Sunday, 15th December 2024

ಕರೋನ ಲಸಿಕೆ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

ನವದೆಹಲಿ: ಔಷಧ ನಿಯಂತ್ರಕ ಜನರಲ್ ಆಫ್ ಇಂಡಿಯಾ ಕೊರೋನಾ ಲಸಿಕೆಗೆ ಸಂಬಂಧಪಟ್ಟಂತೆ ದೊಡ್ಡ ಘೋಷಣೆ ಮಾಡಿದೆ. ಕೋವಕ್ಸಿನ್ ಮತ್ತು ಕೋವಿಶೀಲ್ಡ್. ತುರ್ತು ಸಂದರ್ಭಗಳಲ್ಲಿ ಕೋವಕ್ಸಿನ್ ನ ನಿರ್ಬಂಧಿತ ಬಳಕೆಯನ್ನು ಕೇಂದ್ರ ಔಷಧಗಳ ಪ್ರಮಾಣ ನಿಯಂತ್ರಣ ಸಂಸ್ಥೆಯ (ಸಿಡಿಎಸ್ ಸಿಒ) ವಿಷಯ ತಜ್ಞರ ಸಮಿತಿ (ಎಸ್ ಇಸಿ) ಈಗಾಗಲೇ ಅನುಮೋದಿಸಿದೆ.

ಅದರಂತೆ ಈ ನಡುವೆ ಕೋವ್ಯಾಕ್ಸಿನ್‌ ಮತ್ತು ಕೊವಿಶೀಲ್ಡ್‌ ಕರೋನ ಲಸಿಕೆ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.