Friday, 19th July 2024

ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್​ ನಿಧನ

ನವದೆಹಲಿ: ಬಾಲಿವುಡ್ ನಟ ಸಿಂಗಂ ಖ್ಯಾತಿಯ ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್​ (45) ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಸ್ವತಃ ಅಜಯ್​ ದೇವಗನ್ ಮಾಹಿತಿ ನೀಡಿ ದ್ದಾರೆ.

ನಾನು ನನ್ನ ಸಹೋದರ ಅನಿಲ್​ ದೇವಗನ್​ನನ್ನು ಕಳೆದುಕೊಂಡೆ. ಎಡಿಎಫ್​ಎಫ್​ ಮತ್ತು ನಾನು ಅವನ ಉಪಸ್ಥಿತಿಯನ್ನು ದಿನ ಮಿಸ್​ ಮಾಡಿಕೊಳ್ಳುತ್ತೇನೆ. ಅವನ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇನೆ ಎಂಬುದಾಗಿ ಅಜಯ್​ ಹೇಳಿಕೊಂಡಿದ್ದಾರೆ. ಅನಿಲ್​ ತನ್ನ ಅಣ್ಣ ಅಜಯ್​ರ ‘ರಾಜು ಚಾಚಾ’ ಹಾಗೂ ‘ಬ್ಲ್ಯಾಕ್​ಮೇಲ್’​ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!