ನವದೆಹಲಿ: ರೈಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಕಂಪನಿ ಓಲಾ ಸುಮಾರು 200 ಜನರನ್ನು ತಂಡದಿಂದ ವಜಾಗೊಳಿಸಿದೆ.
ಕಳೆದ ವಾರ ಕಂಪನಿಯಿಂದ ವಜಾಗೊಂಡ ಉದ್ಯೋಗಿ ನೀಡಿದ ಸಂದರ್ಶನದಲ್ಲಿ, ‘ಈ ವಾರ ಸುಮಾರು 200 ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈಗ ಇತರ ಅವಕಾಶಗಳನ್ನು ಹುಡುಕುತ್ತಿದ್ದೇನೆ’ ಎಂದು ಹೇಳಿದ್ದಾರೆ