Sunday, 15th December 2024

‘A Thursday’ ನಲ್ಲಿ ಪೊಲೀಸ್‌ ಕಾಪ್ ಆಗಿ ನಟಿ ನೇಹಾ

ಮುಂಬೈ: ಬಾಲಿವುಡ್’ನ ನಟಿಯರು ತಮ್ಮನ್ನು ಹೊಸ ಹೊಸ ಪಾತ್ರಗಳಿಗೆ ಒಗ್ಗಿಕೊಳ್ಳಲು ಸಿದ್ದರಾಗುತ್ತಿದ್ದಾರೆ.

ಈ ವಿಚಾರದಲ್ಲಿ ನಟಿ ನೇಹಾ ಧೂಪಿಯಾ ಹೊರತಲ್ಲ. ನಟಿ, ನಿರ್ಮಾಪಕಿ ಯಾಮಿಗೌತಮ್‍ ನಿರ್ಮಾಣದ ‘ಎ ಥರ್ಸ್’ಡೇ’ ಚಿತ್ರದಲ್ಲಿ ನೇಹಾ ಪೊಲೀಸ್‍ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದಾರೆ. ಅಂದ ಹಾಗೆ, ನೇಹಾ ಈ ಮೊದಲು ವಿವೇಕ್ ಓಬೆರಾಯ್‍ ನಟನೆಯ ಚಿತ್ರದಲ್ಲಿ ಪೊಲೀಸ್‍ ಅಧಿಕಾರಿಯ ಪಾತ್ರ ನಿಭಾಯಿಸಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily