Thursday, 5th December 2024

Ranjith H Ashwath Column: ಪ್ರತಿಷ್ಠೆಯೇ ಈ ಉಪಸಮರದ ಮೂಲ

ಅಶ್ವತ್ಥಕಟ್ಟೆ ರಂಜಿತ್‌ ಎಚ್.ಅಶ್ವತ್ಥ ಕಳೆದ ಎರಡು ದಶಕದ ರಾಜ್ಯ ರಾಜಕೀಯದಲ್ಲಿ ಹತ್ತು ಹಲವು ಉಪಚುನಾವಣೆಗಳನ್ನು ರಾಜ್ಯದ ಜನ ನೋಡಿದ್ದಾರೆ. ಇವುಗಳಲ್ಲಿ ಕೆಲವು ಹಾಲಿಶಾಸಕ, ಸಂಸದರು ಕೊನೆಯುಸಿರು ಎಳೆದ ಕಾರಣಕ್ಕೆ ನಡೆದಿದ್ದರೆ, ಹೆಚ್ಚಿನವು ಪುಢಾರಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿದ ಕಾರಣಕ್ಕಾಗಿಯೇ ನಡೆದಿರುವುದು. ಆದರೆ ಈಗ ಎದುರಾಗಿರುವ ಉಪಚುನಾವಣೆ ಈ ಎರಡನ್ನೂ ಮೀರಿ, ಶಾಸಕರಾಗಿ ವರ್ಷ ಕಳೆಯುವ ಮೊದಲೇ ಸಂಸದರಾಗಿಆಯ್ಕೆಯಾದವರು ತಮ್ಮ ಸ್ಥಾನವನ್ನು ತೆರವು ಮಾಡಿದ ಕಾರಣಕ್ಕೆ ನಡೆಯುತ್ತಿರುವಂಥದ್ದು. ಈ ಉಪಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ಯಾವುದೇ ಬಿರುಗಾಳಿ ಬೀಸದಿದ್ದರೂ, ‘ಪ್ರತಿಷ್ಠೆ’ಯ […]

ಮುಂದೆ ಓದಿ

‌S Srinivas Column: ಸ್ವತಂತ್ರ ಭಾರತದಲ್ಲಿ ಅತಂತ್ರವೇ ಕರ್ನಾಟಕ ?

ಅಕ್ಟೋಬರ್ 12ರಂದು ಮೈಸೂರು ರಾಜ್ಯ ಕಾಂಗ್ರೆಸ್ ಮತ್ತು ದಿವಾನರ ನಡುವೆ ಆದ ಒಪ್ಪಂದದಂತೆ, ಮೈಸೂರು ರಾಜ್ಯದಲ್ಲಿ ಅಕ್ಟೋಬರ್ 24ರಂದು...

ಮುಂದೆ ಓದಿ

Mohan Vishwa Column: ಭಾರತದ ಶ್ರೀಮಂತ ಧರ್ಮ ಇಸ್ಲಾಂ

ಮುಸಲ್ಮಾನರು ತನಗೆ ನಿಷ್ಠರೆಂಬ ಸಾಮಾನ್ಯ eನ ಕಾಂಗ್ರೆಸ್ಸಿಗಿತ್ತು. ಈ ಮತಬ್ಯಾಂಕಿನ ಮೂಲಕ ಅಧಿಕಾರಕ್ಕೆ ಬರುವುದು...

ಮುಂದೆ ಓದಿ

Ravi Hunz Column: ಇದು ಕಲ್ಯಾಣ ಕ್ರಾಂತಿಯ ಸತ್ಯದರ್ಶನ !

ಇದೇ ಸೂತ್ರವನ್ನು ವೀರಶೈವ ಪಂಥ ಕೂಡಾ ಅಳವಡಿಸಿಕೊಳ್ಳಲು ಮೊದಲ್ಗೊಂಡಿತು. ಇದಕ್ಕೆ ತೀವ್ರವಾದ ವಿರೋಧ ಕೂಡಾ ತಕ್ಷಣಕ್ಕೆ ಸೃಷ್ಟಿಯಾಯಿತು. ಅದನ್ನು...

ಮುಂದೆ ಓದಿ

Shishir Hegde Column: ಕೂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಇದೆಂಥ ಮಾಯೆ !

ಪ್ರತಿವಾರ, ಮಳೆಯಾಗಲಿ, ಚಳಿಯಾಗಲಿ, ಮನೆಯಲ್ಲಿ ನೆಂಟರಿರಲಿ, ನೆಂಟರ ಮನೆಯಲ್ಲಿರಲಿ, ಯಾವುದೇ ಸ್ಥಿತಿಯಲ್ಲಿರಲಿ. ಬರೆಯುವ ಗಳಿಗೆ ಬಂತೆಂದರೆ, ರಾವಣ...

ಮುಂದೆ ಓದಿ

Shashi Shekher Column: ಜನಮನ ಗೆದ್ದ ಇಂದಿರಾ ಗಾಂಧಿ ಎಂಬ ʼಉಕ್ಕಿನ ಮಹಿಳೆʼ

ಅವರನ್ನು ಸುತ್ತುವರಿದಿದ್ದ ವಿವಾದಗಳೇನೇ ಇರಲಿ, ಆಕೆಯನ್ನು ಇಂದೂ ನೆನಪಿಸಿಕೊಳ್ಳುತ್ತಿದ್ದೇವೆ, ಮುಂದೆಯೂ ಆಕೆ ನೆನಪಲ್ಲಿ ಉಳಿಯುತ್ತಾರೆ ಎಂಬುದು ಖರೆ....

ಮುಂದೆ ಓದಿ

‌Vishweshwar Bhat Column: ಮಂಗಳೂರಿಗರ ʼತುಳುʼ ಭಾಷಾ ಪ್ರೇಮ ಕನ್ನಡಿಗರಿಗೆ ಮಾದರಿಯಾಗಲಿ

ನಾನು ನಿಸ್ಸಂಕೋಚವಾಗಿ ಹೇಳಿದೆ- ‘ತುಳು ಮತ್ತು ಕುಂದಾಪ್ರ ಭಾಷಿಕರ ಭಾಷಾ ಪ್ರೇಮದ ಅರ್ಧದಷ್ಟನ್ನು ನಾವು ಹೊಂದಿದರೂ ಸಾಕು, ಕನ್ನಡಕ್ಕೆ ಎಂದೂ ಕುತ್ತು...

ಮುಂದೆ ಓದಿ

Prakash Shesharaghavachar Column: ರೈತರ ನೆತ್ತಿಯ ಮೇಲಿನ ತೂಗುಗತ್ತಿಯಾಗಿರುವ ವಕ್ಫ್‌

ಪ್ರಕಾಶಪಥ ಪ್ರಕಾಶ್‌ ಶೇಷರಾಘವಾಚಾರ್‌ ಮತಬ್ಯಾಂಕ್ ರಾಜಕಾರಣದ ಪರಾಕಾಷ್ಠೆಯ ಫಲವಾಗಿ 1995 ಮತ್ತು 2013ರಲ್ಲಿ ಕಾಂಗ್ರೆಸ್ ಸರಕಾರವು ಜಾರಿಗೆ ತಂದ ವಕ್ಫ್ ಕಾಯ್ದೆಯ1500 ವರ್ಷಗಳ ಇತಿಹಾಸವಿದ್ದ ಸುಂದರೇಶ್ವರ ದೇವಸ್ಥಾನವೂ...

ಮುಂದೆ ಓದಿ

Dr N Someshwara Column: ಬುದ್ಧಿವಂತಿಕೆಗೆ, ದಡ್ಡತನಕ್ಕೆ ಕಾರಣ ʼಕಬ್ಬಿಣʼ

ಭೂಗರ್ಭದ ಒಳ ಹಾಗೂ ಹೊರ ತಿರುಳು ಕಬ್ಬಿಣದಿಂದಲೇ ಆಗಿದೆ. ಭೂಮಿಯ ತೊಗಟೆ ಅಥವಾ ಕ್ರಸ್ಟ್, ಈ ನಾಲ್ಕು ಪ್ರಧಾನ ಧಾತುಗಳಿಂದ ಆಗಿದೆ- ಆಮ್ಲಜನಕ,...

ಮುಂದೆ ಓದಿ

Sri Nirmalanandanatha Swamiji Column: ಉಪನಿಷತ್ತು ಮತ್ತು ಆಧುನಿಕ ವಿಜ್ಞಾನದ ಒಡನಾಟ

ಪಶ್ಚಿಮ ದೇಶದಲ್ಲಿ ನಡೆದ ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಂದಿತು, ಆಧುನಿಕ ಯುಗದಲ್ಲಿ ವಿeನ ಮೇಲುಗೈ ಸಾಧಿಸಿತು. ಆದರೆ ಹೀಗೆ ಮೇಲುಗೈ ಸಾಧಿಸಿದ...

ಮುಂದೆ ಓದಿ