ಪೋಸ್ಟರ್ ನಲ್ಲಿ ಕಾಂಗ್ರೆಸ್ ಕೌನ್ಸಿಲರ್ ಫರೀದ್ ಖುರೇಷಿ ಹೆಸರನ್ನೂ ಸಹ ಬರೆಯಲಾಗಿದೆ. ಪೋಸ್ಟರ್ನಲ್ಲಿ, ಹಿಂದೂಗಳ ವಲಸೆಗೆ ಫರೀದ್ ಖುರೇಷಿ ಕಾರಣ ಎಂದು ಹೇಳಲಾಗುತ್ತಿದ್ದು, ಇದೀಗ ಈ ವಿಷಯ ಪೊಲೀಸ ಠಾಣೆ ಮತ್ತು ಆಡಳಿತದ ಮೆಟ್ಟಿಲೇರಿದೆ. ತನಿಖೆ ನಡೆಯುತ್ತಿದೆ. ಜೈಪುರದಿಂದ ಒಂದು ಸಮುದಾಯದ ವಲಸೆಯ ಸುದ್ದಿ ಇದೆ. ರಾಜಧಾನಿಯ ಕಿಶನ್ ಪೋಲ್ನಲ್ಲಿ ವಿವಾದಾತ್ಮಕ ಪೋಸ್ಟರ್ಗಳು ಪತ್ತೆಯಾಗಿವೆ. ಪೋಸ್ಟರ್ನಲ್ಲಿ ಸ್ಥಳೀಯ ನಿವಾಸಿಗಳು ಪಲಾಯನಗೈಯ್ಯುವಂತೆ ಒತ್ತಾಯಿಸ ಲಾಗಿದೆ. ಶ್ನೆ ಎತ್ತುತ್ತಿದ್ದಾರೆ.
ಕಿಶನ್ಪೋಲ್ ಪ್ರದೇಶದಲ್ಲಿ ಹಿಂದೂಗಳ ವಲಸೆಯ ಪೋಸ್ಟರ್ಗಳನ್ನು ಮನೆಗಳ ಹೊರಗೆ ಅಂತಿಸಲಾಗುತ್ತಿದೆ. ಇದೀಗ ಕಿಶನ್ಪೋಲ್ನಲ್ಲಿ ಹಾಕಿರುವ ಈ ಪೋಸ್ಟರ್ಗಳ ವಿಷಯದಲ್ಲಿ ರಾಜಕೀಯ ಶುರುವಾಗಿದೆ.