ನವದೆಹಲಿ: ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ಪ್ರಯಾಣದ ಹಿನ್ನಲೆ ಹೊಂದಿರದ ವ್ಯಕ್ತಿಯಲ್ಲೂ ಈ ಸೋಂಕು ಕಂಡುಬಂದಿ ರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಈವರೆಗೂ ಕೇರಳದಲ್ಲಿ ಮಾತ್ರ ಕಂಡುಬಂದಿದ್ದ ಮಂಕಿಪಾಕ್ಸ್ ಸೋಂಕು ಇದೀಗ ದೆಹಲಿಯಲ್ಲೂ ಕಾಣಿಸಿಕೊಂಡಿದ್ದು, ಸಾರ್ವ ಜನಿಕರು ಎಚ್ಚರಿಕೆ ಯಿಂದರಲು ಆರೋಗ್ಯ ಇಲಾಖೆ ಸೂಚಿಸಿದೆ.