Friday, 10th January 2025

ಭಾರತದಲ್ಲಿ 1 ಲಕ್ಷದತ್ತ ಸೋಂಕಿತರ ಸಂಖ್ಯೆ

ಮುಂಬೈ: ವಿನಾಶಕಾರಿ ಕರೋನಾ ಆಕ್ರಮಣದ ತೀವ್ರತೆ ದೇಶದಲ್ಲಿ ಮೂರು ಪಟ್ಟಿಗಿಂತಲೂ ಹೆಚ್ಚಾಗುತ್ತಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ನಾಲ್ಕನೇ ಹಂತದ ಲಾಕ್‌ಡೌನ್ ಸೋಮವಾರದಿಂದ  ಜಾರಿಗೆ ಬಂದಿದ್ದು, ಇದರ ಬೆನ್ನಲೇ ಆತಂಕಕಾರಿ ವಾತಾವರಣವೂ ನಿರ್ಮಾಣವಾಗಿದೆ. ಕರೋನಾ  ವೈರಸ್ ಆರ್ಭಟ ಲಾಕ್ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿರುವುದು ಗಮನಾರ್ಹ ಸಂಗತಿ. ರಾಷ್ಟ್ರವ್ಯಾಪಿ ಭಯಭೀತಿಯ ವಾತಾವರಣ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದ್ದು, ಸಾವು ಮತ್ತು ಸೋಂಕು ಪ್ರಕರಣಗಳು ಆಘಾತಕಾರಿ ಪ್ರಮಾಣದಲ್ಲಿ ವೃದ್ದಿಯಾಗುತ್ತಿದೆ. ಭಾರತದಲ್ಲಿ ಸಾವಿನ ಸಂಖ್ಯೆ 3 ಸಾವಿರ ದಾಟಿದ್ದು. ಸೋಂಕು ಪೀಡಿತರ ಸಂಖ್ಯೆಯೂ ಒಂದು […]

ಮುಂದೆ ಓದಿ

ಪಂಜಾಬ್‌ನಲ್ಲೂ ಲಾಕ್‌ಡೌನ್ ಸಡಿಲಿಕೆ

ಪಂಜಾಬ್: ಲಾಕ್‌ಡೌನ್ 4.0ರ ಕೇಂದ್ರದ ಮಾರ್ಗಸೂಚಿ ಸೋಮವಾರದಿಂದ  ಪಂಜಾಬ್ ರಾಜ್ಯದಲ್ಲಿ ಕಂಟೋನ್‌ಮೆಂಟ್ ವಲಯಗಳನ್ನು ಹೊರತುಪಡಿಸಿ ಅಟೋ ಮತ್ತು ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಅವಕಾಶ ಮಾಡಿಕೊಡಲಾಗಿದೆ. ಹೊಸ...

ಮುಂದೆ ಓದಿ

ಪರಿಹಾರಕ್ಕಾಗಿ ಆಟೋ, ಟ್ಯಾಕ್ಸಿ ಚಾಲಕರಿಂದ ಅರ್ಜಿ ಆಹ್ವಾನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಲಾಕ್‌ಡೌನ್ ಜಾರಿಯಾದ ಬಳಿಕ ಸಂಕಷ್ಟದಲ್ಲಿರುವ ಆಟೋಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ 5 ಸಾವಿರ ರೂಪಾಯಿ ಪರಿಹಾರ ನೀಡಲು ರಾಜ್ಯ ಸರಕಾರ...

ಮುಂದೆ ಓದಿ

ಬೆಂವಿವಿಯಿಂದ ಒಂದು ವಾರಗಳ ಕಾಲ ಆನ್‌ಲೈನ್ ಕಾರ್ಯಗಾರ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರೋನಾ ಲಾಕ್‌ಡೌನ್‌ನಿಂದಾಗಿ ವಿದ್ಯಾಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕುರಿತು  ಮೇ.18 ರಂದು ಬೆಂಗಳೂರು ವಿಶ್ವವಿದ್ಯಾಲಯದ  ವಿದ್ಯುನ್ಮಾನ ಮಾಧ್ಯಮ ವಿಭಾಗ ಒಂದು ವಾರದ...

ಮುಂದೆ ಓದಿ

ನಗರದಲ್ಲಿ ಬಾಡಿಗೆ ಮನೆಗಳು ಖಾಲಿ ಖಾಲಿ

ವಿಶ್ವವಾಣಿ ಸುದ್ದಿಮನೆ, ಬೆಂಗಳೂರು ಕರೋನಾ ವೈರಸ್‌ನಿಂದಾಗಿ ಸೋಂಕು ಹರಡುವುದು ಕಡಿಮೆಯಾಗದ ಕಾರಣ ವಲಸೆ ಬಂದಿದ್ದವರಲ್ಲಿ ಅನೇಕ ಜನರು ತಮ್ಮ ಊರುಗಳತ್ತ ಹೊರಟ್ಟಿದ್ದಾರೆ, ಹೊರ ರಾಜ್ಯದಿಂದ ಉದ್ಯೋೋಗಕ್ಕೆ ಬಂದಿದ್ದವರು...

ಮುಂದೆ ಓದಿ

ಲಾಕ್ ಡೌನ್ ಸಾಹಿತ್ಯ ಕೃಷಿ !

ಲಾಕ್ ಡೌನ್ ಸಾಹಿತ್ಯಕೃಷಿ ! – ವಿಶ್ವೇಶ್ವರ ಭಟ್ ಪ್ರತಿದಿನ ನನಗೆ ಏನಿಲ್ಲವೆಂದರೂ ‘ಭಟ್ಟರ ಸ್ಕಾಚ್’ ಗಾಗಿ 60-70 ಪ್ರಶ್ನೆಗಳು ಬರುತ್ತವೆ. ಆ ಪೈಕಿ 20-30 ಪೋಸ್ಟ್...

ಮುಂದೆ ಓದಿ

ಮುಂಬೈ ಪ್ರಯಾಣಿಕರ ಕರೋನಾ ಕರಿ ನೆರಳು ವ್ಯಾಪಕ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯದಲ್ಲಿ ಭಾನುವಾರ 54 ಕೋವಿಡ್​​-19 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಂಡ್ಯದ ಕೆ.ಆರ್​​​ ಪೇಟೆಯೊಂದರಲ್ಲೇ 22 ಮಂದಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 55...

ಮುಂದೆ ಓದಿ

36 ಕೋರೊನಾ ಪಾಸಿಟಿವ್ ; ಸಾವಿನ ಸಂಖ್ಯೆ 36

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯದ ಶನಿವಾರ ಹೊಸ 36 ಕರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಈವರೆಗೆ ಸೋಂಕಿಗೆ 36 ಮಂದಿ ಬಲಿಯಾಗಿದ್ದಾರೆ.  ಒಟ್ಟಾರೆ ರಾಜ್ಯದಲ್ಲಿ 1092 ಕ್ಕೆ...

ಮುಂದೆ ಓದಿ

ಹನಿ ನೀರಿಗಾಗಿ ಪಕ್ಷಿಗಳ ಹಾಹಾಕಾರ

ವಿಶ್ವವಾಣಿ ಸುದ್ದಿಮನೆ , ಬೆಂಗಳೂರು ರಾಜಧಾನಿಯ ಬೆಂಗಳೂರಿನಲ್ಲಿ ಇರುವ ಕಬ್ಬನ್‌ಪಾಕ್‌ಗೆ ಹೊಸ ಕಳೆಬಂದಿದೆ. ಎಲ್ಲೋ ಹೋಗಿದ್ದ ಪಕ್ಷಿಗಳು ಮತ್ತೆ ಬಂದಿದ್ದು ಪಾರ್ಕ್‌ನಲ್ಲಿ ಪಕ್ಷಿಗಳ ಕಲರವ ಬಂದಿದ್ದು ಪಾರ್ಕ್‌ನಲ್ಲಿ...

ಮುಂದೆ ಓದಿ

ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಹಿಂದೇಟು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಪಾದರಾಯನಪುರದ ಜನರ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸುವುದಕ್ಕೆ ಬಿಬಿಎಂಪಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದರೆ ಮತ್ತೊೊಂದು ಕಡೆ ಸ್ಥಳೀಯ ಜನರ...

ಮುಂದೆ ಓದಿ