ಪೋರ್ಟಲ್ ನಾಗರಿಕರಿಗೆ ಅವರ ಕುಂದುಕೊರತೆಗಳ ಸ್ಥಿತಿಯ ಬಗ್ಗೆ ನಿಯಮಿತ ನವೀಕರಣಗಳ ಮೂಲಕ ಪ್ರಾರಂಭದಿಂದ ಅಂತ್ಯದವರೆಗೆ ಮಾಹಿತಿಯನ್ನ ಒದಗಿಸು ತ್ತದೆ.
ಈ ವರ್ಷ, ಅಕ್ಟೋಬರ್ 31 ರಿಂದ ನ.6 ರವರೆಗೆ ಜಾಗೃತಿ ಜಾಗೃತಿ ಸಪ್ತಾಹವನ್ನ ಆಯೋಜಿಸಲಾಗಿದೆ. ಈ ಬಾರಿ ‘ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ಧ್ಯೇಯವಾಕ್ಯದ ಮೇಲೆ ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ, ರಾಷ್ಟ್ರವ್ಯಾಪಿ ಪ್ರಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರಬಂಧ ಗಳನ್ನ ಬರೆದ ದೇಶದ ಐವರು ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿಯವರು ಬಹುಮಾನ ಗಳನ್ನ ವಿತರಿಸಲಿದ್ದಾರೆ.