ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗಿಯಿಂದ ಈ ವರ್ಷ ಮೃತರ ಸಂಖ್ಯೆ 1,530 ಕ್ಕೆ ಏರಿಕೆಯಾಗಿದೆ ಎಂದು ಸೋಮವಾರ ಬಿಡುಗಡೆ ವರದಿ ಹೇಳಿದೆ.
ಇದು 2017 ರಿಂದ ದೆಹಲಿಯಲ್ಲಿ ಡೆಂಗಿಯಿಂದ ದಾಖಲಾದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ. ಅಕ್ಟೋಬರ್ 30 ವರೆಗೆ ದೆಹಲಿ ಯಲ್ಲಿ ಈ ವರ್ಷ 1,196 ಡೆಂಗಿ ಪ್ರಕರಣಗಳು ದಾಖಲಾಗಿವೆ.