Friday, 25th October 2024

ಕರೋನಾ ಕಳವಳ: ಲಸಿಕೆ ಪಡೆಯಲು ಮೀನಮೇಷ

ಜಿಲ್ಲಾಡಳಿತದ ಮನವಿಗೂ ಸಮರ್ಪಕವಾಗಿ ಸ್ಪಂದಿಸದ ಮಂದಿ ವಿಶೇಷ ವರದಿ: ಕೆ.ಜೆ.ಲೋಕೇಶ್‌ ಬಾಬು ಮೈಸೂರು: ಕರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಬೆನ್ನಲ್ಲೇ ಅದನ್ನು ಕಟ್ಟಿ ಹಾಕುವ ಪ್ರಯತ್ನವೂ ಮೈಸೂರು ಜಿಲ್ಲಾದ್ಯಂತ ತೀವ್ರಗೊಂಡಿದೆ. ದುರಾದೃಷ್ಟವಶಾತ್ ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಒಂದು ನಿರ್ದಿಷ್ಟ ಸಮುದಾಯವೊಂದರ ಮಂದಿ ಮಾತ್ರ ಸಮರ್ಪಕವಾಗಿ ಸ್ಪಂದಿಸದಿರುವುದು ಅಂಕಿ ಅಂಶಗಳಲ್ಲಿ ವ್ಯಕ್ತವಾಗಿದೆ. ಇದು ಸಾಂಸ್ಕೃತಿಕ ನಗರಿಯಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮುಸ್ಲಿಂ ಸಮುದಾಯದ ಬಾಹುಳ್ಯ ಹೊಂದಿದ್ದು, ಸದರಿ ಸಮುದಾಯದಲ್ಲಿ 45 ವರ್ಷ ಮೇಲ್ಪಟ್ಟವರು […]

ಮುಂದೆ ಓದಿ

ರೆಮಿಡಿಸಿವಿರ್‌ ಕೊರತೆ: ಪರದಾಟ

ಕಾಳಸಂತೆಯಲ್ಲಿ ನಾಲ್ಕು ಪಟ್ಟುದರದಲ್ಲಿ ಮಾರಾಟ ನಾಲ್ಕು ಡೋಸ್‌ಗೆ 60 ಸಾವಿರ ಕೇಳುತ್ತಿರುವ ಖದೀಮರು ಇನ್ನು ನಾಲ್ಕು ದಿನ ಸಮಸ್ಯೆ ಮುಂದುವರಿಯುವ ಸಾಧ್ಯತೆ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ...

ಮುಂದೆ ಓದಿ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್’ರಿಗೂ ಕರೋನಾ ಪಾಸಿಟಿವ್

ಬೆಳಗಾವಿ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಿಗೂ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ  ಹೆಬ್ಬಾಳ್ಕರ್ ಅವರ ಕುಟುಂಬದ ಎಂಟು ಜನರಿಗೆ ಕರೋನಾ ಪಾಸಿಟವ್...

ಮುಂದೆ ಓದಿ

ಆಕಸ್ಮಿಕ ಬೆಂಕಿ ದುರಂತ: ಪೆಟ್ಟಿಗೆ ಅಂಗಡಿಗಳು ಸುಟ್ಟು ಭಸ್ಮ

ಪಾವಗಡ : ಸೋಲಾರ್ ಸಿಟಿ ತಿರುಮಣಿಯಲ್ಲಿಆಕಸ್ಮಿಕ ಬೆಂಕಿ ದುರಂತದಲ್ಲಿ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗಳು ಭಸ್ಮವಾಗಿದೆ. ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಇರುವ ಬಿಡಿ, ಸಿಗರೇಟ್...

ಮುಂದೆ ಓದಿ

ವಿಶ್ವವಾಣಿ ವಿಶೇಷ: ಭರವಸೆ ಈಡೇರಿಸಲು ಸರಕಾರ ಸಿದ್ದವಿದ್ದರೂ ಏಕೆ ಮೊಂಡಾಟ ?

ಸರಕಾರಿ ನೌಕರರನ್ನಾಗಿಸಿದರೆ ನಿಗಮವನ್ನೇ ಮುಚ್ಚಬೇಕಾಗುತ್ತದೆ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸಾಧ್ಯವೇ ಇಲ್ಲ  ಸಾರಿಗೆ ನೌಕರರ ಭಂಡತನಕ್ಕೆ ಸರಕಾರದ ಪ್ರಶ್ನೆ ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು...

ಮುಂದೆ ಓದಿ

#corona
ಮತ್ತೆ ಹಸಿರು ವಲಯದಿಂದ ಕೆಂಪು ವಲಯಕ್ಕೆ ಕಾಲಿಟ್ಟ ಕರೋನ

ತಾಲೂಕಿನಲ್ಲಿ 42 ಮಂದಿಗೆ ಸೋಂಕು   ಪಾವಗಡ : ಕೊರೋನ ಎರಡನೆ ಅಲೆ ತಾಲೂಕಿನಲ್ಲಿ ವ್ಯಾಪಕವಾಗಿ ಹರಡು ತ್ತಿದ್ದು, ಶುಕ್ರವಾರ ಒಂದೇ ದಿನ 42 ಕರೋನಾ ಪಾಸಿಟಿವ್ ಪ್ರಕರಣಗಳು...

ಮುಂದೆ ಓದಿ

ಶಿಕ್ಷಣದಿಂದ ಮಾತ್ರ ಬಡ ಜನಾಂಗದ ಅಭಿವೃದ್ಧಿ ಸಾಧ್ಯ : ಪಿ ಅನೀಲಕುಮಾರ

ದಲಿತ ಸಮರ ಸೇನೆಯ ಸ್ಲಂ ಮಹಿಳೆಯರಿಂದ ಅಂಬೇಡ್ಕರ್ ಜಯಂತಿ ಆಚರಣೆ ಮಾನವಿ : ತಾಲೂಕಿನ ದಲಿತ ಸಮರ ಸೇನೆ ಕರ್ನಾಟಕ ಸ್ಲಂ ಜನರ ಕ್ರಿಯಾ ವೇದಿಕೆಯ ಸಂಘಟನೆಯ...

ಮುಂದೆ ಓದಿ

ವಕೀಲರ ಸಂಘದಿಂದ ನೀರಿನ ಅರವಟ್ಟಿಗೆ ಮಾಡಿದ್ದು ಶ್ಲಾಘನೀಯ ಕಾರ್ಯ: ವಿಜಯಕುಮಾರ್ ಎಸ್.ಹಿರೇಮಠ

ಮಾನವಿ : ತಾಲೂಕಿನ ವಕೀಲರ ಸಂಘದಿಂದ ಬೇಸಿಗೆ ಕಾಲದ ಪ್ರಯುಕ್ತ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಅನುಕೂಲ ವಾಗಲಿ ಸುಡು ಬಿಸಿಲಿನಲ್ಲಿ ನೀರಿನ ದಾಹ ತಣಿಸಿಕೊಳ್ಳುವ ಉದ್ದೇಶದಿಂದ ನೀರಿನ...

ಮುಂದೆ ಓದಿ

ಜಮಖಂಡಿ ಬ್ರೇಕಿಂಗ್‌: ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾದವನಿಗೆ ಕಲ್ಲೆಸೆತ, ಚಾಲಕನ ಸಾವು

ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಸ್​ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಿಡಿಗೇಡಿಗಳು ಮನಸೋ ಇಚ್ಛೆ ಕಲ್ಲು ಬೀಸಿದ್ದು, ಚಾಲಕ ಮೃತಪಟ್ಟಿದ್ದಾರೆ. ಜಮಖಂಡಿಯಲ್ಲಿ ಘಟನೆ ಸಂಭವಿಸಿದೆ. ಜಮಖಂಡಿ...

ಮುಂದೆ ಓದಿ

ಜೆಸಿಬಿ ಬಳಸಿ ಏಕಾಏಕಿ ಮನೆಗಳ ಕಾಂಪೌಂಡ್ ತೆರವು 

ಪುರಸಭೆ ಅಧಿಕಾರಿಗಳ ವಿರುದ್ದ ಲಕ್ಷ್ಮೀಪತಿ ಲೇಔಟ್ನ ಮನೆ ಮಾಲೀಕರ ಆಕ್ರೋಶ ಒತ್ತುವರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದ ಆರೋಪ ಪಾವಗಡ : ಏಕಾಏಕಿ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು...

ಮುಂದೆ ಓದಿ