Sunday, 19th May 2024

ಕೆಜಿಎಫ್ ‘ಚಾಚಾ’ ಖ್ಯಾತಿಯ ಹರೀಶ್ ರೈಗೆ ಕ್ಯಾನ್ಸರ್

ಬೆಂಗಳೂರು: ಬಾಲಿವುಡ್, ಹಾಲಿವುಡ್ ನಲ್ಲಿ ಹೊಸ ಕ್ರೇಸ್ ಸೃಷ್ಠಿಸಿದ್ದ ಕೆಜಿಎಫ್ ಚಾಪ್ಟರ್-2ನಲ್ಲಿ ರಾಕಿ ಭಾಯ್ ಪ್ರೀತಿಯ ಚಾಚನಾಗಿ ನಟಿಸಿದ್ದ ಹರೀಶ್ ರೈ ಕ್ಯಾನ್ಸರ್ ನಿಂದ ಬಳಸುತ್ತಿದ್ದು, ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ.

ಸ್ಯಾಂಡಲ್ ವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಹರೀಶ್ ರೈ, ಅತೀ ಹೆಚ್ಚು ಪ್ರಸಿದ್ಧಿ ತಂದು ಕೊಟ್ಟಿದ್ದು ಕೆಜಿಎಫ್ ಚಿತ್ರವಾಗಿತ್ತು. ಈ ಚಿತ್ರದಲ್ಲಿ ರಾಕಿ ಬಾಯ್ ಪ್ರೀತಿಯ ಚಾಚಾ ಎಂಬುದಾಗಿಯೇ ಹರೀಶ್ ರೈ ಗುರ್ತಿಸಿಕೊಂಡಿದ್ದರು.

ಅಲ್ಲದೇ ಅವರ ಆರೋಗ್ಯ ಸ್ಥಿತಿ ಈಗ ಗಂಭೀರಗೊಂಡಿರುವುದಾಗಿ ಹೇಳಲಾಗುತ್ತಿದೆ.

error: Content is protected !!