Tuesday, 26th November 2024

ರಾಜ್ಯದ ಪಾಲಿನ ಜಿ.ಎಸ್.ಟಿ. ಹಣ ಬಿಡುಗಡೆ ಮಾಡಿ: ಸಿಪಿಐಎಂ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾಗಿರುವ  ಜಿ.ಎಸ್.ಟಿ. ಪರಿಹಾರ ಹಾಗೂ ಕೇಂದ್ರ ಕೊಡಬೇಕಾದ ಇತರೆ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಿಪಿಐಎಂ ಆಗ್ರಹಿಸಿದೆ. ರಾಜ್ಯ ಕಳೆದ ವರ್ಷ ಭೀಕರ ಬರ ಹಾಗೂ ನೆರೆ ಹಾವಳಿಗೆ ತುತ್ತಾಯಿತು. ಅದೇ ರೀತಿ, ಇದೀಗ ಕೋವಿಡ್ 19 ಸೋಂಕಿನ ತೀವ್ರತೆಯಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳಿಂದ ರಾಜ್ಯ ಈ ಅವಧಿಯಲ್ಲಿ ಲಕ್ಷಾಂತರ ಕೋಟಿ.ರುಗಳ ಭಾರೀ ಹಾನಿ ಅನುಭವಿಸಿತು. ಈಗಂತೂ ಕೋವಿಡ್ – 19 ಸೋಂಕು ತನ್ನ ಉಚ್ಚ್ರಾಯ […]

ಮುಂದೆ ಓದಿ

ಪಿ.ಎಸ್.ಐ ಕಿರಣ್ ಕುಮಾರ್ ಆತ್ಮಹತ್ಯೆೆ ಕುರಿತು ಉನ್ನತಮಟ್ಟದ ತನಿಖೆಗೆ ಆಗ್ರಹ: ಕುಮಾರ ಸ್ವಾಾಮಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ಪಿ.ಎಸ್.ಐ ಕಿರಣ್ ಕುಮಾರ್ ಆತ್ಮಹತ್ಯೆೆ ಪ್ರಕರಣದ ಬಗ್ಗೆ ಉನ್ನತಮಟ್ಟದ ತನಿಖೆ ವಹಿಸಬೇಕು ಎಂದು ಬಿಜೆಪಿ ಸರಕಾರವನ್ನು ಮಾಜಿ ಮುಖ್ಯಮಂತ್ರಿ...

ಮುಂದೆ ಓದಿ

ಮೆಡಿಕಲ್ ಕಾಲೇಜು ಸಿಬ್ಬಂದಿ ಬೇಡಿಕೆ ಈಡೇರಿಸುವ ಭರವಸೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಬೆಂಗಳೂರು ಮೆಡಿಕಲ್ ಕಾಲೇಜ್ ಸ್ಟಾಫ್ ನರ್ಸ್ ಹಾಗೂ ಸಿಬ್ಬಂದಿಗಳು ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ, ಕಪ್ಪು ಪಟ್ಟಿ ಧರಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಕೈಬಿಟ್ಟು...

ಮುಂದೆ ಓದಿ

ಸಬ್​​ ಇನ್ಸ್​​ಪೇಕ್ಟರ್ ಆತ್ಮಹತ್ಯೆ

ಹಾಸನ ಸಬ್​​ ಇನ್ಸ್​​ಪೇಕ್ಟರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಇವರು ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್​ಐ​​ ಆಗಿ...

ಮುಂದೆ ಓದಿ

ಯೋಗೇಶ್ವರ್ ಆರೋಪಕ್ಕೆ ಸಾಕ್ಷಿ ಇದೆಯಾ?: ದೇವೇಗೌಡರ ಪ್ರಶ್ನೆ

ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು:  ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾಡಿರುವ ಆರೋಪಕ್ಕೆ ಏನಾದರು ಸಾಕ್ಷಿಯಾಧಾರ ಇದೆಯಾ ? ಕುಮಾರಸ್ವಾಮಿ ಕದ್ದು ಹೋಗಿ ಯಾರನ್ನೂ ಭೇಟಿ ಮಾಡುವ...

ಮುಂದೆ ಓದಿ

ಎಂಎಲ್ ಸಿ ಯೋಗೇಶ್ವರ ವಿರುದ್ದ ಸಚಿವ ಹೆಬ್ಬಾರ ಕಿಡಿ

ವಿಶ್ವವಾಣಿ ಸುದ್ದಿಮನೆ ವಿಜಯಪುರ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್...

ಮುಂದೆ ಓದಿ

ಮತ್ಸೋದ್ಯಮದಲ್ಲಿ ಮೊದಲ ಸ್ಥಾನದ ಗುರಿ: ಸಿಎಂ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮೀನು ಉತ್ಪಾಾದನೆಯಲ್ಲಿ ರಾಜ್ಯ 4ನೇ ಸ್ಥಾಾನದಲ್ಲಿದ್ದು, ಮತ್ಸೋೋದ್ಯಮದಲ್ಲಿ ರಾಜ್ಯ ಮೊದಲ ಸ್ಥಾಾನಕ್ಕೇರಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ...

ಮುಂದೆ ಓದಿ

ಬಣ್ಣ ಹಾಕಿ ನಾಟಕ ಮಾಡುವುದರಲ್ಲಿ ಯೋಗೇಶ್ವರ್ ನಿಸ್ಸೀಮ: ಡಿ.ಕೆ ಸುರೇಶ್

ಬೆಂಗಳೂರು: ‘ಯೋಗೇಶ್ವರ್ ಬಣ್ಣ ಹಾಕಿ ನಾಟಕ ಮಾಡುವುದರಲ್ಲಿ ನಿಸ್ಸೀಮ. ನಾವು ಅವನಂತೆ ಹಗಲು ಒಂದು, ರಾತ್ರಿ ಒಂದು ಕೆಲಸ ಮಾಡುವುದಿಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ...

ಮುಂದೆ ಓದಿ

ಯೋಗೇಶ್ವರ್ ಗೆ ಹುಚ್ಚು ಹಿಡಿದಿದೆಯಾ?: ಡಿ.ಕೆ ಶಿವಕುಮಾರ್

  ಬೆಂಗಳೂರು: 15 ದಿನಗಳ ಹಿಂದಷ್ಟೇ ನನ್ನ ಬಳಿಗೆ ಬಂದು, ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಕಾಲಿಗೆ ಬಿದ್ದಿದ್ದ ಸಿ.ಪಿ ಯೋಗೇಶ್ವರ್ ಈ ರೀತಿ ಯಾಕೆ ಮಾತನಾಡಿದ್ದಾನೆ...

ಮುಂದೆ ಓದಿ

ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ: ಎಚ್‍ಡಿಕೆ

ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು:  ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು...

ಮುಂದೆ ಓದಿ