Thursday, 12th December 2024

ಈರೋಡ್​ನಲ್ಲಿ ಇಳಂಗೋವನ್ ಪರ ಕಮಲ್ ಹಾಸನ್ ಪ್ರಚಾರ

ಚೆನ್ನೈ: ತಮಿಳುನಾಡಿನಲ್ಲಿ ಕಾಂಗ್ರೆಸ್​-ಡಿಎಂಕೆಗೆ ನಟ ಕಮಲ್ ಹಾಸನ್ ಬೆಂಬಲ ಸಿಕ್ಕಿದೆ. ಈರೋಡ್​ನಲ್ಲಿ ಇಳಂಗೋವನ್ ಪರ ಪ್ರಚಾರ ನಡೆಸ ಲಿದ್ದಾರೆ.

ನಟ-ರಾಜಕಾರಣಿ ಕಮಲ್ ಹಾಸನ್ ಅವರು ಭಾನುವಾರ ಈರೋಡ್ ಪೂರ್ವ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಅಭ್ಯರ್ಥಿ ಇವಿಕೆ ಎಸ್ ಇಳಂಗೋವನ್ ಪರ ಪ್ರಚಾರ ನಡೆಸಲಿದ್ದಾರೆ.

2018 ರಲ್ಲಿ ಸ್ಥಾಪನೆಯಾದ ನಂತರ 2021 ರ ವಿಧಾನಸಭೆ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಎದುರಿಸಿದ ನಂತರ ಹಾಸನ್ ಅವರ ಮಕ್ಕಳ್ ನಿಧಿ ಮೈಯಂ ಚುನಾವಣಾ ಸ್ಪರ್ಧೆಯಲ್ಲಿ ಮತ್ತೊಂದು ಪಕ್ಷವನ್ನು ಬೆಂಬಲಿಸುತ್ತಿರುವುದು ಇದೇ ಮೊದಲು. ಕಾಂಗ್ರೆಸ್ ನಾಯಕ ಇಳಂಗೋ ವನ್ ಅವರು ಎಐಎಡಿಎಂಕೆಯ ಕೆಎಸ್ ವಿರುದ್ಧ ಸ್ಪರ್ಧಿಸಿದ್ದಾರೆ.

ತೆನ್ನರಸು, ಸೀಮಾನ್ ಅವರ ನಾಮ್ ತಮಿಜರ್ ಕಚ್ಚಿ ಮತ್ತು ನಟ ವಿಜಯಕಾಂತ್ ಅವರ ಡಿಎಂಡಿಕೆ ಅಭ್ಯರ್ಥಿ ಗಳೂ ಕಣದಲ್ಲಿದ್ದಾರೆ. ಹಾಸನ್ ಭಾನು ವಾರದ ನಂತರ ಐದು ಸ್ಥಳಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ. ಇ