ವಿವಿಧ ಎಐ ಉತ್ಪನ್ನ ವಿಭಾಗಗಳಲ್ಲಿ ಆಕರ್ಷಕ ಕೊಡುಗೆಗಳ ಒದಗಿಸುವ ವಿಶೇಷ ಮಾರಾಟ ಮೇಳ ಸ್ಯಾಮ್‌ಸಂಗ್ ಡೇಸ್ ಸೇಲ್
ಸ್ಯಾಮ್‌ಸಂಗ್ ಡೇಸ್ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಟಿವಿಗಳು, ಟ್ಯಾಬ್ಲೆಟ್‌ಗಳು, ರೆಫ್ರಿಜರೇಟರ್ ಗಳು, ಲ್ಯಾಪ್‌ಟಾಪ್‌ಗಳು ಮತ್ತು ವಾಷಿಂಗ್ ಮಷೀನ್‌ಗಳವರೆಗಿನ ಎಐ ಆಧರಿತ ಉತ್ಪನ್ನಗಳ ಮಾರಾಟ ನಡೆಯಲಿದ್ದು, ಗ್ರಾಹಕರಿಗೆ ಇತ್ತೀಚಿನ ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಲು ಮತ್ತು ಆ ಮೂಲಕ ಸುಲಭ ಜೀವನ ನಡೆಸಲು ನೆರವಾಗುತ್ತದೆ.


ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಸಂಸ್ಥೆಯು ವಿವಿಧ ಎಐ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಒದಗಿಸುವ ವಿಶಿಷ್ಟ ಮಾರಾಟ ಮೇಳ ಸ್ಯಾಮ್‌ಸಂಗ್ ಡೇಸ್ ಸೇಲ್ ಅನ್ನು ಆರಂಭಿಸಿದೆ. ಈ ಮಾರಾಟ ಮೇಳ samsung.com, ಸ್ಯಾಮ್‌ಸಂಗ್ ಶಾಪ್ ಆಪ್ ಮತ್ತು ಸ್ಯಾಮ್‌ಸಂಗ್ ಎಕ್ಸ್ ಪೀರಿಯನ್ಸ್ ಸ್ಟೋರ್‌ಗಳಲ್ಲಿ ಮಾತ್ರ ಲಭ್ಯ ವಿದ್ದು, ಜು.18ರವರೆಗೆ ನಡೆಯಲಿದೆ. ಈ ಮಾರಾಟ ಮೇಳದಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳು, ವಿಶೇಷ ಎಕ್ಸ್ ಚೇಂಜ್ ಆಫರ್ ಗಳು ಮತ್ತು ಅತ್ಯುತ್ತಮ ಶಾಪಿಂಗ್ ಅನುಭವ ಒದಗಲಿದೆ.
ಸ್ಯಾಮ್‌ಸಂಗ್ ನ ಎಐ ಶಕ್ತಿ
ಸ್ಯಾಮ್‌ಸಂಗ್ ಡೇಸ್ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಟಿವಿಗಳು, ಟ್ಯಾಬ್ಲೆಟ್‌ಗಳು, ರೆಫ್ರಿಜರೇಟರ್ ಗಳು, ಲ್ಯಾಪ್‌ಟಾಪ್‌ಗಳು ಮತ್ತು ವಾಷಿಂಗ್ ಮಷೀನ್‌ಗಳವರೆಗಿನ ಎಐ ಆಧರಿತ ಉತ್ಪನ್ನಗಳ ಮಾರಾಟ ನಡೆಯಲಿದ್ದು, ಗ್ರಾಹಕರಿಗೆ ಇತ್ತೀಚಿನ ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಲು ಮತ್ತು ಆ ಮೂಲಕ ಸುಲಭ ಜೀವನ ನಡೆಸಲು ನೆರವಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಆಕರ್ಷಕ ಆಫರ್ ಗಳು
ಗ್ರಾಹಕರು ಈ ಮಾರಾಟದಲ್ಲಿ 512 ಜಿಬಿ ಸ್ಟೋರೇಜ್ ನ ಗ್ಯಾಲಕ್ಸಿ ಝಡ್ ಫೋಲ್ಡ್7 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್7 ಅನ್ನು 256 ಜಿಬಿ ಸ್ಟೋರೇಜ್ ಬೆಲೆಯಲ್ಲಿ ಪ್ರೀ-ಆರ್ಡರ್ ಮಾಡಬಹುದು. ಗ್ಯಾಲಕ್ಸಿ ಝಡ್ ಫ್ಲಿಪ್7 ಎಫ್ಇ ಖರೀದಿಸುವವರು 256 ಜಿಬಿಯ ಮಾಡೆಲ್ ಅನ್ನು 128 ಜಿಬಿ ಬೆಲೆಯಲ್ಲಿ ಪಡೆಯಬಹುದು. ಗ್ಯಾಲಕ್ಸಿ ಝಡ್ ಫೋಲ್ಡ್7 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್7 ಜೊತೆಗೆ ಗ್ಯಾಲಕ್ಸಿ ವಾಚ್8 ಸರಣಿಯನ್ನು ಖರೀದಿಸಿದರೆ ₹15,000 ವರೆಗೆ ರಿಯಾಯಿತಿ ಲಭ್ಯವಿದೆ. ಇತ್ತೀಚಿನ ಹೊಸ ಫೋಲ್ಡಬಲ್‌ಗಳಿಂದ ಹಿಡಿದು ಅತ್ಯುತ್ತಮ ಕ್ಯಾಮೆರಾ ಕೇಂದ್ರಿತ ಮಾಡೆಲ್ ಗಳವರೆಗೆ, ಪ್ರತಿಯೊಬ್ಬ ಟೆಕ್ ಉತ್ಸಾಹಿಗಳಿಗೂ ಏನಾದರೊಂದು ಉತ್ಪನ್ನ ಇಲ್ಲಿ ಲಭ್ಯವಿದೆ. ಜೊತೆಗೆ, ಆಯ್ದ ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳು, ಆಕ್ಸೆಸರೀಸ್ ಮತ್ತು ವೇರೆಬಲ್‌ಗಳ ಮೇಲೆ ಶೇ.65ರಷ್ಟರ ವರೆಗೆ ರಿಯಾಯಿತಿ ಲಭ್ಯವಿದೆ.
ಇದಲ್ಲದೆ, ಟ್ಯಾಬ್ಲೆಟ್ ಬಯಸುವವರು ಆಯ್ದ ಗ್ಯಾಲಕ್ಸಿ ಬುಕ್5 ಮತ್ತು ಬುಕ್4 ಲ್ಯಾಪ್‌ಟಾಪ್‌ಗಳ ಮೇಲೆ ಶೇ.35ರವರೆಗೆ ರಿಯಾಯಿತಿಯನ್ನು ಪಡೆಯಬಹುದು ಮತ್ತು ಗ್ಯಾಲಕ್ಸಿ ಎಐ ಮೂಲಕ ತಮ್ಮ ಕೆಲಸವನ್ನು ಸುಲಭಗೊಳಿಸಬಹುದು.
ದೊಡ್ಡ ಪರದೆಯ ಐಷಾರಾಮಿ ಟಿವಿಗಳಿಗೆ ಆಕರ್ಷಕ ಬೆಲೆ
ನಿಮ್ಮ ಟಿವಿ ವೀಕ್ಷಣೆಯ ಅನುಭವವನ್ನು ಉತ್ತಮಗೊಳಿಸಲು ಬಯಸುವವರಿಗೆ ವಿಷನ್ ಎಐ ಟಿವಿಗಳಾದ ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು, ಓಎಲ್ಇಡಿ ಟಿವಿಗಳು ಮತ್ತು ಕ್ಯೂಎಲ್ಇಡಿ ಟಿವಿಗಳ ಮೇಲೆ ಆಕರ್ಷಕ ಕೊಡುಗೆಗಳಿವೆ. ಆಯ್ದ ಟಿವಿಗಳೊಂದಿಗೆ ಉಚಿತ ಟಿವಿ ಅಥವಾ ಸೌಂಡ್ ಬಾರ್, ಶೇ.20ರವರೆಗಿನ ತ್ವರಿತ ಬ್ಯಾಂಕ್ ರಿಯಾಯಿತಿ ಮತ್ತು ₹5,000 ವರೆಗಿನ ಎಕ್ಸ್ ಚೇಂಜ್ ಬೋನಸ್ ಲಭ್ಯವಿದೆ. ಟಿವಿಯ ಜೊತೆ ಆಡಿಯೋ ಡಿವೈಸ್ ಖರೀದಿಸಿದರೆ, ಆಯ್ದ ಆಡಿಯೋ ಡಿವೈಸ್‌ಗಳ ಎಂಆರ್‌ಪಿ ಮೇಲೆ ಶೇ.40ವರೆಗೆ ರಿಯಾಯಿತಿ ಲಭ್ಯವಿದೆ.
ಡಿಜಿಟಲ್ ಮತ್ತು ಪ್ರೀಮಿಯಂ ಗೃಹೋಪಯೋಗಿ ಉಪಕರಣಗಳ ಮೇಲೆ ಭಾರಿ ಉಳಿತಾಯ
ಸ್ಯಾಮ್‌ಸಂಗ್ ತನ್ನ ಡಿಜಿಟಲ್ ಉಪಕರಣಗಳ ಸಂಪೂರ್ಣ ಶ್ರೇಣಿಯ ಮೇಲೆ ವಿಶೇಷ ಕೊಡುಗೆ ಗಳನ್ನು ಒದಗಿಸುತ್ತಿದೆ. ರೆಫ್ರಿಜರೇಟರ್‌ಗಳು, ವಾಷಿಂಗ್ ಮಷೀನ್‌ಗಳು ಮತ್ತು ಮೈಕ್ರೋವೇವ್‌ಗಳ ಮೇಲೆ ಆಕರ್ಷಕ ಆಫರ್ ಗಳಿವೆ. ಉನ್ನತ ಕಾರ್ಯಕ್ಷಮತೆ ಮತ್ತು ವಿನ್ಯಾಸವನ್ನು ಬಯಸುವವರಿಗೆ ಆಯ್ದ ಸೈಡ್-ಬೈ-ಸೈಡ್ ರೆಫ್ರಿಜರೇಟರ್‌ಗಳು, ಫ್ರೆಂಚ್-ಡೋರ್ ರೆಫ್ರಿಜರೇಟರ್ ಗಳು ಲಭ್ಯವಿದ್ದು, ಅವುಗಳ ಮೇಲೆ ಶೇ.49ರ ವರೆಗೆ ರಿಯಾಯಿತಿ ಲಭ್ಯವಿದೆ.
ಆಯ್ದ ವಾಷಿಂಗ್ ಮಷೀನ್‌ಗಳ ಮೇಲೆ ಶೇ.50ರವರೆಗೆ ರಿಯಾಯಿತಿ ಲಭ್ಯವಿದೆ. ಜೊತೆಗೆ, ಫುಲ್ ಆಟೋಮ್ಯಾಟಿಕ್ ಫ್ರಂಟ್ ಲೋಡಿಂಗ್ ಮತ್ತು ಟಾಪ್ ಲೋಡಿಂಗ್ ಮಷೀನ್ ಗಳಿಗೆ ಡಿಜಿಟಲ್ ಇನ್ವರ್ಟರ್ ಮೋಟಾರ್ ಗೆ 20 ವರ್ಷಗಳ ವಾರಂಟಿ ಲಭ್ಯವಿದೆ. ಖರೀದಿ ಸುಲಭವಾಗಲು ಫುಲ್ ಆಟೋಮ್ಯಾಟಿಕ್ ಫ್ರಂಟ್ ಲೋಡಿಂಗ್ ವಾಷಿಂಗ್ ಮೆಶಿನ್ ಗಳಿಗೆ ಕೇವಲ ₹1,990 ಇಎಂಐ, ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ ಗಳಿಗೆ ₹990 ಇಎಂಐ, ಮತ್ತು ಸೆಮಿ-ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಗಳಿಗೆ ₹890ರ ಇಎಂಐ ಆಯ್ಕೆ ಲಭ್ಯವಿದೆ.
ಎಐ ಗೆ ಉನ್ನತೀಕರಿಸಿ, ನಿಮ್ಮ ಜೀವನವನ್ನು ಉನ್ನತೀಕರಿಸಿಸ್ಯಾಮ್‌ಸಂಗ್‌ನ ಎಐ-ಶಕ್ತಿಯುತ ಆವಿಷ್ಕಾರಗಳೊಂದಿಗೆ, ಗ್ರಾಹಕರು ಸ್ಮಾರ್ಟ್ ಮನರಂಜನೆ, ಸುಲಭ ಉತ್ಪಾದಕತೆ ಮತ್ತು ಆಕರ್ಷಕ ಆಡಿಯೋ-ವಿಷುಯಲ್ ಅನುಭವವನ್ನು ಆನಂದಿಸಬಹುದು.
samsung.com, ಸ್ಯಾಮ್‌ಸಂಗ್ ಶಾಪ್ ಆಪ್ ಮತ್ತು ಸ್ಯಾಮ್‌ಸಂಗ್ ಎಕ್ಸ್ ಪೀರಿಯನ್ಸ್ ಸ್ಟೋರ್ ಗಳಲ್ಲಿ ಮಾತ್ರ ಲಭ್ಯವಿರುವ ಈ ಮಾರಾಟ ಮೇಳದಲ್ಲಿ, ವಿಶೇಷ ಲಾಭಗಳನ್ನು ಕಳೆದುಕೊಳ್ಳಬೇಡಿ. ನಿಮ್ಮ ಮನೆಯ ಉತ್ಪನ್ನಗಳನ್ನು ಎಐ ಉತ್ಪನ್ನಗಳಾಗಿ ಮಾರ್ಪಡಿಸಿಕೊಳ್ಳಿ.
ವಿಶೇಷ ರಿಯಾಯಿತಿಗಳು ಮತ್ತು ಆಫರ್ ಗಳು
ವಿಭಾಗಗಳು ಗ್ರಾಹಕರಿಗೆ ಆಫರ್ ಗಳು ಪ್ರಮುಖ ಮಾಡೆಲ್ ಗಳು
ಸ್ಮಾರ್ಟ್‌ಫೋನ್‌ಗಳು ಎಂಆರ್‌ಪಿಯಲ್ಲಿ ಶೇ.41ರವರೆಗೆ ರಿಯಾಯಿತಿ ಗ್ಯಾಲಕ್ಸಿ ಎಸ್25 ಅಲ್ಟ್ರಾ, ಗ್ಯಾಲಕ್ಸಿ ಎಸ್25, ಗ್ಯಾಲಕ್ಸಿ ಎಸ್25 ಎಡ್ಜ್, ಗ್ಯಾಲಕ್ಸಿ ಎಸ್24 ಅಲ್ಟ್ರಾ, ಗ್ಯಾಲಕ್ಸಿ ಎಸ್24, ಗ್ಯಾಲಕ್ಸಿ ಎಸ್24 ಎಫ್ಇ, ಗ್ಯಾಲಕ್ಸಿ ಎ56, ಗ್ಯಾಲಕ್ಸಿ ಎ55, ಗ್ಯಾಲಕ್ಸಿ ಎ36, ಗ್ಯಾಲಕ್ಸಿ ಎ35, ಗ್ಯಾಲಕ್ಸಿ ಎ26
ಲ್ಯಾಪ್‌ಟಾಪ್‌ಗಳು ಎಂಆರ್‌ಪಿಯಲ್ಲಿ ಶೇ.35ರವರೆಗೆ ರಿಯಾಯಿತಿ ಗ್ಯಾಲಕ್ಸಿ ಬುಕ್ 5 ಪ್ರೋ 360, ಗ್ಯಾಲಕ್ಸಿ ಬುಕ್ 5 ಪ್ರೋ, ಗ್ಯಾಲಕ್ಸಿ ಬುಕ್5 360, ಗ್ಯಾಲಕ್ಸಿ ಬುಕ್ 4
ಟ್ಯಾಬ್ಲೆಟ್‌ಗಳು, ಆಕ್ಸೆಸರೀಸ್ ಮತ್ತು ವೇರೆಬಲ್‌ಗಳು ಎಂಆರ್‌ಪಿಯಲ್ಲಿ ಶೇ.65ವರೆಗೆ ರಿಯಾಯಿತಿ ಗ್ಯಾಲಕ್ಸಿ ಟ್ಯಾಬ್ ಎಸ್10 ಎಫ್ಇ+, ಗ್ಯಾಲಕ್ಸಿ ಟ್ಯಾಬ್ ಎಸ್10 ಎಫ್ಇ, ಗ್ಯಾಲಕ್ಸಿ ಟ್ಯಾಬ್ ಎಸ್9 ಎಫ್ಇ+, ಗ್ಯಾಲಕ್ಸಿ ಟ್ಯಾಬ್ ಎಸ್9 ಎಫ್ಇ, ಗ್ಯಾಲಕ್ಸಿ ಟ್ಯಾಬ್ ಎ9, ಗ್ಯಾಲಕ್ಸಿ ಬಡ್ಸ್3 ಪ್ರೋ, ಗ್ಯಾಲಕ್ಸಿ ವಾಚ್7 ಅಲ್ಟ್ರಾ, ಗ್ಯಾಲಕ್ಸಿ ವಾಚ್7 ಸರಣಿ, ಗ್ಯಾಲಕ್ಸಿ ಫಿಟ್3
ಟಿವಿಗಳು ಎಂಆರ್‌ಪಿ ಯಲ್ಲಿ 40% ವರೆಗೆ ರಿಯಾಯಿತಿ
ಆಯ್ದ ಟಿವಿಗಳೊಂದಿಗೆ ಉಚಿತ ಟಿವಿ ಅಥವಾ ಸೌಂಡ್‌ಬಾರ್
20% ತ್ವರಿತ ಬ್ಯಾಂಕ್ ರಿಯಾಯಿತಿ
ಫ್ರೇಮ್ ಟಿವಿಗಳ ಮೇಲೆ ₹7,000 ವರೆಗಿನ ತ್ವರಿತ ಕಾರ್ಟ್ ರಿಯಾಯಿತಿ
₹5,000 ವರೆಗಿನ ಎಕ್ಸ್ ಚೇಂಜ್ ಬೋನಸ್ 43 ಇಂಚಿನ ಕ್ರಿಸ್ಟಲ್ ಯು ಎಚ್ ಡಿ 43UE81F 4ಕೆ ಸ್ಮಾರ್ಟ್ ಟಿವಿ, 43 ಇಂಚಿನ ಕ್ಯೂಇಎಫ್1 ಕ್ಯೂಎಲ್ಇಡಿ ಟಿವಿ, 55 ಇಂಚಿನ ಕ್ಯೂ8ಎಫ್ ಕ್ಯೂಎಲ್ಇಡಿ ಟಿವಿ, 55 ಇಂಚಿನ 55ಎಲ್ಎಸ್03ಎಫ್ ಫ್ರೇಮ್ ಟಿವಿ, 65 ಇಂಚಿನ QN85F 4ಕೆ ನಿಯೋ ಕ್ಯೂಎಲ್ಇಡಿ, 65 ಇಂಚಿನ QN90F 4K ಓಎಲ್ಇಡಿ ಟಿವಿ
ರೆಫ್ರಿಜರೇಟರ್‌ಗಳು ಎಂಆರ್‌ಪಿ ಯಲ್ಲಿ 49% ವರೆಗೆ ರಿಯಾಯಿತಿ
₹5,000 ವರೆಗಿನ ತ್ವರಿತ ಕಾರ್ಟ್ ರಿಯಾಯಿತಿ*
ಸ್ಯಾಮ್‌ಸಂಗ್ ಕೇರ್+ ಕೊಡುಗೆ: ₹4,490 ಮೌಲ್ಯದ 1 ವರ್ಷದ ವಿಸ್ತೃತ ವಾರಂಟಿ ₹449 ಕ್ಕೆ* ಲಭ್ಯವಿದೆ (ಸೈಡ್-ಬೈ-ಸೈಡ್ ಮತ್ತು ಫ್ರೆಂಚ್ ಡೋರ್ ರೆಫ್ರಿಜರೇಟರ್‌ಗಳು)
ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ಗೆ 20 ವರ್ಷಗಳ ವಾರಂಟಿ
ಇಎಂಐ ಸೌಲಭ್ಯ ₹1,290 ರಿಂದ ಲಭ್ಯ 236ಲೀ ಕನ್ವರ್ಟಿಬಲ್ ಫ್ರೀಜರ್ ಪ್ಲಸ್ ಡಬಲ್ ಡೋರ್, 653ಲೀ ಕನ್ವರ್ಟಿಬಲ್ ಸ ಸೈಡ್-ಬೈ-ಸೈಡ್, 419ಲೀ ಬೆಸ್ಪೋಕ್ ಎಐ ಡಬಲ್ ಡೋರ್
ವಾಷಿಂಗ್ ಮಷೀನ್‌ಗಳು ಎಂಆರ್‌ಪಿ ಯಲ್ಲಿ 50% ವರೆಗೆ ರಿಯಾಯಿತಿ
ಸ್ಯಾಮ್‌ಸಂಗ್ ಕೇರ್+ ಕೊಡುಗೆ: ₹4,290 ಮೌಲ್ಯದ 2 ವರ್ಷದ ವಿಸ্তೃತ ವಾರಂಟಿ ₹499 ಕ್ಕೆ* ಲಭ್ಯ (ಫ್ರಂಟ್ ಲೋಡ್)
ಡಿಜಿಟಲ್ ಇನ್ವರ್ಟರ್ ಮೋಟಾರ್‌ಗೆ 20 ವರ್ಷಗಳ ವಾರಂಟಿ (ಫುಲ್ ಆಟೋಮ್ಯಾಟಿಕ್ ಟಾಪ್ ಲೋಡ್ ಮತ್ತು ಫ್ರಂಟ್ ಲೋಡ್)
ಇಎಂಐ ಸೌಲಭ್ಯ ₹890 ರಿಂದ ಲಭ್ಯ ಎಲ್ಲ ಫ್ರಂಟ್ ಲೋಡ್ ≥8 ಕೆಜಿ ಮತ್ತು ಟಾಪ್ ಲೋಡ್ ≥ ಕೆಜಿ
ಮೈಕ್ರೋವೇವ್‌ಗಳು ಎಂಆರ್‌ಪಿ ಯಲ್ಲಿ 50% ವರೆಗೆ ರಿಯಾಯಿತಿ
ಸೆರಾಮಿಕ್ ಎನಾಮೆಲ್ ಕ್ಯಾವಿಟಿಗೆ 10 ವರ್ಷಗಳ ವಾರಂಟಿ
ಇಎಂಐ ಸೌಲಭ್ಯ ₹990 ರಿಂದ ಲಭ್ಯ 28 ಲೀ ಮತ್ತು ಅದಕ್ಕಿಂತ ಹೆಚ್ಚಿನ ಕನ್ವೆಕ್ಷನ್ ಮೈಕ್ರೋವೇವ್‌ಗಳು
ಮಾನಿಟರ್‌ಗಳು ಎಂಆರ್‌ಪಿ ಯಲ್ಲಿ 59% ವರೆಗೆ ರಿಯಾಯಿತಿ
ಗೇಮಿಂಗ್ ಮಾನಿಟರ್‌ಗಳ ಮೇಲೆ ₹5,000 ವರೆಗಿನ ತ್ವರಿತ ಕಾರ್ಟ್ ರಿಯಾಯಿತಿ* 32 ಇಂಚಿನ ಎಂ5 ಎಫ್ ಎಚ್ ಡಿ ಸ್ಮಾರ್ಟ್ ಮಾನಿಟರ್, 32 ಇಂಚಿನ ಎಂ7 ಯು ಎಚ್ ಡಿ 4ಕೆ ಸ್ಮಾರ್ಟ್ ಮಾನಿಟರ್, 49 ಇಂಚಿನ ಒಡಿಸ್ಸಿ ಓಎಲ್ಇಡಿ G9 owns 2K DQHD ಗೇಮಿಂಗ್ ಮಾನಿಟರ್
ಏರ್ ಕಂಡಿಷನರ್‌ಗಳು ಎಲ್ಲ ಮಾಡೆಲ್ ಗಳ ಕಂಪ್ರೆಸರ್‌ಗೆ 10 ವರ್ಷಗಳ ವಾರಂಟಿ
ಎಲ್ಲ ಮಾದರಿಗಳಿಗೆ 5 ವರ್ಷಗಳ ಸಮಗ್ರ ವಾರಂಟಿ
5 ಸ್ಟಾರ್ ವಿಂಡ್‌ಫ್ರೀ ಮಾದರಿಗಳಿಗೆ ಉಚಿತ ಇನ್ ಸ್ಟಾಲೇಷನ್ ವಿಂಡ್‌ಫ್ರೀ ಸರಣಿ
ಬ್ಯಾಂಕ್ ಕ್ಯಾಶ್‌ಬ್ಯಾಕ್ ಎಚ್ ಡಿ ಎಫ್ ಸಿ, ಆಕ್ಸಿಸ್ ಮತ್ತು ಇತರ ಪ್ರಮುಖ ಬ್ಯಾಂಕ್ ಕಾರ್ಡ್ ಗಳೊಂದಿಗೆ 27.5% ವರೆಗೆ ಕ್ಯಾಶ್‌ಬ್ಯಾಕ್ (₹55,000 ವರೆಗೆ)
ಸ್ಯಾಮ್ ಸಂಗ್ ಡೇಸ್ ಸೇಲ್ ನಲ್ಲಿ ಭಾಗವಹಿಸಿ ಮತ್ತು ಸ್ಯಾಮ್‌ಸಂಗ್‌ನ ಅತ್ಯುತ್ತಮ ಆವಿಷ್ಕಾರಗಳನ್ನು ಆಕರ್ಷಕ ಕೊಡುಗೆಗಳೊಂದಿಗೆ ನಿಮ್ಮದಾಗಿಸಿ!
ಗಮನಿಸಿ: ಎಲ್ಲಾ ಆಫರ್ ಗಳು ಜುಲೈ 12ರಿಂದ ಆರಂಭವಾಗಿರುವವ ಸ್ಯಾಮ್‌ಸಂಗ್ ಡೇಸ್ ಸೇಲ್ ಸಮಯದಲ್ಲಿ samsung.com, ಸ್ಯಾಮ್‌ಸಂಗ್ ಶಾಪ್ ಆಪ್ ಮತ್ತು ಸ್ಯಾಮ್‌ಸಂಗ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ಗಳಲ್ಲಿ ಮಾತ್ರ ಲಭ್ಯವಿರುತ್ತವೆ.
ಸ್ಯಾಮ್‌ಸಂಗ್ ನ್ಯೂಸ್‌ರೂಮ್ ಇಂಡಿಯಾ: Samsung Days Sale Kicks Off on July 12: Will Unlock AI-Powered Living with Unbeatable offers across Categories