Sunday, 24th November 2024

ಕರೋ‌ನಾ ನಡುವೆ ಮೆಡ್ರಾಸ್ ಐ ಕಾಟ!

ಬೆಂಗಳೂರು: ಕಾಲಕ್ಕೆ ತಕ್ಕಂತೆ ಖಾಯಿಲೆಗಳೂ ಮನುಷ್ಯರನ್ನ ಕಾಡುತ್ತಲೇ ಇದೆ. ಬೇಸಿಗೆಯಲ್ಲೊಂದಿಷ್ಟು, ಮಳೆಗಾಲಕ್ಕೆ ಮತ್ತೊಂದಿಷ್ಟು, ಚಳಿಗಾಲದಲ್ಲಿ ಬೇರೆಯದ್ದು ಹೀಗೆ. ಆದರೆ ಈ ಬಾರಿ ಎಲ್ಲಾ ಕಡೆ ಕೊರೋನಾ ವೈರಸ್ ಹಾವಳಿ ಜೋರಾಗಿರೋದರಿಂದ ಬೇರೆ ಎಲ್ಲಾ ಖಾಯಿಲೆಗಳೂ ಸ್ವಲ್ಪ ಸೈಡಿಗೆ ಹೋದಂತಾಗಿದೆ. ಹೌದು, ಎಲ್ಲೆಡೆಯೂ ಕರೋನಾ ವೈರಸ್​ನದ್ದೇ ಹಾವಳಿ. ಇದೆಲ್ಲದರ ನಡುವೆಯೂ ಸ್ವಲ್ಪ ಹೆಚ್ಚೇ ಎನಿಸುವಂತೆ ಕಂಡು ಬರುತ್ತಿರೋದು ಮಡ್ರಾಸ್ ಐ ಅಥವಾ ಕಂಜಂಕ್ಟಿವೈಟಿಸ್. ಕಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಸುರು ತುಂಬಿದಂತಾಗೋದು, ನವೆಯಾಗುವುದು, ದೃಷ್ಟಿ ಮಬ್ಬಾಗೋದು, ಕಣ್ಣು ಊದಿಕೊಳ್ಳೋದು ಇವೆಲ್ಲಾ […]

ಮುಂದೆ ಓದಿ

ಹುಟ್ಟುಹಬ್ಬಕ್ಕೆ ಬರಬೇಡಿ:ಎಚ್‌ಡಿಡಿ ಮನವಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಕರೋನಾ ವೈರಸ್ ಸೋಂಕಿತರ ಸಂಖ್ಯೆ ಕಳೆದೊಂದು ವಾರದಿಂದ ಹೆಚ್ಚಳವಾಗಿರುವುದು ನನ್ನನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಪರಿಸ್ಥಿತಿ ಎಲ್ಲಿಗೆ ತಲುಪುತ್ತದೋ ಎಂಬ ಆತಂಕ ನನ್ನನ್ನು...

ಮುಂದೆ ಓದಿ

ಶಿವಾಜಿನಗರದಲ್ಲಿ 30 ಕ್ಕೇರಿದ ಕರೋನಾ ಸೋಂಕಿತರ ಸಂಖ್ಯೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಶಿವಾಜಿನಗರದಲ್ಲಿ ಕರೋನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ. ದಿನೇ ದಿನೇ ಶಿವಾಜಿನಗರದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇರುವುದು ಬಿಬಿಎಂಪಿಯ ನಿದ್ದೆಗೆಡಿಸಿದೆ. ಶುಕ್ರವಾರವಷ್ಟೇ ಚಾಂದಿನಿ...

ಮುಂದೆ ಓದಿ

ಬೆಂಗಳೂರಿಗರಿಗೆ ಗುಡ್ ನ್ಯೂಸ್, ಮೇ.18ರಿಂದ ಬಿಎಂಟಿಸಿ ಬಸ್ ಸಂಚಾರ ಆರಂಭ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬಸ್ ಸಂಚಾರ ಮರು ಆರಂಭಿಸಲು ಸಿದ್ಧತೆ ನಡೆಸಿದ್ದು, ಸೋಮವಾರ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯಕ್ಕೆೆ ಹಾಜರಾಗುವಂತೆ...

ಮುಂದೆ ಓದಿ

ಕರೋನಾ ವಾರಿಯರ್ಸ್‌ಗೆ ತೊಂದರೆ ಕೊಟ್ಟರೆ ಜೋಕೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರೋನಾ ವೈರಸ್ ವಿರುದ್ದ ಹೋರಾಟದಲ್ಲಿ ಕೈಜೋಡಿಸಿರುವ ವೈದ್ಯರು, ದಾದಿಯರು, ಪೌರಕಾರ್ಮಿಕರು ಹಾಗೂ ಪೊಲೀಸರಿಗೆ ಯಾವುದೇ ತೊಂದರೆಗಳನ್ನು ನೀಡಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ...

ಮುಂದೆ ಓದಿ

ಸಾವಿರ ಸನಿಹದಲ್ಲಿ ಕರೋನಾ ಪ್ರಕರಣಗಳು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯದಲ್ಲಿ ಒಟ್ಟಾರೆ 987 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 35 ಜನ ಸಾವನ್ನಪ್ಪಿದ್ದು, 460 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ. ಉಳಿದ 482 ಪ್ರಕರಣಗಳಲ್ಲಿ ಜನರನ್ನು...

ಮುಂದೆ ಓದಿ

ಭಾರತದಲ್ಲಿ ಕರೋನಾಗೆ ಒಂದು ದಿನಕ್ಕೆ 134 ಸಾವು, 3,722 ಮಂದಿಗೆ ಪಾಸಿಟಿವ್

ಮುಂಬೈ: ಕರೋನಾ ಹಾವಳಿ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೇಶದಲ್ಲಿ ಕರೋನಾ ವೈರಸ್ ಆರ್ಭಟ ಲಾಕ್‌ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿದ್ದು, ರಾಷ್ಟ್ರವ್ಯಾಪಿ ಭಯಭೀತಿಯ ವಾತಾವರಣ ಯಥಾಸ್ಥಿತಿಯಲ್ಲಿಯೇ...

ಮುಂದೆ ಓದಿ

ಕರೋನಾ ಪೀಡೆ ತೊಲಗಲ್ಲ, ನಿರಂತರ ಮಾನವ ಕುಲವನ್ನು ಕಾಡುತ್ತೆ

ಜಿನಿವಾ: ಜಗತ್ತಿನಾದ್ಯಂತ ಭಾರೀ ಸಾವು ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ  ಕರೋನಾ ವೈರಸ್ ನಿಗ್ರಹಕ್ಕಾಗಿ ಇಡೀ ವಿಶ್ವವೇ ಒಗ್ಗೂಡಿ ಹೋರಾಟ ನಡೆಸುತ್ತಿದ್ದರೂ ಮಹಾಮಾರಿಯನ್ನು ನಿಯಂತ್ರಿಸಲು...

ಮುಂದೆ ಓದಿ

ಲೋಕಕಂಟಕ ಕರೋನಾಗೆ 3 ಲಕ್ಷ ಮಂದಿ ಸಾವು

ಮಾಸ್ಕೋ: ಮಹಾಮಾರಿ  ಕರೋನಾ ಇಡೀ ಜಗತ್ತಿಗೆ ಪೆಡಂಭೂತವಾಗಿ ಪರಿಣಮಿಸಿದೆ. ವೈರಸ್ ಚಕ್ರವ್ಯೂಹದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ....

ಮುಂದೆ ಓದಿ