ನವದೆಹಲಿ : ವಂಚನೆ ಪ್ರಕರಣ(300 ಕೋಟಿ ರೂ.) ದಲ್ಲಿ ಬಂಧಿಯಾಗಿದ್ದ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಗೆ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಈ ಪ್ರಕರಣವು ಯೆಸ್ ಬ್ಯಾಂಕ್ʼನಿಂದ ಅವಂತಾ ರಿಯಾಲ್ಟಿ ಲಿಮಿಟೆಡ್ ನ ಹೋಲ್ಡಿಂಗ್ ಕಂಪನಿಯಾದ ಆಯಿಸ್ಟರ್ ಬಿಲ್ಡ್ ವೆಲ್ ತೆಗೆದುಕೊಂಡ ಸಾಲ ಮತ್ತು 2017 ಮತ್ತು 2019ರ ನಡುವೆ ಅದರ ದುರುಪಯೋಗಕ್ಕೆ ಸಂಬಂಧಿಸಿದೆ.