Thursday, 21st November 2024

Vishwavani Editorial: ಉಸಿರಾಡುವುದೇ ದುಸ್ತರವಾದರೆ..

ಇದು ನಿಜಕ್ಕೂ ಆಘಾತಕಾರಿ ವಿದ್ಯಮಾನ. ಅಕ್ಷರಶಃ ವಿಷಗಾಳಿಯ ಗೂಡಾಗಿರುವ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಅಪಾಯ ಕಾರಿ ಎನ್ನುವಂಥ ಮಟ್ಟವನ್ನು ಮುಟ್ಟಿದೆ. ವಾಯುಮಾಲಿನ್ಯದಿಂದಾಗಿ, ಅದರಲ್ಲೂ ನಿರ್ದಿಷ್ಟವಾಗಿ ಗಾಳಿಯಲ್ಲಿ ತೇಲಾಡುವ ವಿಷಕಾರಿ ಸಣ್ಣಕಣ ಗಳಿಂದಾಗಿ ದೆಹಲಿಯಲ್ಲಿ ಹಗಲಿನ ವೇಳೆಯೂ ಸಂಜೆಗತ್ತಲಿನ ವಾತಾವರಣ ರೂಪುಗೊಳ್ಳುತ್ತಿರುವುದು ನಿರ್ಲಕ್ಷಿಸುವಂಥ ಸಂಗತಿಯಲ್ಲ. ಕೆಲವೇ ಮೀಟರುಗಳಷ್ಟು ಎದುರಿಗಿರುವ ಜಾಗವಾಗಲೀ, ಎದುರಿನ ರಸ್ತೆಯಾಗಲೀ ಗೋಚರಿಸುತ್ತಿಲ್ಲ ಎಂದರೆ ದೆಹಲಿಯಲ್ಲಿನ ವಾಯುಮಾಲಿನ್ಯ ಅದೆಷ್ಟು ತಾರಕಕ್ಕೆ ಏರಿರಬೇಕು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ವಿಷಕಾರಿ ಹೊಗೆಯನ್ನು ಉಗುಳುವ ಕಾರ್ಖಾನೆಗಳು, ವಾಹನಗಳು ಹಾಗೂ ದೆಹಲಿಯ […]

ಮುಂದೆ ಓದಿ

Vishwavani Editorial: ನಶೆಯ ಆಪತ್ತಿನ ಬಗ್ಗೆ ಜಾಗೃತಿ ಬೇಕು

ಬೆಂಗಳೂರಿನ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಏರಿಯಾದ ಸುತ್ತ ಮುತ್ತ ನಿಷೇಽತ ಡ್ರಗ್ಸ್ ಮೆಡಿಕಲ್ ಸ್ಟೋರ್‌ಗಳಲ್ಲಿ ಲಭ್ಯವಾಗುತ್ತಿರುವ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ತಡೆಯಲು ಅಧಿಕಾರಿಗಳು ಮತ್ತು...

ಮುಂದೆ ಓದಿ

Vishwavani Editorial: ಡಿಜಿಟಲ್ ಅರೆಸ್ಟ್ ತಡೆಗೆ ಸಾಮಾನ್ಯ ಜ್ಞಾನ ಅಗತ್ಯ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂಬುದು ನಿಜಜೀವನದ ದೊಡ್ಡ ಬೆದರಿಕೆಯಾಗಿದೆ. ವಂಚಕರು ಪೊಲೀಸ್, ಸಿಬಿಐ, ಡ್ರಗ್ಸ್ ತಡೆಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಹೆಸರು...

ಮುಂದೆ ಓದಿ

Vishwavani Editorial: ದುರುಳರ ಹೆಡೆಮುರಿ ಕಟ್ಟಬೇಕಿದೆ

ಉತ್ತರ ಪ್ರದೇಶದ ಚಾಕೊಲೇಟ್ ಕಾರ್ಖಾನೆಯೊಂದರಿಂದ ಬೆಂಗಳೂರಿಗೆ ‘ಗಾಂಜಾಭರಿತ ಚಾಕೊಲೇಟ್’ಗಳನ್ನು ಪೂರೈಕೆ ಮಾಡುತ್ತಿದ್ದ ದುರುಳರ ಜಾಲವನ್ನು ಜಿಗಣಿ ಪೊಲೀಸರು ಬಂಧಿಸಿರುವುದು ಸಮಾಧಾನಕರ ಸಂಗತಿ. ಲಭ್ಯ ಮಾಹಿತಿಯ ಪ್ರಕಾರ, 10...

ಮುಂದೆ ಓದಿ

Vishwavani Editorial: ಲೋಕಾ ಮಿಕಗಳು ತಪ್ಪಿಸಿಕೊಳ್ಳದಿರಲಿ

ಭ್ರಷ್ಟಾಚಾರ ನಿಗ್ರಹದಳ ರದ್ದಾಗಿ ಲೋಕಾಯುಕ್ತ ಮರುಸ್ಥಾಪನೆಯಾದ ಬಳಿಕ ಭ್ರಷ್ಟ ಅಽಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಪ್ರಮಾಣ ಹೆಚ್ಚಾಗಿದೆ. ಪ್ರತೀ ವಾರ ಹತ್ತಾರು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಮಂಗಳವಾರ...

ಮುಂದೆ ಓದಿ

Vishwavani Editorial: ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ !

ಕೆಲವರ ಜಾಯಮಾನವೇ ಹಾಗೆ, ಕೆಟ್ಟರೂ ಬುದ್ಧಿ ಕಲಿಯುವುದಿಲ್ಲ. ದ್ವೇಷ, ಅಸೂಯೆ, ಆಕ್ರಮಣಕಾರಿ ನಿಲುವು, ಹಿಂಸಾವಿನೋದಿಚಿತ್ತಸ್ಥಿತಿ ಇಂಥವುಗಳನ್ನು ಮುಂದುವರಿಸಿಕೊಂಡು ಹೋದರೆ ಒದಗುವ ಪರಿಣಾಮವೂ ವ್ಯತಿರಿಕ್ತವಾಗೇ ಇರುತ್ತದೆ. ಇದಕ್ಕೆ ಪ್ರಸ್ತುತ...

ಮುಂದೆ ಓದಿ

Vishwavani Editorial: ಹಬ್ಬಗಳಲ್ಲೇ ಬರೆ ಬೀಳುವುದೇಕೆ?

ಕೆಲ ದಿನಗಳ ಹಿಂದಷ್ಟೇ ಒಂದು ಕೆ.ಜಿ. ಸೇವಂತಿಗೆ ಹೂವಿನ ಬೆಲೆ 150 ರುಪಾಯಿ ಇದ್ದುದು, ಹಬ್ಬ ಬರುತ್ತಿದ್ದಂತೆ 250 ರುಪಾಯಿಗೆ...

ಮುಂದೆ ಓದಿ

Vishwavani Editorial: ಅಸ್ತಿತ್ವ-ಅಸ್ಮಿತೆಗೆ ಧಕ್ಕೆಯಾಗದಿರಲಿ

ಕನ್ನಡದ ನೆಲ-ಜಲಗಳ ಮೇಲೆ ತಮ್ಮದಲ್ಲದ ಹಕ್ಕು ಸಾಧಿಸುವ, ವಿನಾಕಾರಣ ಗಡಿ ತಂಟೆಗೆ ಇಳಿಯುವ ನೆರೆ ರಾಜ್ಯ ದವರ ಧಾರ್ಷ್ಟ್ಯಕ್ಕೆ ತಕ್ಕ ಉತ್ತರ ಹೇಳಲಾಗದೆ ಕನ್ನಡಿಗರು ನಿಜಕ್ಕೂ...

ಮುಂದೆ ಓದಿ

Vishwavani Editorial: ತಮಸೋಮಾ ಜ್ಯೋತಿರ್ಗಮಯ

ಆದರೆ ದೀಪಾವಳಿಯ ಜತೆಜತೆಗೇ ಬರುವ ಅಗ್ನಿ ಅವಘಡಗಳು ಎಂಥವರನ್ನೂ ಕಂಗೆಡಿಸಿಬಿಡುತ್ತವೆ. ಕಾಸರ ಗೋಡಿನ ನೀಲೇಶ್ವರದ ದೇಗುಲವೊಂದರ ಸಮೀಪ ಮೊನ್ನೆ...

ಮುಂದೆ ಓದಿ

Vishwavani Editorial: ‘ತೋಳ ಬಂತು ತೋಳ’ ಆಗದಿರಲಿ

ಹುಸಿ ಬೆದರಿಕೆ ಒಡ್ಡುವವರು ಸಾಕಷ್ಟು ಚಿಗಿತುಕೊಂಡಂತಿದೆ. ಕಾರಣ, ಬಹುತೇಕರಿಗೆ ಗೊತ್ತಿರುವಂತೆ ಏರ್ ಇಂಡಿಯಾ, ಇಂಡಿಗೋ, ವಿಸ್ತಾರಾ ಹೀಗೆ ದೇಶದ ವಿವಿಧ ವಾಯುಯಾನ ಸಂಸ್ಥೆಗಳಿಗೆ ಸೇರಿದ ೫೦ಕ್ಕೂ ಹೆಚ್ಚು...

ಮುಂದೆ ಓದಿ