ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cannes 2025: ರೆಡ್ ಕಾರ್ಪೆಟ್ ಮೇಲೆ ಹೂವಿನ ಫಿಶ್‌ಟೇಲ್ ಗೌನ್‌ನಲ್ಲಿ ಮಿಂಚಿದ ಅಲಿಯಾ

ಕಾನ್ಸ್‌ ಚಲನಚಿತ್ರೋತ್ಸವ (Cannes 2025) ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿ ಅಲಿಯಾ ಭಟ್ (Alia Bhatt) ಹೂವಿನ ಫಿಶ್‌ಟೇಲ್ ಗೌನ್‌ನಲ್ಲಿ ಹೆಜ್ಜೆ ಹಾಕಿದಾಗ ಎಲ್ಲರ ಕಣ್ಣುಗಳು ಆಕೆಯತ್ತ ನೆಟ್ಟಿತ್ತು. ಹಾಲಿವುಡ್ ತಾರೆಯರಿಗಿಂತ ಕಡಿಮೆ ಏನಲ್ಲ ನಮ್ಮ ಬಾಲಿವುಡ್ ಬೆಡಗಿಯರು ಎನ್ನುವಂತೆ ಬಿಳಿ ಬಣ್ಣದ ಗೌನ್ ನಲ್ಲಿ ಅವರು ಸರಳವಾದ ಮೇಕಪ್ ಲುಕ್ ನಲ್ಲಿ ಎಲ್ಲರ ದೃಷ್ಟಿಯನ್ನೂ ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾದರು.

ಅಲಿಯಾ ಗಾರ್ಜಿಯಸ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ!