Friday, 13th December 2024

ಒಮರ್ ಅಬ್ದುಲ್ಲಾಗೆ ಕರೋನಾ ಸೋಂಕು ದೃಢ

ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆಯ ಮೇರೆಗೆ ಹೋಂ ಕ್ವಾರಂಟೈನ್‌ ಆಗಿದ್ದಾರೆ.

ಟ್ವೀಟ್‌ ಮೂಲಕ ಒಮರ್ ಅಬ್ದುಲ್ಲಾ, ‘ಒಂದು ವರ್ಷದಿಂದ ಈ ವೈರಸ್ʼನಿಂದ ತಪ್ಪಿಸಿಕೊಳ್ಳಲು ನನ್ನ ಕೈಲಾದಷ್ಟು ಮಾಡಿದೆ. ನಾನು ಇಂದು ಮಧ್ಯಾಹ್ನ ಕೋವಿಡ್-19 ಪಾಸಿಟಿವ್ ಪರೀಕ್ಷಿಸಿದೆ. ನಾನು ಸಂಪೂರ್ಣವಾಗಿ ರೋಗಲಕ್ಷಣ ರಹಿತನಾಗಿದ್ದೇನೆ. ವೈದ್ಯಕೀಯ ಸಲಹೆಯ ಮೇಲೆ ಮನೆಯಲ್ಲಿ ಸ್ವಯಂ-ಪ್ರತ್ಯೇಕಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily