Friday, 25th October 2024

ಜೂಜು ಅಡ್ಡೆಗೆ ದಾಳಿ, ಒಂದು ಲಕ್ಷಕ್ಕೂ ಅಧಿಕ ನಗದು ವಶ

ಪಾವಗಡ: ತಾಲ್ಲೂಕಿನ ಜಾಜೂರಾಯನ ಹಳ್ಳಿ ಬಳಿ 35 ರಿಂದ 40 ಜನರು ಇಸ್ಪೀಟು ಜೂಜಾಟ ಆಡುತ್ತಿದ್ದಾರೆಂದು ಜಿಲ್ಲಾ ಪೊಲೀಸ್ ಕಚೇರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ, ಶೇಖರ, ಶ್ರೀನಿವಾಸ, ರಮೇಶ, ನವೀನ, ರುದ್ರಯ್ಯ, ರವೀಂದ್ರ ಎಂಬವರನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ ಒಂದು ಲಕ್ಷಕ್ಕಿಂತ ಹೆಚ್ಚು ನಗದು ಹಾಗೂ ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ದಾಳೆ ವೇಳೆ, ಜಾಜೂರಾಯನಹಳ್ಳಿಯ ಲೋಕೇಶ, ಪಾವಗಡದ ಅಲ್ಲು ಉರುಪ್ ಅಲ್ಕೂರಯ್ಯ, ಗೊಣ್ಣೆಸೀನ, ಫೈನಾನ್ಸ್ ಮಣಿ, ಗಣಿ […]

ಮುಂದೆ ಓದಿ

ಆರೋಪ, ಪ್ರತ್ಯಾರೋಪಕ್ಕೆ ಉತ್ತರ ಕೊಡಲ್ಲ

ವಿಶ್ವವಾಣಿ ಸಂದರ್ಶನ: ವಿನಾಯಕ ಮಠಪತಿ ದಿ.ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಕಣದಲ್ಲಿದ್ದಾರೆ. ಅವರ...

ಮುಂದೆ ಓದಿ

ಮಟ್ಕಾ ಬುಕ್ಕಿ ಅಶ್ವಥ್ ನಾರಾಯಣ ಬಂಧನ

ಪಾವಗಡ/ತುಮಕೂರು: ಮಧುಗಿರಿ ಉಪವಿಭಾಗ ವ್ಯಾಪ್ತಿಯ ಪಾವಗಡ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾಗಿ ಮಟ್ಕಾ ಜೂಜಾಟ ದಂಧೆ ನಡೆಸುತ್ತಿದ್ದ ಪ್ರಮುಖ ಮಟ್ಕಾ ಬುಕ್ಕಿಅಶ್ವಥ್ ನಾರಾಯಣನನ್ನು ಗುಂಡಾ ಕಾಯ್ದೆಯಡಿ ಪೊಲೀಸರು...

ಮುಂದೆ ಓದಿ

ಬಣಜಿಗ ಯುವಘಟಕದಿಂದ ಅಂಬೇಡ್ಕರ್ ವೃತ್ತಕ್ಕೆ ಹೂಮಾಲೆ

ಸಿಂಧನೂರು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ತ ತಾಲೂಕು ಯುವ ಬಣಜಿಗ ಸಮಾಜದ ವತಿಯಿಂದ ವೃತ್ತದ ಬಳಿ ಹೂಮಾಲೆ ಹಾಕಿ ಭಾವ ಚಿತ್ರಕ್ಕೆ ಗೌರವ ಸಲ್ಲಿಸಲಾಯಿತು....

ಮುಂದೆ ಓದಿ

ಅಂಬೇಡ್ಕರ್ ಒಂದು ಸಮುದಾಯದ ನಾಯಕರಲ್ಲ, ದಮನಿತ ವರ್ಗಗಳ ನಾಯಕ

ಹರಪನಹಳ್ಳಿ: ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಒಂದು ಜನಾಂಗದ. ಸಮುದಾಯದ ನಾಯಕರಲ್ಲ. ಅವರೊಬ್ಬ ದಮ ನಿತ ವರ್ಗಗಳ, ಶೋಷಿತರ ಹಾಗೂ ಸ್ತ್ರೀಕುಲದ ಪಾಲಿಗೆ ಆದರ್ಶ ಚೇತನರಾಗಿದ್ದರು. ನಾವು...

ಮುಂದೆ ಓದಿ

ಯು ಟರ್ನ್‌ ಹೊಡೆದ ನಾಗರಾ‌ಜ್

ಕಸಾಪ ಚುನಾವಣೆ ಗೋಪಾಲಗೌಡರಿಗೆ ಜೈ, ಸ್ಪರ್ಧೆಯಿಲ್ಲ ವಿಶೇಷ ವರದಿ: ಕೆ.ಎಸ್.ಮಂಜುನಾಥ ರಾವ್ ಕೋಲಾರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಚುನಾವಣೆಗೆ ನಾಮಪತ್ರ ಹಾಕುವ ಮೂಲಕ ಅಬ್ಬರ ನಡೆಸಿದ್ದ ಮಾಜಿ...

ಮುಂದೆ ಓದಿ

ಮೈಸೂರು ನ್ಯಾಯಾಲಯದಲ್ಲಿ ಕರೋನಾ ರಣಕೇಕೆ

ವರ್ಷದ ಅಂತರದಲ್ಲಿ 23 ವಕೀಲರು ವಿಧಿವಶ ಕಳೆದ ಮೂರು ದಿನಗಳಿಂದೀಚೆಗೆ ಮೂವರು ಸಾವು ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು ಮೈಸೂರು:ಕರೋನಾ ಎಂಬ ಮಹಾಮಾರಿಯ ಆರ್ಭಟ ಉದ್ಯಮ ಹಾಗೂ ಉದ್ಯೋಗಗಳ...

ಮುಂದೆ ಓದಿ

ಬಸ್‌ಗೇ ಅಧಿಕಾರಿಗಳೇ ಚಾಲಕ, ನಿರ್ವಾಹಕ

ವಿಶೇಷ ವರದಿ: ವಿರೂಪಾಕ್ಷಯ್ಯ ಪಂ.ಹಿರೇಮಠ ಬೀಳಗಿ: ಸಾರಿಗೆ ನೌಕರರು 6 ನೇ ವೇತನ ಜಾರಿಗೆ ತರಬೇಕೆಂದು 6 ದಿನಗಳಿಂದ ಮುಷ್ಕರ ನಡೆಸಿ, ಕೆಲಸಕ್ಕೆ ಹಾಜರಾಗದೇ ಇರುವುದರಿಂದ ಅಧಿಕಾರಿಗಳು ತಾವೇ...

ಮುಂದೆ ಓದಿ

ರಾಜ್ಯದಲ್ಲಿ 8778 ಕರೋನಾ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲೇ ಕರೋನಾ ಸಂಕಷ್ಟ ಕಗ್ಗಂಟಾಗುತ್ತಿದ್ದು, ಮಂಗಳವಾರ 8778  ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ರಾಜ್ಯದಲ್ಲಿನ ಸೋಂಕಿತರ ಸಂಖ್ಯೆ 10,83,647ಕ್ಕೆ ತಲುಪಿದೆ. ಮಂಗಳವಾರ 6,079 ಮಂದಿ ಸೋಂಕುಮುಕ್ತರಾಗಿ...

ಮುಂದೆ ಓದಿ

ಬಿಜೆಪಿ ಮುಂದೆ…ಕೈ ಹಿಂದೆ…ದಳ ನಾಪತ್ತೆ

ಒಂದು ಕಡೆ ಅನುಕಂಪದ ಅಲೆಯಲ್ಲಿ ಮಂಗಲಾ ಅಂಗಡಿ ಮತ್ತೊಂದು ಕಡೆ ಜಿಲ್ಲೆಯಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರೋ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು...

ಮುಂದೆ ಓದಿ