Saturday, 23rd November 2024

209 ರನ್ನಿಗೆ ಲಂಕಾ ದಹನ: ಜಂಪಾ ನಾಲ್ಕು ವಿಕೆಟ್

ಲಕ್ನೋ: ಲಕ್ನೋದ ಏಕಾನಾ ಕ್ರಿಕೆಟ್ ಮೈದಾನದಲ್ಲಿಂದು ಆಸ್ಟ್ರೇಲಿಯಾ – ಶ್ರೀಲಂಕಾ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದ್ದು, ಟಾಸ್​ ಗೆದ್ದ ಶ್ರೀಲಂಕಾ ೪೪ ಓವರುಗಳಲ್ಲಿ ೨೦೯ ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದು ಕೊಂಡಿತು. ಈ ಮೂಲಕ ಎದುರಾಳಿ ಆಸೀಸ್‌ ತಂಡಕ್ಕೆ ಸಾಧಾರಣ ಗುರಿ ನೀಡಿದೆ. ಆರಂಭಿಕರಿಬ್ಬರ ಉತ್ತಮ ಜತೆಯಾಟದ ಹೊರತಾಗಿಯೂ ಸ್ಪಿನ್ನರ್‌ ಜಂಪಾ ದಾಳಿಗೆ ಕುಸಿಯಿತು. ಜಂಪಾ ನಾಲ್ಕು ವಿಕೆಟ್ ಕಿತ್ತರೆ, ವೇಗಿಗಳಾದ ಸ್ಟಾರ್ಕ್‌ ಹಾಗೂ ಕಮ್ಮಿನ್ಸ್ ತಲಾ ಎರಡು ಹಾಗೂ ಮ್ಯಾಕ್ಸ ವೆನ್ ಒಂದು ವಿಕೆಟ್ ಕಿತ್ತು, ಲಂಕೆಯ […]

ಮುಂದೆ ಓದಿ

ಆಫ್ಘಾನಿಸ್ತಾನಕ್ಕೆ ಸೋತ ಹಾಲಿ ಚಾಂಪಿಯನ್ ಇಂಗ್ಲೆಂಡ್

ನವದೆಹಲಿ: ಹಾಲಿ ಚಾಂಪಿಯನ್ ಹಾಗೂ ಟೂರ್ನಿಯಲ್ಲಿ ಪ್ರಬಲ ತಂಡ ಎಂದು ಗುರುತಿಸಿಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಆಫ್ಘಾನಿಸ್ತಾನ ಆಘಾತ ನೀಡಿದ್ದು, 69ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಭಾನುವಾರ...

ಮುಂದೆ ಓದಿ

ರೋಹಿತ್‌’ಗಾಗಿ ವಿರಾಟ್‌ ರನೌಟ್: ವಿಡಿಯೊ ವೈರಲ್

ಅಹಮದಾಬಾದ್​: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ರೋಹಿತ್  ಔಟಾಗಬಾರದು ಎಂದು ವಿಕೆಟ್​ ತ್ಯಾಗ ಮಾಡಲು ಮುಂದಾದ ವಿಡಿಯೊ ಇದೀಗ ಎಲ್ಲಡೆ ವೈರಲ್ ಆಗಿದೆ. ಇನ್ನಿಂಗ್ಸ್​ನ ಒಂಬತ್ತನೇ...

ಮುಂದೆ ಓದಿ

ತಪ್ಪಾದ ಜೆರ್ಸಿ ಧರಿಸಿ ಮೈದಾನಕ್ಕಿಳಿದ ವಿರಾಟ್

ಅಹಮದಾಬಾದ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ನಲ್ಲಿ ಭಾರತದ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಅಜಾಗರೂ ಕತೆಯಿಂದ ತಪ್ಪಾದ ಜೆರ್ಸಿಯನ್ನು ಧರಿಸಿದ ನಂತರ ಶನಿವಾರ ಮೈದಾನವನ್ನು ತೊರೆಯಬೇಕಾಯಿತು....

ಮುಂದೆ ಓದಿ

ಭಾರತದ ಘಾತಕ ದಾಳಿಗೆ ಮಣಿದ ಪಾಕಿಸ್ತಾನ

ಅಹಮದಾಬಾದ್: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ನ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕ್...

ಮುಂದೆ ಓದಿ

ಬಾಂಗ್ಲಾದೇಶ ಚೇತರಿಕೆ: ರಹೀಮ್ ಅರ್ಧಶತಕ, ಶಕೀಬ್‌ ಔಟ್

ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಶುಕ್ರವಾರ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ​​ಟಾಸ್​ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು...

ಮುಂದೆ ಓದಿ

ಅಕ್ಟೋಬರ್ 14 ರಂದು ಹೈವೋಲ್ಟೇಜ್ ಪಂದ್ಯ: ಭಾರತಕ್ಕೆ ಪಾಕ್ ಸವಾಲು

ಅಹಮದಾಬಾದ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅ.14 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ವಿಶೇಷವೆಂದರೆ 50 ಓವರ್‌ಗಳ ವಿಶ್ವಕಪ್‌ ಪಂದ್ಯದಲ್ಲಿ ಭಾರತದ...

ಮುಂದೆ ಓದಿ

ಭಾರತ – ಅಫಘಾನಿಸ್ತಾನ ಪಂದ್ಯದಲ್ಲಿ ಗ್ಯಾಲರಿಯಲ್ಲಿ ಹೊಡೆದಾಟ

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಜಗಳ ವಿಶ್ವಕಪ್ ಟೂರ್ನಿಯಲ್ಲಿ ಅಂತ್ಯವಾಗಿರು ವಂತೆಯೇ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಮಾತ್ರ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಏಕದಿನ ವಿಶ್ವಕಪ್...

ಮುಂದೆ ಓದಿ

ರೋಹಿತ್​ ಬಿರುಗಾಳಿ ಶತಕ, ಕೊಹ್ಲಿ ಅರ್ಧಶತಕ: ಭಾರತಕ್ಕೆ ಎರಡನೇ ಜಯ

ನವದೆಹಲಿ: ರೋಹಿತ್​ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್​ ಮಾಸ್ಟರ್​ ವಿರಾಟ್​ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಅರುಣ್​...

ಮುಂದೆ ಓದಿ

ಟಾಸ್​ ಗೆದ್ದ ಅಫ್ಘಾನಿಸ್ತಾನ, ಬ್ಯಾಟಿಂಗ್​ ಆಯ್ಕೆ

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ವಿಶ್ವಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಟಾಸ್​ ಗೆದ್ದ ಅಫ್ಘಾನಿಸ್ತಾನ, ಮೊದಲು ಬ್ಯಾಟಿಂಗ್​ ಆರಿಸಿಕೊಂಡಿದೆ. ಆಸ್ಟ್ರೇಲಿಯಾದೊಂದಿಗೆ ಮೊದಲು ಗೆಲುವು...

ಮುಂದೆ ಓದಿ