೆತನದ ಅಂತಾರಾಷ್ಟ್ರೀಯ ಆಂಗ್ಲ ಸುದ್ದಿ ಮಾಧ್ಯಮ ಸಂಸ್ಥೆೆ ವರ್ಲ್ಡ್‌ ಈಸ್ ಒನ್ ನ್ಯೂಸ್ (MLK) ಕಳೆದ...

ಮುಂದೆ ಓದಿ

ಕನ್ನಡ ವಿಮರ್ಶಕರು ಕಣ್ಣೆತ್ತಿ ನೋಡಲು ಅವರು ಇನ್ನೆಷ್ಟು ಬರೆಯಬೇಕು?

ಬೇಟೆ ಜಯವೀರ ವಿಕ್ರಮ್ ಸಂಪತ್ ಗೌಡ ಮೊನ್ನೆ ‘ವಿಶ್ವವಾಣಿ’ ಕಚೇರಿಗೆ ಹೋದಾಗ, ಸಂಪಾದಕರ ಟೇಬಲ್ಲಿನ ಮೇಲೆ ಸುಧಾಮೂರ್ತಿಯವರು ಬರೆದ ಸುಮಾರು ಹತ್ತಾರು ಪುಸ್ತಕಗಳಿದ್ದವು. ಆಗ ತಾನೇ ಅವರು...

ಮುಂದೆ ಓದಿ

ವೈದ್ಯಕೀಯ ಲೋಕಕ್ಕೆ ಮಸಿ ಬಳಿಯುತ್ತಿರುವ ಕಾರ್ಪೊರೇಟ್ ಆಸ್ಪತ್ರೆಗಳು

ಅವಲೋಕನ ಉಷಾ ಜೆ.ಎಂ ಪಿ.ವಿ. ನರಸಿಂಹರಾವ್‌ರವರು 1991ರಲ್ಲಿ ಪ್ರಧಾನಿಯಾದಾಗ ದೇಶ ಆರ್ಥಿಕ ದಿವಾಳಿಯ ಅಂಚಿನಲ್ಲಿತ್ತು. ಆಗ ಡಾ. ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿ, ಮಹತ್ವದ...

ಮುಂದೆ ಓದಿ

ಹುಡುಗಾಟವಾಗದಿರಲಿ ಶಾಸನ ರಚನೆ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಕ ರ್ನಾಟಕ ಮತ್ತೊಂದು ವಿಧಾನಮಂಡಲ ಅಧಿವೇಶನಕ್ಕೆ ಸಜ್ಜಾಗಿದೆ. ಕರೋನಾ ಆತಂಕದಿಂದ ಅರ್ಧಕ್ಕೆ ನಿಂತಿದ್ದ ಅಧಿವೇಶನ ನಡೆದು ಆರು ತಿಂಗಳು ಕಳೆದರೂ ರಾಜ್ಯದಲ್ಲಿ ಕರೋನಾ...

ಮುಂದೆ ಓದಿ

ಮೂರು ದಶಕದ ಬ್ಯಾಟಿಂಗ್ ಪಾಬಲ್ಯದ ನೆನಪುಗಳು

ಅವಲೋಕನ ಅರುಣ್‍ ಕೋಟೆ 1992 ಪಾಕಿಸ್ತಾನ ವಿಶ್ವ ಕಪ್ ತನ್ನದಾಗಿಸಿಕೊಂಡ ವರುಷ. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ತನ್ನ ವಿಶೇಷ ಬೌಲಿಂಗ್ ಆಕ್ರಮಣದಿಂದ ವಿಶ್ವ ಕ್ರಿಕೆಟ್‌ನಲ್ಲಿ ತನ್ನ...

ಮುಂದೆ ಓದಿ

ರಾಮ ಅಯೋಧ್ಯೆಯಲ್ಲೇ ಇದ್ದಾನೆ!

ದಾಸ್ ಕ್ಯಾಪಿಟಲ್ ಟಿ.ದೇವದಾಸ್ ಬರಹಗಾರ ಶಿಕ್ಷಕ ಒಂದು ವರ್ಗದವರಿಗೆ, ಅಯೋಧ್ಯೆೆಯನ್ನು ಬಿಟ್ಟು ರಾಮನನ್ನು ಎಲ್ಲೆಲ್ಲೋ ಹುಡುಕುವ ಅತ್ಯಾತುರ. ಹುಂಬು ಹುಚ್ಚುಹಠ. ತೀರಲಾರದ ದುರ್ವಾಂಛೆ. ಇನ್ನೊೊಂದು ವರ್ಗದವರಿಗೆ, ರಾಮ...

ಮುಂದೆ ಓದಿ