Sunday, 29th January 2023

ರಾಖಿ ಸಾವಂತ್ ಇಸ್ಲಾಮ್ ಧರ್ಮಕ್ಕೆ ಮತಾಂತರ…!

ನವದೆಹಲಿ: ನಟಿ ರಾಖಿ ಸಾವಂತ್ ಹಾಗೂ ಮೈಸೂರು ಮೂಲದ ಆದಿಲ್ ದುರಾನಿ ಅವರ ರಹಸ್ಯ ಮದುವೆ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿವಾಹ ಹಿನ್ನೆಲೆಯಲ್ಲಿ ರಾಖಿ ಸಾವಂತ್ ಅವರು, ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ರಾಖಿಯಿಂದ ಫಾತಿಮಾಗೆ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತನ್ನ ಬಹುಕಾಲದ ಗೆಳೆಯ, ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜೊತೆಗಿನ ಮದುವೆಯ ಸಮಯದಲ್ಲಿ, ರಾಖಿ ಸಾವಂತ್ ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಾರೆ. ಪ್ರಮಾಣಪತ್ರದ ಪ್ರಕಾರ, ರಾಖಿ ಸಾವಂತ್ ಅವರು ಫಾತಿಮಾ ಆಗಿ ಬದಲಾಗಿದ್ದಾರೆ. ರಾಖಿ […]

ಮುಂದೆ ಓದಿ

ಬಿಟೌನ್ ಚಿತ್ರರಂಗಕ್ಕೆ ಸಾಯಿ ಪಲ್ಲವಿ ಭರ್ಜರಿ ಎಂಟ್ರಿ

ಮುಂಬೈ: ದಕ್ಷಿಣ ಭಾರತದ ಸಿನಿಮಾ ರಂಗದ ಪ್ರತಿಭಾನ್ವಿತ ನಟಿ Sai `ಗಾರ್ಗಿ’ ಸಿನಿಮಾ ಬಳಿಕ ಮತ್ತೆ ಸುದ್ದಿಯಲ್ಲಿ ದ್ದಾರೆ. ಸೀತಾ ಮಾತೆ ಪಾತ್ರ ಮಾಡುವ ಮೂಲಕ ಬಿಟೌನ್...

ಮುಂದೆ ಓದಿ

ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರಣಬೀರ್ ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ಖಚಿತಪಡಿಸಿ ದ್ದಾರೆ. ಭಾನುವಾರ ಬೆಳಿಗ್ಗೆ,...

ಮುಂದೆ ಓದಿ

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮಧ್ಯಂತರ ಜಾಮೀನು ವಿಸ್ತರಣೆ

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಪಟಿಯಾಲ ಹೌಸ್ ಕೋರ್ಟ್ ನವೆಂಬರ್ 10 ರವರೆಗೆ ವಿಸ್ತರಿಸಿದೆ....

ಮುಂದೆ ಓದಿ

ಲಲಿತ್‌ ಮೋದಿ- ನಟಿ ಸುಷ್ಮಿತಾ ಸೇನ್ ಡೇಟಿಂಗ್‌..

ನವದೆಹಲಿ: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಟ್ವೀಟ್ ಮಾಡುವ ಮೂಲಕ ವಿಶ್ವಸುಂದರಿ ಸುಶ್ಮಿತಾ ಸೇನ್ ಜತೆಗೆ ಹೊಸ ಪ್ರೇಮ ಪ್ರಯಾಣ ಆರಂಭಿಸುವ ಸೂಚನೆ ನೀಡಿದ್ದಾರೆ. ನಾವೀಗ ಪ್ರವಾಸ ಮುಗಿಸಿ...

ಮುಂದೆ ಓದಿ

ಕಹೋ ನಾ ಪ್ಯಾರ್‌ ಹೈ ನಟಿ ಅಮಿಷಾಗೆ ಹುಟ್ಟುಹಬ್ಬದ ಸಂಭ್ರಮ

ಮುಂಬೈ: ಬಾಲಿವುಡ್‌ ನಟ ಹೃತಿಕ್ ರೋಶನ್ ಜತೆ ಕಹೋ ನಾ ಪ್ಯಾರ್‌ ಹೇ ಚಿತ್ರ(೨೦೦೦)ದಲ್ಲಿ ನಟಿಸುವ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟ ನಟಿ ಅಮಿರಾ ಪಟೇಲ್‌ಗೆ ಇಂದು...

ಮುಂದೆ ಓದಿ

ಆಪ್ಟೆಕ್’ನ ಲಾಕ್ಮೆ ಅಕಾಡೆಮಿಯ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್: ಅನನ್ಯಾ ಪಾಂಡೆ ಆಯ್ಕೆ

ಬೆಂಗಳೂರು: ದೇಶದ ಸೌಂದರ್ಯ ಮತ್ತು ಕೂದಲು ವಿನ್ಯಾಸ ತರಬೇತಿ ಸಂಸ್ಥೆಯಾದ ಆಪ್ಟೆಕ್ ಸಹಯೋಗದ ಲಾಕ್ಮೆ ಅಕಾ ಡೆಮಿಯ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ಅನನ್ಯಾ...

ಮುಂದೆ ಓದಿ

ಕೇನ್ಸ್​ ಫೆಸ್ಟಿವಲ್​-2022ನಲ್ಲಿ ದೀಪಿಕಾ ಜ್ಯೂರಿಯಾಗಿ ಆಯ್ಕೆ

ಕೇನ್ಸ್​ (ಫ್ರಾನ್ಸ್​): ಕೇನ್ಸ್​ನಲ್ಲಿ ಮಂಗಳವಾರದಿಂದ ನಡೆಯುತ್ತಿರುವ ಕೇನ್ಸ್​ ಫೆಸ್ಟಿವಲ್​-2022ನಲ್ಲಿ ಬಾಲಿವುಡ್​ನ ಚೆಲುವೆ ದೀಪಿಕಾ ಪಡುಕೋಣೆ ಜಡ್ಜ್​ (ಜ್ಯೂರಿ) ಆಗಿ ಆಯ್ಕೆ ಆಗಿದ್ದಾರೆ. ದೀಪಿಕಾ ಇದೇ ಮೊದಲ ಬಾರಿಗೆ...

ಮುಂದೆ ಓದಿ

ಸೊಂಟದ ಮೇಲಿದ್ದ ರಿತೇಶ್ ಟ್ಯಾಟೂ ತೆಗೆದ ರಾಖಿ

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ದೇಹದ ಮೇಲಿದ್ದ ಮಾಜಿ-ಪತಿಯ ಟ್ಯಾಟೂ ಹೆಸರನ್ನು ತೆಗೆದು ಹಾಕಿರು ವುದು ಸಾಮಾಜಿಕ ಜಾಲತಾಣ ದಲ್ಲಿ ಸದ್ದು ಮಾಡುತ್ತಿದೆ. ರಾಖಿ...

ಮುಂದೆ ಓದಿ

ನಟಿ ಮಲೈಕಾ ಅರೋರಾ ಕಾರು ಅಪಘಾತ

ಮುಂಬೈ : ಬಾಲಿವುಡ್ ನಟಿ ಮಲೈಕಾ ಅರೋರಾ ಕಾರು ಅಪಘಾತವಾಗಿದ್ದು, ಅಪಘಾತದಲ್ಲಿ ನಟಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯ 38 ಕಿ.ಮೀ ಪಾಯಿಂಟ್ನಲ್ಲಿ ಅಪಘಾತ ಸಂಭವಿಸಿದೆ. ಮೂರು...

ಮುಂದೆ ಓದಿ

error: Content is protected !!