ತೈಲ ದರ ಏರಿಕೆ ಬೆನ್ನಲ್ಲೇ ಆಹಾರ ಧಾನ್ಯ ಬೆಲೆ ಗಗನಕ್ಕೆ ವಿಶೇಷ ಲೇಖನ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ, ಆಹಾರ ಧಾನ್ಯ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಸದ್ದಿಲ್ಲದೆ ಗಗನಕ್ಕೇರಿದೆ. ಇದಕ್ಕೆ ಸವಾಲೆಸೆಯುವಂತೆ ಹಾಲು, ಪ್ರಯಾಣ ದರ ಹಾಗೂ ಹೋಟೆಲ್ ತಿಂಡಿ, ತಿನಿಸುಗಳ ದರಗಳನ್ನೂ ಏರಿಕೆ ಮಾಡಬೇಕೆನ್ನುವ ಒತ್ತಡಗಳು ಹೆಚ್ಚಾಗುತ್ತಿವೆ. ವಾರದ ಹಿಂದೆ ರಾತ್ರೋರಾತ್ರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗುತ್ತಿದ್ದಂತೆ ಸರಪಳಿ ಮಾದರಿಯಲ್ಲಿ ಈ ಏರಿಕೆ ಆರಂಭವಾಗಿದ್ದು, ಇದಕ್ಕೆೆ ಇನ್ನಷ್ಟು ಅಗತ್ಯ ವಸ್ತುಗಳು ಮತ್ತು ಸೇವೆಗಳು ಸೇರಿಕೊಳ್ಳುವ […]
ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಸವರಾಜ್ ಹೊರಟ್ಟಿಯವರು ಅವಿರೋಧ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್...
ಬೆಂಗಳೂರು : ನಾಳೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮುಷ್ಕರ ಇಲ್ಲ. ಸಾರಿಗೆ ಬಸ್ ಗಳ ಸಂಚಾರಕ್ಕೂ ಅಡ್ಡಿಯಿಲ್ಲ ಎಂಬುದಾಗಿ ಸಾರಿಗೆ ನೌಕರರ ಸಂಘದ ಕಾರ್ಯದರ್ಶಿ ಆನಂದ್ ಸ್ಪಷ್ಟ ಪಡಿಸಿದ್ದಾರೆ. ನಾಳೆ...
ಗಂಗಾವತಿ: ತಾಲೂಕಿನ ಆನೆಗುಂದಿ ಹತ್ತಿರ ಇರುವ ಹನುಮನಹಳ್ಳಿಯಲ್ಲಿರುವ ಓಂ ಕೆಫೆ ಹತ್ತಿರ ಗಾಂಜಾ ಮಾರಾಟ ಮಾಡು ತ್ತಿದ್ದ ಸೀತಾರಾಂ ಎಂಬುವವನನ್ನು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ....
ಗ್ರಾಮೀಣಾಭಿವೃದ್ಧಿ ವಾರ್ಷಿಕ ವರದಿಯಲ್ಲಿ ಇರೋದೇ ಒಂದು, ವಾಸ್ತವ ಇನ್ನೊಂದು ಬೇಸಿಗೆ ಬಂದರೂ ಎಚ್ಚೆತ್ತುಕೊಳ್ಳದ ಸರಕಾರ, ಅಧಿಕಾರಿಗಳು ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದ್ದರೂ ಸರಕಾರ ಮಾತ್ರ ನೀರು ಒದಗಿಸುವ ಗೋಜಿಗೆ ಇನ್ನೂ...
ಪಾವಗಡ: ಸರೋಜ ಕಟ್ಟಿಗೆಯ ಸಾ ಮೀಲ್ ನಲ್ಲಿ ಬಾರಿ ಅಗ್ನಿ ಅವಘಡ ಸುಮಾರು 15 ಲಕ್ಷದ ಮರ ದಿಂಬಿ ಗಳು ಅಗ್ನಿಗೆ ಆಹುತಿಯಾದ ಘಟನೆ ಪಟ್ಟದ ಹೊರವಲಯದಲ್ಲಿ ಸಂಭವಿಸಿದೆ....
ಯಡಿಯೂರಪ್ಪಗೆ ಯತ್ನಾಳ್ ಅಡ್ಡಗಾಲು ? ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಕೀ ರೋಲ್ ವಹಿಸಿದ ಐವರು: ಮುರುಗೇಶ್ ನಿರಾಣಿ, ಸಿ.ಸಿ ಪಾಟೀಲ್, ಶಂಕರಪಾಟೀಲ್ ಮುನೇನಕೊಪ್ಪ, ಅರವಿಂದ ಬೆಲ್ಲದ್...
ಸುತ್ತಲಿನ ಕುಟುಂಬಗಳಿಗೆ ತಪ್ಪದ ಅನಾರೋಗ್ಯ ಮೂಗು ಮುಚ್ಚಿಕೊಂಡೇ ಪಾಠ ಕಲಿಯಬೇಕಾದ ಅನಿವಾರ್ಯ ವಿಶೇಷ ವರದಿ: ಟಿ.ಚಂದ್ರಶೇಖರ ರಬಕವಿ-ಬನಹಟ್ಟಿ: ನಗರಸಭೆಯ ವಾರ್ಡ್ ನಂ.12 ರಲ್ಲಿನ ಸರಕಾರದ ಅನುದಾನದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೂ...
ಆರೋಗ್ಯ ಇಲಾಖೆಯಲ್ಲಿ 1ರಿಂದ 2 ಲಕ್ಷ ರು.ವರೆಗೂ ಹುದ್ದೆ ಹರಾಜು ನಕಲಿ ದಾಖಲೆ ಇದ್ದರೂ ದುಡ್ಡು ಕೊಟ್ಟರೆ ಓಕೆ ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲೂ ಹಗರಣ ನಡೆದಿರುವ ಶಂಕೆ ದಂಧೆಗೆ...
‘ಬಿಜೆಪಿಯ ಇತ್ತೀಚಿನ ಬೆಳವಣಿಗೆಯಿಂದ ನನಗೂ ಬೇಸರವಾಗಿದೆ. ಇದರ ಶಮನಕ್ಕೆ ಪಾರದರ್ಶಕ ಮತ್ತು ಜನಕೇಂದ್ರಿತ ಆಡಳಿತ ಮಾತ್ರ ಪರಿಹಾರ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ....