Sunday, 15th December 2024

ಉತ್ತರಾಖಂಡ್​: ಶಾಲೆ ಪುನಾರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃ

ಉತ್ತರಾಖಂಡ್​: ಉತ್ತರಾಖಂಡ್​ ರಾಜ್ಯದಲ್ಲಿ ಶಾಲೆಗಳನ್ನ ಪುನಾರಂಭ ಮಾಡಲಾಗಿದೆ. ಆದರೆ ಅಲ್ಮೋರಾ ಜಿಲ್ಲೆಯ ರಾಣಿಕೇತ್​​ನ ಶಾಲೆಯೊಂದರಲ್ಲಿ 12ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆತಂಕ ಹೆಚ್ಚಾಗಿದೆ.

ಶಾಲೆಗೆ ಹಾಜರಾದ ವಿದ್ಯಾರ್ಥಿಯಲ್ಲೇ ಸೋಂಕು ದೃಢಪಟ್ಟಿದ್ದರಿಂದ ಆತನ ಸಂಪರ್ಕದಲ್ಲಿದ್ದ 12ಕ್ಕೂಅಧಿಕ ವಿದ್ಯಾರ್ಥಿಗಳನ್ನ ಕ್ವಾರಂಟೈನ್​ ಮಾಡಲಾಗಿದೆ. ಹಾಗೂ ಶಾಲಾ ಕಟ್ಟಡವನ್ನ 3 ದಿನಗಳ ಕಾಲ ಸೀಲ್​ ಡೌನ್​ ಮಾಡಲಾಗಿದೆ.

ರಾಣಿಖೇತ್‌ನ ಶಾಲೆಯಲ್ಲಿ 12 ನೇ ತರಗತಿಯ ವಿದ್ಯಾರ್ಥಿ ಧನಾತ್ಮಕ ಪರೀಕ್ಷೆ ಮಾಡಿದ್ದಾನೆ. ಅವನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಒಂದು ಡಜನ್ಗೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿಡಲಾಗಿದೆ ಮತ್ತು ಮೂರು ದಿನಗಳ ಕಾಲ ಶಾಲೆಗೆ ಮೊಹರು ಹಾಕ ಲಾಗಿದೆ.