Thursday, 12th December 2024

ಬಸರ್‌ನಲ್ಲಿ 4.9 ತೀವ್ರತೆಯ ಭೂಕಂಪ

ಬಸರ್ : ಅರುಣಾಚಲ ಪ್ರದೇಶದ ಬಸರ್‌ನಲ್ಲಿ ಮಂಗಳವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ. ಬಸರ್‌ನಿಂದ ನೈರುತ್ಯಕ್ಕೆ 148 ಕಿಲೋಮೀಟರ್ ದೂರದಲ್ಲಿ 10 ಅಡಿ ಆಳದಲ್ಲಿ ಭೂಕಂಪ ಸಂಭವಿಸಿದೆ.

ಅಕ್ಷಾಂಶ 29.16 ಮತ್ತು ರೇಖಾಂಶ 93.97, 10 ಅಡಿ ಆಳದಲ್ಲಿ ಅರುಣಾಚಲ ಪ್ರದೇಶದ ಬಸರ್‌ನಿಂದ ಆಗ್ನೇಯಕ್ಕೆ 148 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ” ಯಾವುದೇ ಹಾನಿ ಅಥವಾ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.