Saturday, 11th January 2025

ಡಿಕೆಶಿ ಕಾಂಗ್ರೆಸ್‌ನಲ್ಲಿ ಗಟ್ಟಿಯಾಗಿದ್ದಾರೆ: ರಾಮಲಿಂಗಾರೆಡ್ಡಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ತಿಹಾರ್ ಜೈಲಿನಿಂದ ಹೊರಬಂದಿರುವ ಡಿ.ಕೆ.ಶಿವಕುಮಾರ್ ಅವರು ಗಟ್ಟಿಿಯಾಗಿದ್ದಾಾರೆ. ಮುಂದೆಯೂ ಇದೇ ರೀತಿ ಇರಲಿದ್ದಾಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿಿ ಹೇಳಿದ್ದಾಾರೆ. ಸದಾಶಿವ ನಗರದ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಡಿಕೆಶಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ರಾಜಕೀಯ ಬಗ್ಗೆೆ ಚೆರ್ಚೆ ಮಾಡಿಲ್ಲ. ಇದೊಂದು ಔಪಚಾರಿಕ ಭೇಟಿಯಷ್ಟೆೆ ಎಂದು ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ ಬಂಧನದ ಸಂದರ್ಭದಲ್ಲಿ ಆಸ್ಪತ್ರೆೆಗೆ ಹೋಗಿ ಭೇಟಿ ಮಾಡಿದ್ದೆ. ಇದೀಗ ಬೆಂಗಳೂರಿಗೆ ವಾಪಾಸ್ಸಾಾಗಿರುವುದರಿಂದ ನಿವಾಸಕ್ಕೆೆ ಬಂದು ಭೇಟಿಯಾಗಿದ್ದೇನೆ. […]

ಮುಂದೆ ಓದಿ

ವೇತನ ಪರಿಷ್ಕರಣೆ: ಮುಂದುವರಿದ ಎಚ್‌ಎಎಲ್ ಆಡಳಿತ ಮಂಡಳಿ-ನೌಕರರ ನಡುವಿನ

ಎಚ್‌ಎಎಲ್ ಸಂಸ್ಥೆೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಿಯಲ್ಲಿ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್, ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ವಿ.ಎಂ.ಚಮುಲ ಶೇ.13ರಿಂದ ಶೇ.35ರವರೆಗೆ ವೇತನ ಪರಿಷ್ಕರಣೆಗೆ ನೌಕರರು ಒತ್ತಾಾಯ ಹೆಚ್ಚಿಿಸುವ ಪ್ರಶ್ನೆೆಯೇ...

ಮುಂದೆ ಓದಿ