Sunday, 16th June 2024

ದೃಶ್ಯಂ 2: ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಕಲೆಕ್ಷನ್

ಮುಂಬೈ: ‘ದೃಶ್ಯಂ 2’ ಸಿನಿಮಾ ಪಾಸ್​ ​ ಆಗಿದೆ. ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಮಲಯಾಳಂನಿಂದ ಹಿಂದಿಗೆ ರಿಮೇಕ್​ ಆದ ಸಿನಿಮಾ. ಒಟಿಟಿಯಲ್ಲಿ ಮಲಯಾಳಂ ‘ದೃಶ್ಯಂ 2’ಚಿತ್ರವನ್ನು ಪ್ರೇಕ್ಷಕರು ಈ ಮೊದಲೇ ನೋಡಿದ್ದರು. ಹಾಗಿದ್ದರೂ ಹಿಂದಿ ರಿಮೇಕ್​ ನೋಡಲು ಉತ್ತರ ಭಾರತದ ಮಂದಿ ಮುಗಿ ಬಿದ್ದಿದ್ದಾರೆ. ಪರಿಣಾಮ ವಾಗಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗುತ್ತಿದೆ. 4 ದಿನಕ್ಕೆ ಬರೋಬ್ಬರಿ 76 ಕೋಟಿ ರೂಪಾಯಿ […]

ಮುಂದೆ ಓದಿ

‘ತಾನ್ಹಾಜಿ’ ಅಜಯ್, ‘ಸೂರರೈಪೋಟ್ರು’ ಚಿತ್ರದ ಸೂರ್ಯಗೆ ಶ್ರೇಷ್ಠ ನಟ ಪ್ರಶಸ್ತಿ

ನವದೆಹಲಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದೆ. ಅಜಯ್ ದೇವಗನ್ ಗೆ ‘ತಾನ್ಹಾಜಿ’ ಚಿತ್ರದ ಅಮೋಘ ಅಭಿನಯಕ್ಕಾಗಿ ಮತ್ತು ‘ಸೂರರೈಪೋಟ್ರು’ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಟ ಸೂರ್ಯಗೆ...

ಮುಂದೆ ಓದಿ

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ…ಸುದೀಪ್‌ ಹೇಳಿಕೆಗೆ ಸಿಂಗಂ ಪ್ರತಿಕ್ರಿಯೆ

ಮುಂಬೈ: ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಕಿಚ್ಚ ಸುದೀಪ್​ಗೆ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗದಲ್ಲೂ ಇದರ...

ಮುಂದೆ ಓದಿ

10 ವರ್ಷ ಪೂರೈಸಿದ ಅಜಯ್‌ ದೇವಗನ್‌ ನಟನೆಯ ‘ಸಿಂಗಂ’

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್, ಕಾಜಲ್ ಅಗರ್ ವಾಲ್ ಹಾಗೂ ವಿಲನ್ ಪಾತ್ರದಲ್ಲಿ ಪ್ರಕಾಶ್ ರಾಜ್ ಅಭಿನಯಿಸಿದ್ದ ‘ಸಿಂಗಂ’ ಚಿತ್ರ ಬಿಡುಗಡೆ ಯಾಗಿ ಇಂದಿಗೆ 10 ವರ್ಷ...

ಮುಂದೆ ಓದಿ

ಮಲ್ಟಿ ಸ್ಟಾರರ್‌ ಮೂವೀ ಸೂರ್ಯವಂಶಿ ಬಿಡುಗಡೆ ದಿನಾಂಕ ಫಿಕ್ಸ್‌

ಮುಂಬೈ: ಬಾಲಿವುಡ್‌ ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್, ನಟಿ ಕತ್ರಿನಾ ಕೈಫ್ ಮತ್ತು ರಣವೀರ್ ಕಪೂರ್​ ನಟಿಸಿರುವ ಹಿಂದಿ ಚಿತ್ರ ‘ಸೂರ್ಯವಂಶಿ’ಯ ಬಿಡುಗಡೆ ಕುರಿತಂತೆ ಮಹತ್ವ...

ಮುಂದೆ ಓದಿ

ದಸರಾಗೆ ಆರ್ ಆರ್ ಆರ್ ತೆರೆಗೆ

ಬಹುನಿರೀಕ್ಷಿತ ,ಆರ್ ಆರ್ ಆರ್, ರೌದ್ರ ರಣ ರುಧಿರ, ಚಿತ್ರವೂ ದಸರಾ ಹಬ್ಬದಂದು ತೆರೆಗಪ್ಪಳಿಸಲು ಸಿದ್ಧವಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರವನ್ನು ಕನ್ನಡಕ್ಕೆ ಕೆ.ಆರ್.ಜಿ ಸ್ಟುಡಿಯೊಸ್ ತರುತ್ತಿದೆ....

ಮುಂದೆ ಓದಿ

ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್​ ನಿಧನ

ನವದೆಹಲಿ: ಬಾಲಿವುಡ್ ನಟ ಸಿಂಗಂ ಖ್ಯಾತಿಯ ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್​ (45) ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಸ್ವತಃ ಅಜಯ್​ ದೇವಗನ್ ಮಾಹಿತಿ ನೀಡಿ...

ಮುಂದೆ ಓದಿ

error: Content is protected !!