Thursday, 19th May 2022

ಸಿಎಎ ಜಾರಿ ಅಲ್ಲ, ಕರೋನಾ ನಿಯಂತ್ರಣದತ್ತ ಗಮನ ನೀಡಿ: ನಿತೀಶ್

ಪಟ್ನಾ: ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಜಾರಿಗೊಳಿಸುವುದರ ಬದಲು ಕರೋನಾ ವೈರಸ್‌ ನಿಯಂತ್ರಣದತ್ತ ಗಮನ ಹರಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಹೇಳಿದ್ದಾರೆ. ಕರೋವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ, ಅವರು (ಅಮಿತ್‌ ಶಾ) ಸೋಂಕು ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ‘ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಇದು ನಮ್ಮ ಮುಂದಿರುವ ದೊಡ್ಡ ಸವಾಲು. ಅವರು (ಅಮಿತ್ ಶಾ) ಸೋಂಕು ನಿಯಂತ್ರಿಸುವುದರತ್ತ ನೋಡಬೇಕು. ನಮಗಾಗಿ ಜಾರಿಯಾಗುವ ಯಾವುದೇ ಯೋಜನೆಯ ಬಗ್ಗೆ ನಾವು ಚಿಂತನೆ […]

ಮುಂದೆ ಓದಿ

ಚೀನಾದಲ್ಲಿ 360 ಕೋವಿಡ್​ ಪ್ರಕರಣ ದೃಢ

ಬೀಜಿಂಗ್‌: ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 360 ಕೋವಿಡ್​ ಪ್ರಕರಣಗಳು ದೃಢ ಪಟ್ಟಿದೆ. ಶಾಂಘೈ ನಗರದಲ್ಲೇ 261 ಕೇಸ್​ಗಳು ವರದಿಯಾಗಿವೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ...

ಮುಂದೆ ಓದಿ

ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿಗೆ ಕೋವಿಡ್-19‌ ಪಾಸಿಟಿವ್‌

ವಾಷಿಂಗ್ಟನ್: ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರಿಗೆ ಕೋವಿಡ್-19‌ ಪಾಸಿಟಿವ್‌ ಎಂದು ದೃಢ ಪಟ್ಟಿದೆ. IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರಿಗೆ ಕೋವಿಡ್‌ ಸೋಂಕು...

ಮುಂದೆ ಓದಿ

ಕೋವಿಡ್‌ನಿಂದ ಬಳಲಿದವರಿಗೆ ವೈರಸ್‌, ಶಾಶ್ವತ ಹೃದಯ ಸಮಸ್ಯೆ ಉಂಟುಮಾಡಬಹುದು- ಅಧ್ಯಯನ

ಕೋವಿಡ್‌ ಸಂಖ್ಯೆ ಸಂಪೂರ್ಣ ಇಳಿಮುಖ ಕಂಡಿದ್ದರೂ ಕೋವಿಡ್‌ನಿಂದ ಉಂಟಾದ ಆರೋಗ್ಯ ಸಮಸ್ಯೆ ಈಗಲೂ ಜನರನ್ನು ಕಾಡುತ್ತಿದೆ, ಅಷ್ಟೇ ಅಲ್ಲ, ಈಗಾಗಲೇ ಹೃದಯ ಸಮಸ್ಯೆ ಇರುವವರಿಗೆ ಶಾಶ್ವತ ಹೃದಯ...

ಮುಂದೆ ಓದಿ

ಮಾ.26ರಿಂದ ಹವಾಯಿ ರಾಜ್ಯಾದ್ಯಂತ ಮಾಸ್ಕ್’ಗೆ ಗುಡ್ ಬೈ

ಹೊನಲುಲು: ಮಾ.26ರೊಳಗೆ ಅಮೆರಿಕದ ಹವಾಯಿ ರಾಜ್ಯಾದ್ಯಂತ ಮಾ.26ರಿಂದ ಮನೆಯೊಳಗೆ ಮಾಸ್ಕ್ ಹಾಕುವುದಕ್ಕೆ ಗುಡ್ ಬೈ ಹೇಳಲು ನಿರ್ಧರಿಸಲಾಗಿದೆ ಎಂದು ಹವಾಯಿ ಗೌರ್ನರ್ ಘೋಷಿಸಿದ್ದಾರೆ. ಮಾ.25ರ ರಾತ್ರಿ 11.59ರ...

ಮುಂದೆ ಓದಿ

ಗಾಯಕಿ ಲತಾ ಮಂಗೇಶ್ಕರ್‌ ಆರೋಗ್ಯ ಚಿಂತಾಜನಕ

ಮುಂಬೈ: ಕರೋನಾದಿಂದ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕಿ ಲತಾ ಮಂಗೇಶ್ಕರ್‌(92 ವರ್ಷ) ಅವರ ಆರೋಗ್ಯ ಸ್ಥಿತಿ ಮತ್ತೆ ಬಿಗಡಾಯಿಸಿದೆ. ಲತಾ ಮಂಗೇಶ್ಕರ್‌ ಅವರು ಚೇತರಿಸಿಕೊಂಡಿದ್ದಾರೆಂದು ಹೇಳಲಾಗಿತ್ತಾದರೂ...

ಮುಂದೆ ಓದಿ

ಇದೊಂದು ಕ್ಷುಲ್ಲಕ ಅರ್ಜಿಯಾಗಿದೆ. ನೀವೇನು ಮಂಗಳ ಗ್ರಹದಲ್ಲಿ ವಾಸವಾಗಿದ್ದೀರಾ?: ದೆಹಲಿ ಹೈಕೋರ್ಟ್ ಗರಂ

ನವದೆಹಲಿ: ಇದೊಂದು ಕ್ಷುಲ್ಲಕ ಅರ್ಜಿಯಾಗಿದೆ. ನೀವೇನು ಮಂಗಳ ಗ್ರಹದಲ್ಲಿ ವಾಸವಾಗಿದ್ದೀರಾ? ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ, ನೀವು ಈ ಅರ್ಜಿಯನ್ನು ಹಿಂಪಡೆಯಬೇಕು ಅಥವಾ ನಾವು...

ಮುಂದೆ ಓದಿ

ಸರ್ಕಾರಿ ನೌಕರರಿಗೆ ವಾರದ 6 ದಿನವೂ ಕೆಲಸ: ಮುಖ್ಯ ಕಾರ್ಯದರ್ಶಿ

ಬೆಂಗಳೂರು: ವೀಕೆಂಡ್ ಕರ್ಪ್ಯೂ ರದ್ದುಗೊಂಡ ಕಾರಣ, ಹೀಗಾಗಿ ವಾರದ 6 ದಿನ ಕೆಲಸ ಮಾಡುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಕರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ವೀಕೆಂಡ್...

ಮುಂದೆ ಓದಿ

#corona
3,33,533 ಹೊಸ ಕೇಸ್ ಪತ್ತೆ, 525 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕರೋನಾ ಏರಿಕೆ ಎಂದಿನಂತೆ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,33,533 ಹೊಸ ಕೇಸ್ ಪತ್ತೆಯಾಗಿದೆ. ಇದೇ ಅವಧಿಯಲ್ಲಿ 525 ಮಂದಿ ಮೃತಪಟ್ಟಿದ್ದಾರೆಂದು ಕೇಂದ್ರ ಆರೋಗ್ಯ...

ಮುಂದೆ ಓದಿ

covid
42,470 ಕೋವಿಡ್​ ಪ್ರಕರಣ ಪತ್ತೆ

ಹೊಸ 42,470 ಕೋವಿಡ್​ ಪ್ರಕರಣಗಳು ಪತ್ತೆ 35,140 ಜನರು ಸೋಂಕಿನಿಂದ ಚೇತರಿಕೆ  ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 42,470 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 26 ಮಂದಿ ಮೃತಪಟ್ಟಿದ್ದಾರೆ. 2,19,699...

ಮುಂದೆ ಓದಿ