Sunday, 14th August 2022

ಹಾಸ್ಯ ಕಲಾವಿದ ಮೋಹನ್ ಜುನೇಜ ನಿಧನ

ಬೆಂಗಳೂರು: ಹಾಸ್ಯ ಕಲಾವಿದ ಮೋಹನ್ ಜುನೇಜ ಅವರು ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಹಾಸ್ಪಿಟಲ್ ನಲ್ಲಿ ಕೊನೆಯುಸಿರೆಳೆದರು. ಚಿಕಿತ್ಸೆ ಫಲಕಾರಿಯಾಗದೆ ಮೇ.7ರಂದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜೋಗಿ ಸಿನಿಮಾ ಸೇರಿದಂತೆ ಹಲವು‌ ಸಿನಿಮಾ ಹಾಗು ಧಾರವಾಹಿ ಗಳಲ್ಲಿ ನಟಿಸಿದ್ದ ಕಲಾವಿದ ಲಿವರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೋಹನ್ ಜುನೇಜಾ ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಮೋಹನ್ ಅವರು ಕೆಜಿಎಫ್ ಅಧ್ಯಾಯ 2 ನಂತಹ ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ […]

ಮುಂದೆ ಓದಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ರಾಕಿಂಗ್ ಸ್ಟಾರ್’ ಯಶ್

ಬೆಂಗಳೂರು: ಕೆಜಿಎಫ್‌ ಸಿನಿಮಾ ಮೂಲಕ ಭಾರತಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿ ರುವ ನಟ ‘ರಾಕಿಂಗ್ ಸ್ಟಾರ್’ ಯಶ್ ಅವರಿಗೆ ಇಂದು (ಜ.8) 36ನೇ ವರ್ಷದ ಜನ್ಮದಿನ ಸಂಭ್ರಮ....

ಮುಂದೆ ಓದಿ

ಭಯಾನೋ, ನಾಚಿಕೆನೋ…ಮುಖ ಮುಚ್ಚಿ ವ್ಯಾಕ್ಸಿನೇಶನ್‌ ಹಾಕಿಸಿಕೊಂಡ ಪ್ರಶಾಂತ್‌ ನೀಲ್‌

ಬೆಂಗಳೂರು: ಇತ್ತೀಚೆಗೆ “ಉಗ್ರಂ’ ಮತ್ತು “ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ಕರೋನಾ ಮೊದಲ ಡೋಸ್‌ ವ್ಯಾಕ್ಸಿನೇಶನ್‌ ಪಡೆದುಕೊಂಡಿದ್ದಾರೆ. ಆದರೆ, ಪ್ರಶಾಂತ್‌ ನೀಲ್‌, “ಕೊನೆಗೂ ಲಸಿಕೆ ಪಡೆದುಕೊಂಡಿದ್ದೇನೆ....

ಮುಂದೆ ಓದಿ