Monday, 28th October 2024

ಸ್ವಚ್ಛತೆಗೆ ಆದ್ಯತೆ: ಪೊಲೀಸ್ ಠಾಣೆಗೆ ವಾಷಿಂಗ್ ಮಿಷನ್

ಬೆಂಗಳೂರು ಬೆಂಗಳೂರಿನಲ್ಲಿ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಪೊಲೀಸರ ಸ್ವಚ್ಛತೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇನ್ನಷ್ಟು ಆದ್ಯತೆ ಕೊಡಲು ಮುಂದಾಗಿದ್ದಾರೆ. ಹೌದು, ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಪೊಲೀಸರು ಅಲ್ಲಲ್ಲಿ ಸುತ್ತಾಡುವುದು ಹೆಚ್ಚು. ಈಗಂತೂ ಕೊರೊನಾ ಸೇವೆ ಅಂತ ಇನ್ನಷ್ಟು ಓಡಾಟ. ಇಂತಹ ಸಂದರ್ಭದಲ್ಲಿ ಸ್ವಚ್ಛತೆಗೆ ಇನ್ನೂ ಹೆಚ್ಚು ಗಮನಕೊಡಬೇಕಾಗಿರುವುದು ಮುಖ್ಯ. ಹೀಗಾಗಿ ಪೊಲೀಸ್ ಠಾಣೆಗಳಿಗೆ ವಾಷಿಂಗ್ ಮಿಷನ್ ಅಳವಡಿಸಲು ಇಲಾಖೆ ಮುಂದಾಗಿದೆ. ಠಾಣೆಯ ಸಿಬ್ಬಂದಿಗಳ ಸಮವಸ್ತ್ರ, ಖರ್ಚಿಫ್ ಸ್ವಚ್ಛತೆ ಸಲುವಾಗಿ ವಾಷಿಂಗ್ […]

ಮುಂದೆ ಓದಿ

ಕೇಂದ್ರ- ರಾಜ್ಯದ ಪ್ಯಾಕೇಜ್ ಗೆ ಜನಮೆಚ್ಚುಗೆ: ಸದಾನಂದಗೌಡ

ಬೆಂಗಳೂರು ಕರೊನಾ ನಿರ್ವಹಿಸುವ ವಿಚಾರದಲ್ಲಿ ಕೇಂದ್ರ ಬಹಳ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ ಮೇಲಾಗಿ ಕೇಂದ್ರ ಮತ್ತು ಯಡಿಯೂರಪ್ಪ ಸರ್ಕಾರ ಜನಮೆಚ್ಚುವ ಪ್ಯಾಕೇಜ್ ನೀಡಿವೆ ಎಂದು ಕೇಂದ್ರ...

ಮುಂದೆ ಓದಿ

ಹೆಣ್ಣು ಮಕ್ಕಳ ಫೋಟೋ ಅಪ್ ಲೋಡ್ ಮಾಡದಂತೆ ಭಾಸ್ಕರ್ ರಾವ್ ಸೂಚನೆ

ಬೆಂಗಳೂರು ಸರ್ಕಾರದ ಬಲ ನಾವು. ನಾವೇ ಸೋಂಕಿತರಾದರೇ ಕಷ್ಟವಾಗುತ್ತದೆ. ಆದ್ದರಿಂದ ಪೊಲೀಸ್ ಠಾಣೆಯಲ್ಲಿ ಹಗ್ಗ ಕಟ್ಟಿ ಅಂತರ ಕಾಯ್ದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್...

ಮುಂದೆ ಓದಿ

ಪಾಸ್ ದರ ತಗ್ಗಿಸಿದ ಬಿಎಂಟಿಸಿ: ಇಟಿಎಂ ಯಂತ್ರದ ಮೂಲಕ ಟಿಕೆಟ್ ವಿತರಣೆ

ಬೆಂಗಳೂರು ಕೊನೆಗೂ ಬಿಎಂಟಿಸಿ ಪ್ರಯಾಣಿಕರ ಒತ್ತಾಯಕ್ಕೆ ಬಿಎಂಟಿಸಿ ಮಣಿದಿದ್ದು ದಿನದ ಪಾಸ್ ದರವನ್ನು ಇಳಿಸಿದೆ. ಮಂಗಳವಾರ ಬಿಎಂಟಿಸಿಯಲ್ಲಿ ಆರು ಬಗೆಯ ಪಾಸ್ ವಿತರಣೆ ಸಿದ್ಧತೆ ನಡೆದಿದ್ದು, ಈ...

ಮುಂದೆ ಓದಿ

ಮಲ್ಲೇಶ್ವರದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕಲಿಕೆ: ಡಾ.ಅಶ್ವತ್ಥನಾರಾಯಣ

ಬೆಂಗಳೂರು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಬಳಕೆ ಮೂಲಕ ಇ-ಲರ್ನಿಂಗ್ ವ್ಯವಸ್ಥೆ ಸಾಧ್ಯವಾಗಿಸುವ ಜತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವ ವ್ಯವಸ್ಥೆ...

ಮುಂದೆ ಓದಿ

ರಾಜ್ಯದಲ್ಲಿ 93 ಜನರಲ್ಲಿ ಸೋಂಕು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಭಾನುವಾರ ಸಂಜೆ 5 ಗಂಟೆಯಿಂದ ಸೋಮವಾರ ಸಂಜೆ 5 ಗಂಟೆಯ ಅವಧಿಯೊಳಗೆ ರಾಜ್ಯದಲ್ಲಿ ಒಟ್ಟು 93 ಜನರಲ್ಲಿ ಕರೋನಾ ಸೋಂಕು ಇರುವುದು ದೃಢಪಟ್ಟಿದ್ದು,...

ಮುಂದೆ ಓದಿ

2 ತಿಂಗಳ ಬಳಿಕ ದೇಶೀಯ ವಿಮಾನ ಸೇವೆ ಆರಂಭ

ದೆಹಲಿ: ಕರೋನಾ ನಿಯಂತ್ರಿಸಲು ಆರೋಗ್ಯ ಸಚಿವಾಲಯ ಹೊರಡಿಸಿದ ತಡೆಗಟ್ಟುವ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಸ್ಥಗಿತಗೊಳಿಸಲಾಗಿದ್ದ ದೇಶೀಯ ವಿಮಾನ ಸೇವೆ ಎರಡು ತಿಂಗಳ ನಂತರ ಸೋಮವಾರ ಪುನರಾರಂಭಗೊಂಡಿವೆ. ಮೊದಲ ವಿಮಾನ...

ಮುಂದೆ ಓದಿ

ವೈದ್ಯ ಸಲಕರಣೆ ಖರೀದಿ: ಅಧಿಕಾರಿಗಳಿಗೆ ಆತಂಕ, ಸಚಿವರು ಮೌನ

ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು: ಔಷಧ ಹಾಗೂ ವೈದ್ಯ  ಸಲಕರಣೆಗಳ ಖರೀದಿ ಅಕ್ರಮ ಆರೋಪದ‌ ವಿಚಾರ ತಾರಕಕ್ಕೇರಿದ್ದು, ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಕ್ರಿಮಿನಲ್ ಮೊಕದ್ದಮೆ ಹೂಡಲು ಕಾಂಗ್ರೆಸ್ ಸಿದ್ಧವಾಗಿದೆ....

ಮುಂದೆ ಓದಿ

ಕರೋನಾ ವೈರಸ್‌ನ ಲಕ್ಷಣವಿಲ್ಲದವರಿಗೆ ಮನೆಯಲ್ಲೇ ಕ್ವಾರಂಟೈನ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ರಾಜ್ಯದಲ್ಲಿ ಹಲವಾರು ಮಂದಿಗೆ ಕರೋನಾ ಸೋಂಕು ಪಾಸಿಟಿವ್ ಬಂದಿದ್ದರೂ ಅವರಿಗೆ ರೋಗ ಲಕ್ಷಣಗಳೇ ಇಲ್ಲದೆ ಇರುವುದರಿಂದ ಅಂತಹವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಯಲ್ಲಿ...

ಮುಂದೆ ಓದಿ

ಕೇಂದ್ರ ಕಾರಾಗೃಹಕ್ಕೂ ಕರೋನಾ ನಂಜು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಹೊಸ ಕೈದಿಗಳು ಬರುತ್ತಿರುವುದರಿಂದ ಅವರಿಗೆ ಸೋಂಕು ತಗುಲಿರಬಹುದೇ ಎಂಬ ಅನುಮಾನ ಕಾಡತೊಡಗಿದೆ. ಕಳೆದ...

ಮುಂದೆ ಓದಿ