10ನೇ ತರಗತಿ ಪಠ್ಯ ಪುಸ್ತಕದಲ್ಲಿ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣವನ್ನು ಅಳವಡಿಕೆ ಮಾಡಲಾಗಿದೆ ಎಂಬ ಕಾರಣಕ್ಕೆ ಪ್ರತಿಪಕ್ಷದ ಸದಸ್ಯರು ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಅಂಗುಲಿಮಾಲಾ ಎಂಬ ರಾಕ್ಷಸ ಪ್ರವೃತ್ತಿಯ ಬೇಟೆಗಾರನ ಪಾತ್ರವನ್ನೇ ಪಠ್ಯದಲ್ಲಿ ಅಳವಡಿಸಿ, ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಿದವರಿಗೆ ದೇಶಭಕ್ತನೊಬ್ಬನ ಭಾಷಣವನ್ನು ಅರಗಿಸಿಕೊಳ್ಳದಿರಲು ರಾಜಕೀಯ ಕಾರಣ ಗಳಲ್ಲದೇ ಬೇರೆನೂ ಅಲ್ಲ. ಹೆಡಗೇವಾರ್ ಅವರ ವಿಚಾರಗಳನ್ನು ಇಂದಿನ ಯುವಕರು ತಿಳಿದುಕೊಂಡರೆ ಕಮ್ಯೂನಿ ವಿಚಾರಗಳನ್ನು ವಿರೋಧಿಸುತ್ತಾರೋ ಎಂಬ ಭಯ ಕಾಡುತ್ತಿರುವಂತಿದೆ. ಅನೇಕರಿಗೆ ಹೆಡಗೇವಾರ್ ಎಂದರೆ ಕೇವಲ ಆರ್ಎಸ್ಎಸ್ ಸಂಸ್ಥಾಪಕ […]
ರಾಜ್ಯದಲ್ಲಿ ಈ ವರ್ಷ ಅಕಾಲಿಕ ಮಳೆಯಿಂದಾಗಿ ಡೇಂಘೇ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಒಂದೂವರೆ ತಿಂಗಳಲ್ಲಿ ೪೬೧ ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡೆಂಘೀ...
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಪ್ರತಿ ದಿನವೂ ಮಳೆ ಸುರಿಯುತ್ತಿದ್ದು, ನಗರದ ಪ್ರಮುಖ ರಸ್ತೆಗಳೇ ಜಲಾವೃತವಾಗುತ್ತಿವೆ. ಪರಿಣಾಮವಾಗಿ ಅನೇಕ ಕಡೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆಗಾಲದ...
ಕರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಆರಂಭವಾಗಲಿವೆ. ಶಾಲೆಗಳ ಪುನಾರಂಭಕ್ಕೆ ಸರಕಾರ ವೇನೋ ಉತ್ಸಾಹ ತೋರಿದೆ. ಆದರೆ ಪಾಲಕರಲ್ಲಿ ಆತಂಕ ಇನ್ನೂ...
ಪ್ರಜಾಪ್ರಭುತ್ವದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಬುನಾದಿ ರೂಪದಲ್ಲಿರುವುದು ಸ್ಥಳೀಯ ಸಂಸ್ಥೆ. ಅದು ಗಟ್ಟಿಗೊಂಡಷ್ಟೂ ಪ್ರಜಾ ಪ್ರಭುತ್ವ ಗಟ್ಟಿಗೊಳ್ಳುತ್ತದೆ. ಆದರೆ, ಆಡಳಿತ ವ್ಯವಸ್ಥೆಯ ಮೊದಲ ಮೆಟ್ಟಿಲಿನಂತಿರುವ ಸ್ಥಳೀಯ ಸಂಸ್ಥೆಗಳನ್ನು...
ಜುಲೈನಲ್ಲಿ ವಿಪರೀತ ಮಳೆ ಸುರಿಯುವ ಸಾಧ್ಯತೆ ಇದ್ದು, ಮುಂಗಾರಿನ ವಾಡಿಕೆ ಪ್ರಮಾಣದ ಬಹುಪಾಲು ಮಳೆ ಇದೇ ತಿಂಗಳಲ್ಲಿ ಸುರಿ ಯಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ...
ವರ್ಷಾರಂಭದಿಂದಲೂ ರಾಜ್ಯದಲ್ಲಿ ಧರ್ಮ ಸಮರ ನಡೆಯುತ್ತಿದೆ. ಅದಕ್ಕೆ ಯಾವ ತಾರ್ಕಿಕ ಅಂತ್ಯವೂ ಸಿಗುವಂತೆ ಕಾಣುತ್ತಿಲ್ಲ. ರಾಜ್ಯದ ಶಾಂತಿ ಸುಭಿಕ್ಷೆಯನ್ನು ಗಮನದಲ್ಲಿರಿಸಿ ತೆಗೆದುಕೊಳ್ಳಲೇ ಬೇಕಾದ ಕೆಲವು ಕಠಿಣ ಕ್ರಮಗಳನ್ನು...
ಮಸೀದಿಗಳಲ್ಲಿ ಸ್ಪೀಕರ್ ಹಾಕಿ ಆಜಾನ್ ಕೂಗದಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ನಿತ್ಯವೂ ಆಜಾನ್ ಕೂಗುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದೆ. ಸರಕಾರವೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದಕ್ಕೆ ಹಿಂದುಪರ...
ಒಂದೇ ದಿನ ಹತ್ತಾರು ಕಾರುಗಳನ್ನು ಡ್ರೈವ್ ಮಾಡಬೇಕೆಂದು ಬಯಸಿದರೆ, ಫೈವ್ ಸ್ಟಾರ್ ಹೊಟೇಲ್ನಲ್ಲಿ ವ್ಯಾಲೇ ಪಾರ್ಕಿಂಗ್ ವಿಭಾಗವನ್ನು...
ಹಣ ಕೂಡ ಹೋಗದ ಜಾಗಗಳಿಗೆ ಉತ್ತಮ ಸ್ನೇಹಿತರು ಮತ್ತು ಒಳ್ಳೆಯ ನಡತೆ ನಿಮ್ಮನ್ನು ಕರೆದುಕೊಂಡು ಹೋಗಬಲ್ಲದು. ನಿಮ್ಮ ಒಳ್ಳೆಯ ನಡತೆಯಿಂದ ಸ್ನೇಹಿತರಾಗುತ್ತಾರೆ. ಸ್ನೇಹಿತರು ನಿಮಗೆ ಜೀವನವಿಡೀ ಆಸರೆಯಾಗುತ್ತಾರೆ....