ಈ ವಾಹನವು ಜೈಪುರದಿಂದ ಸುರೇಲಿಗೆ ಬರಬೇಕಿತ್ತು ಎಂದು ಹೇಳಲಾ ಗುತ್ತಿದ್ದು, ಟ್ರ್ಯಾಕ್ಟರ್-ಟ್ರಾಲಿಯಿಂದ ಡಿಕ್ಕಿಯಾಗುವುದನ್ನು ತಪ್ಪಿ ಸಲು ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಅದು ಪಲ್ಟಿಯಾಗಿದೆ ಎನ್ನಲಾಗಿದೆ.
ಚೌತ್ ಕಾ ಬರ್ವಾರಾ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಗೊಂಡ 13 ಮಂದಿ ಆರ್ಪಿಎಫ್ ಸಿಬ್ಬಂದಿಯನ್ನು ಸವಾಯಿ ಮಾಧೋಪುರ್ ಪ್ರಧಾನ ಕಚೇರಿಯ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ ಹಾಗೂ ಎಲ್ಲ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ.