Saturday, 14th December 2024

ಆಂಧ್ರಪ್ರದೇಶದಲ್ಲಿ ಸಾಮಾಜಿಕ ಅಂತರದೊಂದಿಗೆ ಶಾಲೆ ಆರಂಭ

ಆಂಧ್ರಪ್ರದೇಶ : ತೆಲಂಗಾಣದಲ್ಲಿ ಇಂದಿನಿಂದ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಸಾಮಾಜಿಕ ಅಂತರದೊಂದಿಗೆ ಇಂದಿನಿಂದ ಶಾಲೆ ಆರಂಭವಾಗಲಿದೆ.

ಆಂಧ್ರ ಸರ್ಕಾರ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದ್ದು, ಇಂದಿನಿಂದ ಬೆಳಗಿನ ಅವಧಿಗೆ ಮಾತ್ರವೇ ಶಾಲೆ ಆರಂಭಿಸಲು ನಿರ್ಧ ರಿಸಿದೆ. ಸಮ-ಬೆಸ ಸಂಖ್ಯೆ ಆಧಾರದಲ್ಲಿ ತರಗತಿ ಆರಂಭಿಸಲಿದೆ. ಜೊತೆಗೆ ಮಕ್ಕಳ ಮಧ್ಯಾಹ್ನದ ಊಟಕ್ಕೂ ವ್ಯವಸ್ಥೆ ಮಾಡಿದೆ.