ಬೆಂಗಳೂರು: ಮ್ಯೂಚುವಲ್ ಫಂಡ್ (Mutual Funds)ಗಳಲ್ಲಿ ಹೂಡಿಕೆ ಮಾಡುವವರಿಗೆ ಯಾವ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲ ಸಾಮಾನ್ಯ. ಏಕೆಂದರೆ ಭಾರತದಲ್ಲಿ 2,500ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಇವೆ. ಈಗ ನಾವು ಈಕ್ವಿಟಿ ಮಿಡ್ ಕ್ಯಾಪ್ ಫಂಡ್‌ಗಳ ಪೈಕಿ ಕಳೆದ ಒಂದು ವರ್ಷದಲ್ಲಿ 58% ತನಕ ರಿಟರ್ನ್ಸ್ ನೀಡಿರುವ ಟಾಪ್ 5 ಫಂಡ್‌ಗಳ ಬಗ್ಗೆ ತಿಳಿಯೋಣ.
ಇದಕ್ಕೂ ಮುನ್ನ ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ ಎಂದರೇನು ಎಂಬುದನ್ನು ತಿಳಿಯೋಣ. ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ನಲ್ಲಿ 5,000 ಕೋಟಿ ರೂ.ಗಳಿಂದ 20,000 ಕೋಟಿ ರೂ. ಗಾತ್ರದ ಮಾರುಕಟ್ಟೆ ಮೌಲ್ಯವನ್ನು ಒಳಗೊಂಡಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಮೊದಲನೆಯದಾಗಿ ಮೋತಿಲಾಲ್ ಓಸ್ವಾಲ್ ಮಿಡ್ ಕ್ಯಾಪ್ ಫಂಡ್-ರೆಗ್ಯುಲರ್ ಪ್ಲಾನ್ ಬಗ್ಗೆ ನೋಡೋಣ. ಮೋತಿಲಾಲ್ ಓಸ್ವಾಲ್ ಮಿಡ್ ಕ್ಯಾಪ್ ಫಂಡ್ ನಿರ್ವಹಿಸುತ್ತಿರುವ ನಿವ್ವಳ ಆಸ್ತಿಯ ಮೌಲ್ಯ 22,897 ಕೋಟಿ ರೂ.
3 ತಿಂಗಳಿನ ರಿಟರ್ನ್ಸ್ : 3.79%
6 ತಿಂಗಳಿನ ರಿಟರ್ನ್ಸ್ : 17.40%
1 ವರ್ಷದ ರಿಟರ್ನ್ಸ್ : 57.89%
3 ವರ್ಷದ ರಿಟರ್ನ್ಸ್ : 35.11%
5 ವರ್ಷದ ರಿರ್ನ್ಸ್ : 33.27%
ಎಕ್ಸ್‌ಪೆನ್ಸ್ ರೇಶಿಯೊ: 1.59%
ಎಚ್‌ಡಿಎಫ್‌ಸಿ ಮಿಡ್ -ಕ್ಯಾಪ್ ಅಪಾರ್ಚುನಿಟೀಸ್ ಫಂಡ್
ನೆಟ್ ಅಸೆಟ್ಸ್: 76,060 ಕೋಟಿ ರೂ.
3 ತಿಂಗಳಿನ ರಿಟರ್ನ್ಸ್ : -2.42%
6 ತಿಂಗಳಿನ ರಿಟರ್ನ್ಸ್ : 4.80%
1 ವರ್ಷದ ರಿಟರ್ನ್ಸ್ : 28.25%
3 ವರ್ಷದ ರಿಟರ್ನ್ಸ್ : 27.73%
5 ವರ್ಷದ ರಿರ್ನ್ಸ್ : 28.81%
ಎಕ್ಸ್‌ಪೆನ್ಸ್ ರೇಶಿಯೊ: 1.39%
ನಿಪ್ಪೋನ್ ಇಂಡಿಯಾ ಗ್ರೋತ್ ಫಂಡ್
ನೆಟ್ ಅಸೆಟ್ಸ್ : 34,584 ಕೋಟಿ ರೂ.
3 ತಿಂಗಳಿನ ರಿಟರ್ನ್ಸ್ : -4.23%
6 ತಿಂಗಳಿನ ರಿಟರ್ನ್ಸ್ : 4.28%
1 ವರ್ಷದ ರಿಟರ್ನ್ಸ್ : 26.62%
3 ವರ್ಷದ ರಿಟರ್ನ್ಸ್ : 25.94%
5 ವರ್ಷದ ರಿರ್ನ್ಸ್ : 28.93%
ಎಕ್ಸ್‌ಪೆನ್ಸ್ ರೇಶಿಯೊ: 1.59%
ಎಡಿಲ್‌ವೈಸ್ ಮಿಡ್ ಕ್ಯಾಪ್ ಫಂಡ್
ನೆಟ್ ಅಸೆಟ್ಸ್: 8,280 ಕೋಟಿ ರೂ.
3 ತಿಂಗಳಿನ ರಿಟರ್ನ್ಸ್ : -1.09%
6 ತಿಂಗಳಿನ ರಿಟರ್ನ್ಸ್ : 7.37%
1 ವರ್ಷದ ರಿಟರ್ನ್ಸ್ : 38.94%
3 ವರ್ಷದ ರಿಟರ್ನ್ಸ್ : 25.37%
5 ವರ್ಷದ ರಿರ್ನ್ಸ್ : 30.19%
ಎಕ್ಸ್‌ಪೆನ್ಸ್ ರೇಶಿಯೊ: 1.73%
ಕ್ವಾಂಟ್ ಮಿಡ್ ಕ್ಯಾಪ್ ಫಂಡ್
ನೆಟ್ ಅಸೆಟ್ಸ್: 8,941 ಕೋಟಿ ರೂ.
3 ತಿಂಗಳಿನ ರಿಟರ್ನ್ಸ್ : -9.92%
6 ತಿಂಗಳಿನ ರಿಟರ್ನ್ಸ್ : 9.57%
1 ವರ್ಷದ ರಿಟರ್ನ್ಸ್ : 19.22%
3 ವರ್ಷದ ರಿಟರ್ನ್ಸ್ : 23.55%
5 ವರ್ಷದ ರಿರ್ನ್ಸ್ : 32.13%
ಎಕ್ಸ್‌ಪೆನ್ಸ್ ರೇಶಿಯೊ: 1.73%
ಈ ಸುದ್ದಿಯನ್ನೂ ಓದಿ: Foreign Assets Disclosure: ವಿದೇಶಿ ಮೂಲದ ಆಸ್ತಿ ಇದ್ದರೆ ಜನವರಿ 15ರೊಳಗೆ ವಿವರ ಸಲ್ಲಿಸಿ