ಇತ್ತೀಚೆಗೆ ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡಿ, ಆಶ್ಲೀಲ, ಅಸಭ್ಯವಾದ ಮೆಸೇಜ್ ಫೋಟೋ, ವಿಡಿಯೋಸ್ ಗಳನ್ನು ಹಾಕಿದ್ದರು.
ಈ ಬಗ್ಗೆ ವಿಷ್ಣು ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ಸ್ ಗಳಲ್ಲಿ ಮಾಹಿತಿ ಹಂಚಿಕೊಂಡು, ಖಾತೆ ಹ್ಯಾಕ್ ಆಗಿದೆ.
ನಟಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಹ್ಯಾಕರ್ಸ್ ಗಳನ್ನು ಲೀಕ್ ಮಾಡಿ ದ್ದಾರೆ. ವಿಷ್ಣು ಪ್ರಿಯಾ, ಇದರಿಂದಾಗಿ ನಾನೇನು ಮಾಡುವಂತಿಲ್ಲ. ದಯವಿಟ್ಟು ಎಲ್ಲರೂ ಫೇಸ್ ಬುಕ್ ಪೇಜ್ ನ್ನು ಅನ್ ಫಾಲೋ ಮಾಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.