Wednesday, 4th December 2024

ಮೌನವಾಗಿರಲು ಬೇಕು ಭಾರಿ ಜಾಣ್ಮೆೆ ಮತ್ತು ತಾಳ್ಮೆೆ

ಡಾ.ಕೆ.ಪಿ. ಪುತ್ತೂರಾಯ ಮನುಷ್ಯನ ನಾಲಿಗೆಗೆ ಎರಡು ಚಪಲಗಳು – ಒಂದು ತಿನ್ನುವ ಚಪಲ; ಇನ್ನೊೊಂದು ಮಾತನಾಡುವ ಚಪಲ. ಈ ಎರಡೂ ಚಪಲಗಳನ್ನು ಇತಿಮಿತಿ ಇಲ್ಲದೆ, ಬೆಳೆಯ ಬಿಟ್ಟರೆ, ಅಪಾಯ ತಪ್ಪಿದ್ದಲ್ಲ. ಆದುದರಿಂದಲೇ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವಗೆ ಜಗಳವಿಲ್ಲ ಎಂಬ ಗಾದೆ ಸರ್ವಕಾಲಿಕ ಸತ್ಯವಾಯಿತು. ಈ ಎರಡೂ ಚಪಲಗಳಿಗೂ ಆಗಾಗ ನಿರ್ಬಂಧ ಹೇರ ಬೇಕಾದುದು ಅತ್ಯಾವಶ್ಯಕ. ತಿನ್ನುವ ಚಪಲವನ್ನು ಉಪವಾಸ ವ್ರತದಿಂದಲೂ ಮಾತನಾಡುವ ಚಪಲವನ್ನು ಮೌನವಾಗಿರೋದರಿಂದಲೂ ತಡೆಹಿಡಿಯ ಬಹುದು. ಆದುದರಿಂದಲೇ ಮಾತು ಬೆಳ್ಳಿ, ಮೌನ ಬಂಗಾರವೆಂಬ […]

ಮುಂದೆ ಓದಿ

ಶಾಲೆ ಮತು ಶಿಕ್ಷಕ ಮಾತ್ರ ಆದರ್ಶವಾಗಿದ್ದರೆ ಸಾಕೆ?

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ ಬರಹಗಾರ ಶಿಕ್ಷಕ ಈ ಪ್ರಶ್ನೆೆ ನನ್ನನ್ನು ಯಾವತ್ತೂ ಕಾಡುತ್ತಲೇ ಇದೆ. ಶಿಕ್ಷಕ ಎಲ್ಲ ಬಗೆಯಲ್ಲೂ ಸರಿಯಾಗಿರಬೇಕು, ತಪ್ಪು ಮಾಡಲೇಬಾರದು, ತಪ್ಪು ಆಗಲೇ ಬಾರದು,...

ಮುಂದೆ ಓದಿ

ಸಾಧನೆ ಪ್ರನಾಳ ಶಿಶುವಲ್ಲ ಸಾಧಕ ಒತ್ತಾಯಕ್ಕೆ ಹುಟ್ಟುವುದಿಲ್ಲ

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ದಿನಕ್ಕೆ ಹತ್ತಾರು ಮಂದಿ ಸಾಧಕರ ಬಗ್ಗೆ, ಅವರ ಸಾಧನೆಯ ಬಗ್ಗೆ ಒಂದಿಲ್ಲೊಂದು ಮೂಲದಿಂದ ಕೇಳುತ್ತೇವೆ. ಇನ್ನು ಕೆಲವು ಈಗಾಗಲೇ ಗೊತ್ತಿರುವ...

ಮುಂದೆ ಓದಿ

ಆರ್ಥಿಕವಾಗಿ ಹಿಂದೆ ಹೋಗಿದ್ದು ಭಾರತ ಮಾತ್ರವಲ್ಲ ಇಡೀ ವಿಶ್ವ

ಅಶ್ವತ್ಥ ಕಟ್ಟೆ – ರಂಜಿತ್. ಎಚ್ ಅಶ್ವತ್ಥ ಕಳೆದ 15 ದಿನದಿಂದ ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕರೋನಾ ಭೀತಿ. ಕರೋನಾವನ್ನು ದೇಶದಿಂದ ಹೊರದಬ್ಬಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ...

ಮುಂದೆ ಓದಿ

ರಾಷ್ಟ್ರ ರಾಜಕಾರಣಕ್ಕೆ ರಾಜ್ಯದಿಂದ ಮತ್ತೊಂದು ರಾಜಕೀಯ ಪಾಠ

ರಂಜಿತ್ ಎಚ್ ಅಶ್ವತ್ಥ ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ...

ಮುಂದೆ ಓದಿ